ಕರ್ನಾಟಕ

karnataka

ETV Bharat / state

ಚುನಾವಣೆ ಎದುರಿಸಲು ನಾವು ಸಿದ್ಧ: ಶಿವಶಂಕರ ರೆಡ್ಡಿ ​​​​​​​ - ನಾವು ಚುನಾವಣೆ ಎದುರಿಸಲು ಸಿದ್ದ

ಸದ್ಯದ ಪರಿಸ್ಥಿತಿಯಲ್ಲಿ ಅತೃಪ್ತ ಶಾಸಕರು ರಾಜೀನಾಮೆ ವಾಪಸ್ ಪಡೆಯುವ ಸಂಭವ ಕಡಿಮೆ ಇದೆ. ಈ ರೀತಿಯಾದ್ರೆ ನಾವು ವಿಪಕ್ಷದಲ್ಲಿ ಕೂರಬೇಕಾಗುತ್ತೆ. ಇದರಿಂದ ಚುನಾವಣೆ ಎದುರಿಸಲು‌‌ ನಾವು ಸಿದ್ಧ ಎಂದು ಹೇಳುವ ಮೂಲಕ ಸರ್ಕರ ಪತನದ ಸೂಚನೆ ನೀಡಿದ್ದಾರೆ.

ಚುನಾವಣೆ ಎದುರಿಸಲು ನಾವು ಸಿದ್ದ : ಶಿವಶಂಕರರೆಡ್ಡಿ ​​​​​​​

By

Published : Jul 11, 2019, 4:59 PM IST

ಬೆಂಗಳೂರು: ಶಿರಡಿಗೆ ತೆರಳಿದ್ದ ಸಚಿವ ಶಿವಶಂಕರ ರೆಡ್ಡಿ ದೇವರ ದರ್ಶನ ಮಾಡಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಚುನಾವಣೆ ಎದುರಿಸಲು‌‌ ನಾವು ಸಿದ್ಧ ಎಂದು ಹೇಳುವ ಮೂಲಕ ಸರ್ಕರ ಪತನದ ಸೂಚನೆ ನೀಡಿದ್ದಾರೆ.

ಚುನಾವಣೆ ಎದುರಿಸಲು ನಾವು ಸಿದ್ಧ: ಶಿವಶಂಕರರೆಡ್ಡಿ ​​​​​​​

ಸದ್ಯದ ಪರಿಸ್ಥಿತಿಯಲ್ಲಿ ಅತೃಪ್ತ ಶಾಸಕರು ರಾಜೀನಾಮೆ ವಾಪಸ್ ಪಡೆಯುವ ಸಂಭವ ಕಡಿಮೆ ಇದೆ. ಈ ರೀತಿಯಾದ್ರೆ ನಾವು ವಿಪಕ್ಷದಲ್ಲಿ ಕೂರಬೇಕಾಗುತ್ತೆ.

ಆದ್ರೆ ಸದ್ಯದ ಪರಿಸ್ಥಿತಿಯಲ್ಲಿ ವಿಧಾನಸಭೆಯನ್ನ ವಿಸರ್ಜಿಸಿ ಚುನಾವಣೆಗೆ ಹೋಗೋದು ಒಳ್ಳೆಯದು ಎಂದು ಹೇಳುವ ಮೂಲಕ ನಾವು ಚುನಾವಣೆ ಎದುರಿಸಲು ಸಿದ್ಧರಿದ್ದೇವೆ ಎಂದರು.

ABOUT THE AUTHOR

...view details