ಕರ್ನಾಟಕ

karnataka

ETV Bharat / state

ಸ್ಯಾಂಡಲ್​ವುಡ್​​ ಡ್ರಗ್​ ನಂಟು: ಸಿಸಿಬಿ ಕಚೇರಿಗೆ ಪೊಲೀಸ್ ಕಮಿಷನರ್ ಕಮಲ್​ ಪಂಥ್​ ಭೇಟಿ - ನಗರ ಪೊಲೀಸ್​ ಕಮಿಷನರ್ ಕಮಲ್ ಪಂಥ್​

ಸಿಸಿಬಿ ಕಚೇರಿಗೆ ನಗರ ಪೊಲೀಸ್​ ಕಮಿಷನರ್ ಕಮಲ್ ಪಂಥ್​ ಹಾಗೂ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಭೇಟಿ ನೀಡಿದರು.

ಸಿಸಿಬಿ ಕಚೇರಿಗೆ ಕಮಲ್​ ಪಂಥ್​ ಭೇಟಿ
ಸಿಸಿಬಿ ಕಚೇರಿಗೆ ಕಮಲ್​ ಪಂಥ್​ ಭೇಟಿ

By

Published : Sep 3, 2020, 4:39 PM IST

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ ಜಾಲದ ನಂಟು ಪ್ರಕರಣದ ಹಿನ್ನೆಲೆಯಲ್ಲಿ ಸಿಸಿಬಿ ಕಚೇರಿಗೆ ನಗರ ಪೊಲೀಸ್​ ಕಮಿಷನರ್ ಕಮಲ್ ಪಂಥ್​ ಹಾಗೂ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಭೇಟಿ ನೀಡಿದರು.

ಸದ್ಯ ಸ್ಯಾಂಡಲ್​ವುಡ್ ಡ್ರಗ್ ನಂಟು ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಅಷ್ಟೇ ಅಲ್ಲದೆ, ನಟಿಯರ ಆಪ್ತರನ್ನು ಅರೆಸ್ಟ್​ ಮಾಡಿರುವ ಹಿನ್ನೆಲೆಯಲ್ಲಿ ನಗರ ಆಯುಕ್ತರು ಭೇಟಿ ನೀಡಿದರು. ಇನ್ನು ಡ್ರಗ್​ ನಂಟು ಸಂಬಂಧ ಪೊಲೀಸ್​ ಆಯುಕ್ತರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಸದ್ಯ ನಟಿಯರ ಆಪ್ತರಾದ ರವಿಶಂಕರ್, ರಾಹುಲ್, ಕಾರ್ತಿಕ್​ನನ್ನು ಸಿಸಿಬಿ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ.

ABOUT THE AUTHOR

...view details