ಕರ್ನಾಟಕ

karnataka

ETV Bharat / state

ಟಯೋಟಾ ಸಮೂಹ ಸಂಸ್ಥೆಗಳಿಂದ ಸಿಎಂ ಕೋವಿಡ್ ಪರಿಹಾರ ನಿಧಿಗೆ 50 ಲಕ್ಷ ರೂ. ದೇಣಿಗೆ..! - CM Covid Relief Fund

ಟಯೋಟಾ ಕಿರ್ಲೋಸ್ಕರ್ ಆಟೋ ಪಾರ್ಟ್ಸ್ ಹಾಗೂ ಇತರ ಟಯೋಟಾ ಸಮೂಹ ಸಂಸ್ಥೆಗಳಿಂದ 50 ಲಕ್ಷ ರೂ.ಗಳ ದೇಣಿಗೆಯ ಚೆಕ್ ​ಅನ್ನು ಕೋವಿಡ್ 19 ಪರಿಹಾರ ನಿಧಿಗೆ ಹಸ್ತಾಂತರ ಮಾಡಲಾಯಿತು.

Toyota Group Companies donated 50 lakhs to CM Covid Relief Fund
ಟಯೋಟಾ ಸಮೂಹ ಸಂಸ್ಥೆಗಳಿಂದ ಸಿಎಂ ಕೋವಿಡ್ ಪರಿಹಾರ ನಿಧಿಗೆ 50 ಲಕ್ಷ ದೇಣಿಗೆ

By

Published : May 29, 2020, 11:27 PM IST

ಬೆಂಗಳೂರು: ಸಿಎಂ ಕೋವಿಡ್ 19 ಪರಿಹಾರ ನಿಧಿಗೆ ಟಯೋಟಾ ಕಿರ್ಲೋಸ್ಕರ್ ಆಟೋ ಪಾರ್ಟ್ಸ್ ಹಾಗೂ ಇತರ ಟಯೋಟಾ ಸಮೂಹ ಸಂಸ್ಥೆಗಳ ವತಿಯಿಂದ 50 ಲಕ್ಷ ರೂ.ಗಳ ದೇಣಿಗೆಯ ಚೆಕ್​ ಅನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಇಂದು ಹಸ್ತಾಂತರ ಮಾಡಲಾಯಿತು.

ಟಯೋಟಾ ಸಮೂಹ ಸಂಸ್ಥೆಗಳಿಂದ ಸಿಎಂ ಕೋವಿಡ್ ಪರಿಹಾರ ನಿಧಿಗೆ 50 ಲಕ್ಷ ದೇಣಿಗೆ

ಸಿಎಂ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರುಗಳಾದ ಕೆ.ಜಿ. ಮೋಹನ ಕುಮಾರ್ ಹಾಗೂ ಯೋಶಿಮಿಟ್ಸಿ ಹಯಾಸಿ ಹಾಗೂ ಉಪ ವ್ಯವಸ್ಥಾಪಕ ನಿರ್ದೇಶಕ ಪರುಶರಾಮ್ ಹಾಗೂ ಕೆ.ಟಿ.ಟಿ.ಎಂ ವ್ಯವಸ್ಥಾಪಕ ನಿರ್ದೇಶಕ ಥೋಷಿಹಿಕೋ ಶಿಮಿಜು ಕೋವಿಡ್ ಪರಿಹಾರ ನಿಧಿಗೆ ಚೆಕ್ ನೀಡಿದರು.

ABOUT THE AUTHOR

...view details