ಕರ್ನಾಟಕ

karnataka

ETV Bharat / state

ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ ನೋಡಿ.. - Things bhadra reservoir water level

ರಾಜ್ಯದಲ್ಲಿ ಮಳೆಗಾಲ ಪ್ರಾರಂಭವಾಗಿದೆ. ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ ನೋಡಿ..

Water false
Water false

By

Published : Jun 20, 2020, 1:10 PM IST

1. ಆಲಮಟ್ಟಿ ಜಲಾಶಯದ ನೀರಿನ ಮಟ್ಟ:

ಗರಿಷ್ಠ ಮಟ್ಟ: 519.60 ಮೀಟರ್

ಇಂದಿನ ಮಟ್ಟ: 512.60 ಮೀಟರ್

ಕಳೆದ ವರ್ಷ: 508.03 ಮೀಟರ್

ಪ್ರತಿಶತ: 4. 57 ಮೀಟರ್ ಹೆಚ್ಚಳ

ಒಟ್ಟು ಟಿಎಂಸಿ: 123.081

ಇಂದಿನ ಟಿಎಂಸಿ: 44.894

ಒಳಹರಿವು: 57,346

ಹೊರಹರಿವು: 530 ಕ್ಯೂಸೆಕ್

‌2. ಸೂಪಾ ಜಲಾಶಯದ ನೀರಿನ ಮಟ್ಟ:

ಗರಿಷ್ಠ ಮಟ್ಟ: 564.00 ಮೀಟರ್

ಇಂದಿನ ಮಟ್ಟ: 530.10 ಮೀಟರ್

ಕಳೆದ ವರ್ಷ: 531.700 ಮೀಟರ್

ಒಳಹರಿವು: 4247.830 ಕ್ಯೂಸೆಕ್

ಹೊರಹರಿವು: 4210.15 ಕ್ಯೂಸೆಕ್

3. ‌ತುಂಗಭದ್ರಾ ಜಲಾಶಯ:

ಇಂದಿನ ನೀರಿನ ಮಟ್ಟ -1584.16

ಗರಿಷ್ಠ ಮಟ್ಟ -1633 ಅಡಿ

ಒಳ ಹರಿವು - 643 ಕ್ಯೂಸೆಕ್

ಹೊರ ಹರಿವು -273 ಕ್ಯೂಸೆಕ್

ಸಾಮರ್ಥ್ಯ - 6.132 ಟಿಎಂಸಿ

ಶಿವಮೊಗ್ಗ ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ:

‌4. ಲಿಂಗನಮಕ್ಕಿ ಜಲಾಶಯ:

ಜಲಾಶಯದ ಗರಿಷ್ಟ ಮಟ್ಟ: 1819 ಅಡಿ

ಇಂದಿನ ನೀರಿನ ಮಟ್ಟ: 1760.15

ಒಳ ಹರಿವು: 6.323 ಕ್ಯೂಸೆಕ್

ಹೊರ ಹರಿವು: 7.439 ಕ್ಯೂಸೆಕ್

ಕಳೆದ ವರ್ಷದ ನೀರಿನ ಮಟ್ಟ: 1745.55

5. ‌ಭದ್ರಾ ಜಲಾಶಯ:

ಗರಿಷ್ಟ ನೀರಿನ ಮಟ್ಟ: 186 ಅಡಿ

ಇಂದಿನ ನೀರಿನ ಮಟ್ಟ:136.1 ಅಡಿ

ಒಳ ಹರಿವು: 3.829 ಕ್ಯೂಸೆಕ್

ಹೊರ ಹರಿವು:160. ಕ್ಯೂಸೆಕ್

ಕಳೆದ ವರ್ಷದ ನೀರಿನ ಮಟ್ಟ:123.8 ಅಡಿ

‌6. ತುಂಗಾ ಅಣೆಕಟ್ಟು

ಗರಿಷ್ಟ ಮಟ್ಟ: 587.75 ಮೀಟರ್

ಇಂದಿನ ನೀರಿನ ಮಟ್ಟ: 587.20

ಒಳ ಹರಿವು: 6.282 ಕ್ಯೂಸೆಕ್

ಹೊರ ಹರಿವು: 5.657 ಕ್ಯೂಸೆಕ್

ಕಳೆದ ವರ್ಷದ ನೀರಿನ ಮಟ್ಟ: 584.04

ಬೆಳಗಾವಿ ಜಿಲ್ಲೆಯ ಜಲಾಶಯಗಳ ನೀರಿನ ಮಟ್ಟ:

7. ಹಿಡಕಲ್ ಜಲಾಶಯ:

ಇಂದಿನ ಮಟ್ಟ-2104.53 ಅಡಿ

ಗರಿಷ್ಠ ಮಟ್ಟ-2175.00 ಅಡಿ

ಒಳಹರಿವು-9662 ಕ್ಯೂಸೆಕ್

ಹೊರಹರಿವು-2542 ಕ್ಯೂಸೆಕ್

ಕಳೆದ ವರ್ಷದ ಮಟ್ಟ-2066.91 ಅಡಿ

8. ‌ಮಲಪ್ರಭಾ ಜಲಾಶಯ:

ಇಂದಿನ ಮಟ್ಟ-2054.50 ಅಡಿ

ಗರಿಷ್ಠ ಮಟ್ಟ-2079.50 ಅಡಿ

ಒಳಹರಿವು-3466 ಕ್ಯೂಸೆಕ್

ಹೊರಹರಿವು-364 ಕ್ಯೂಸೆಕ್

ಕಳೆದ ವರ್ಷದ ಮಟ್ಟ-2035.35 ಅಡಿ

9. ‌ಕಬಿನಿ ಜಲಾಶಯ:

ಗರಿಷ್ಠ ಮಟ್ಟ: 2284 ಅಡಿ

ಇಂದಿನ ಮಟ್ಟ: 2262.45 ಅಡಿ

ಒಳಹರಿವು: 2212 ಕ್ಯೂಸೆಕ್

ಹೊರಹರಿವು: 2500 ಕ್ಯೂಸೆಕ್

ನೀರಿನ ಸಂಗ್ರಹ: 19.52 ಟಿಎಂಸಿ

10. ‌ಹೇಮಾವತಿ ಜಲಾಶಯ:

ಗರಿಷ್ಠ ಮಟ್ಟ: 37.103 ಟಿಎಂಸಿ (2922.00 ಅಡಿ)

ಇಂದಿನ ಮಟ್ಟ: 10.37 ಟಿಎಂಸಿ

ಒಳ ಹರಿವು : 2177 ಕ್ಯೂಸೆಕ್

ಬಳಕೆಗೆ ಲಭ್ಯವಿರುವ ನೀರು : 6 ಟಿಎಂಸಿ

ಹೊರಹರಿವು: 500 ಕ್ಯೂಸೆಕ್

ABOUT THE AUTHOR

...view details