ಬೆಂಗಳೂರು:ಬೆಂಗಳೂರಿನ 28 ಕ್ಷೇತ್ರಗಳಲ್ಲಿ ನಡೆದ ಮತದಾನದಲ್ಲಿ ಸಂಜೆ 5 ಗಂಟೆ ವೇಳೆಗೆ ಶೇಕಡವಾರು ಮತದಾನ ಪ್ರಮಾಣ ಈ ಕೆಳಕಂಡಂತಿದೆ..
- ಯಲಹಂಕ- 57.
- ಕೆ.ಆರ್.ಪುರ-49.97.
- ಬ್ಯಾಟರಾಯನಪುರ-51.85.
- ಯಶವಂತಪುರ-57.90.
- ರಾಜರಾಜೇಶ್ವರಿನಗರ-48.30
- ದಾಸರಹಳ್ಳಿ-47.42
- ಮಹಾಲಕ್ಷ್ಮಿ ಲೇಔಟ್-53.48
- ಮಲ್ಲೇಶ್ವರ-52.93
- ಹೆಬ್ಬಾಳ- 52
- ಪುಲಕೇಶಿನಗರ-51.09
- ಸರ್ವಜ್ಞನಗರ-49.10
- ಸಿ.ವಿ. ರಾಮನ್ ನಗರ-42.10
- ಶಿವಾಜಿನಗರ-51.71
- ಶಾಂತಿನಗರ-48.09
- ಗಾಂಧಿನಗರ-50.31
- ರಾಜಾಜಿನಗರ-52.80
- ಗೋವಿಂದರಾಜನಗರ-49.59
- ವಿಜಯನಗರ-45.65
- ಚಾಮರಾಜಪೇಟೆ-49.42
- ಚಿಕ್ಕ ಪೇಟೆ- 52.64
- ಬಸವನಗುಡಿ-51.77
- ಪದ್ಮನಾಭನಗರ-51.40
- ಬಿಟಿಎಂ ಲೇಔಟ್-46.72
- ಜಯನಗರ-53.72
- ಮಹದೇವಪುರ-51.25
- ಬೊಮ್ಮನಹಳ್ಳಿ-45.50
- ಬೆಂಗಳೂರು ದಕ್ಷಿಣ-46.86
- ಆನೇಕಲ್-55.43