ಕರ್ನಾಟಕ

karnataka

ಎರಡನೇ ದಿನದ ಲಾಕ್​ಡೌನ್.. ಬೆಂಗಳೂರಲ್ಲಿ ಜಪ್ತಿಯಾದ ವಾಹನಗಳೆಷ್ಟು?

By

Published : May 11, 2021, 10:38 PM IST

642 ದ್ವಿಚಕ್ರ ವಾಹನ, 44 ಮೂರು ಚಕ್ರದ ವಾಹನ, 34 ನಾಲ್ಕು ಚಕ್ರದ ವಾಹನಗಳನ್ನು ಸೀಜ್ ಮಾಡಲಾಗಿದ್ದು, ಒಟ್ಟು 11 ಕೋವಿಡ್ ಕರ್ಫ್ಯೂ ನಿಯಮ ಉಲ್ಲಂಘನೆ ಕೇಸ್ ಬುಕ್ ಮಾಡಿ ಎನ್ ಡಿಎಂಎ ಅಡಿ ಎಫ್​ಐಆರ್ ದಾಖಲಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

second-day-lockdown-of-borough-720-vehicles-in-bengalore
ಎರಡನೆ ದಿನದ ಲಾಕ್​ಡೌನ್ ನಲ್ಲಿ ಬರೋಬ್ಬರಿ 720 ವಾಹನಗಳ ಜಪ್ತಿ

ಬೆಂಗಳೂರು: ಲಾಕ್​ಡೌನ್ ಜಾರಿ ಹಿನ್ನೆಲೆ ನಗರ ಪೊಲೀಸರು ಪ್ರಕಟಣೆ ಬಿಡುಗಡೆ ಮಾಡಿದ್ದು, ಬೆಳಗ್ಗೆ 6 ಗಂಟೆಯಿಂದ ಸಂಜೆ 8ರ ವರೆಗೆ ಕಾರ್ಯಾಚರಣೆ ನಡೆಸಿ 720 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಎರಡನೇ ದಿನದ ಲಾಕ್​ಡೌನ್ ನಲ್ಲಿ ಬರೋಬ್ಬರಿ 720 ವಾಹನಗಳ ಜಪ್ತಿ

ಓದಿ: ಚಿಕಿತ್ಸೆಗೆ ತೆರಳಿದ್ದ ಯುವಕ ಬೈಕ್​​ ಸೀಜ್: ಪತ್ರಕರ್ತರ ನೆರವಿನಿಂದ ಸಮಸ್ಯೆ ಪರಿಹಾರ​​

642 ದ್ವಿಚಕ್ರ ವಾಹನ, 44 ಮೂರು ಚಕ್ರದ ವಾಹನ, 34 ನಾಲ್ಕು ಚಕ್ರದ ವಾಹನಗಳನ್ನು ಸೀಜ್ ಮಾಡಲಾಗಿದ್ದು, ಒಟ್ಟು 11 ಕೋವಿಡ್ ಕರ್ಫ್ಯೂ ನಿಯಮ ಉಲ್ಲಂಘನೆ ಕೇಸ್ ಬುಕ್ ಮಾಡಿ ಎನ್ ಡಿಎಂಎ ಅಡಿ ಎಫ್​ಐಆರ್ ದಾಖಲಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ಕಚೇರಿಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details