ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಅಲ್ಲಲ್ಲಿ ಕೊಂಚ ಮಳೆಯಾಗುತ್ತಿದೆ. ಪಶ್ಚಿಮಘಟ್ಟದಲ್ಲಿ ಮಳೆ ಮುಂದುವರೆದಿದೆ. ಈ ನಿಟ್ಟಿನಲ್ಲಿ ಇಂದಿನ ಜಲಾಶಯಗಳ ನೀರಿನ ಮಟ್ಟದಲ್ಲಿನ ವ್ಯತ್ಯಾಸವನ್ನು ತಿಳಿಯೋಣ..
ಕೊಂಚ ಕಡಿಮೆಯಾದ ಮಳೆ: ಹೀಗಿದೆ ಇಂದಿನ ಜಲಾಶಯದ ನೀರಿನ ಪ್ರಮಾಣ - ಜಲಾಶಯದ ನೀರಿನ ಪ್ರಮಾಣ
ಇಂದಿನ ಜಲಾಶಯದ ನೀರಿನ ಮಟ್ಟ, ಒಳಹರಿವು ಸೇರಿದಂತೆ ಗರಿಷ್ಠ ಮಟ್ಟದ ಪ್ರಮಾಣವನ್ನು ತಿಳಿಯೋಣ..
ಜಲಾಶಯದ ನೀರಿನ ಪ್ರಮಾಣ
ಕಬಿನಿ ಜಲಾಶಯ
- ಜಲಾಶಯದ ಗರಿಷ್ಠ ಮಟ್ಟ- 2,284 ಅಡಿ
- ಇಂದಿನ ಮಟ್ಟ- 2,284 ಅಡಿ
- ಒಳ ಹರಿವು -16,048 ಕ್ಯೂಸೆಕ್
- ಹೊರ ಹರಿವು- 15,000 ಕ್ಯೂಸೆಕ್
- ಆಲಮಟ್ಟಿಯ ಡ್ಯಾಂ (ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ)
- ಗರಿಷ್ಠ ಮಟ್ಟ- 519.60 ಮೀಟರ್
- ಇಂದಿನ ಮಟ್ಟ- 517.94 ಮೀಟರ್
- ಒಳಹರಿವು- 83, 460 ಕ್ಯೂಸೆಕ್
- ಹೊರಹರಿವು- 63, 750 ಕ್ಯೂಸೆಕ್
- ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ- 123.08 ಟಿಎಂಸಿ
- ಇಂದಿನ ನೀರಿನ ಸಂಗ್ರಹ- 79.241 ಟಿಎಂಸಿ
- ಭದ್ರಾ ಜಲಾಶಯ
- ಇಂದಿನ ಮಟ್ಟ- 183'9½" ಅಡಿ
- ಗರಿಷ್ಠ ಮಟ್ಟ - 186 ಅಡಿ
- ಒಳಹರಿವು- 10523 ಕ್ಯೂಸೆಕ್
- ಹೊರಹರಿವು- 2561 ಕ್ಯೂಸೆಕ್
- ನೀರು ಸಂಗ್ರಹ- 68.773 ಟಿಎಂಸಿ
- ಸಾಮರ್ಥ್ಯ- 71.535 ಟಿಎಂಸಿ
- ಕಳೆದ ವರ್ಷ ಈ ದಿನದ ನೀರು ಸಂಗ್ರಹ- 167'11" ಅಡಿ
- ಲಿಂಗನಮಕ್ಕಿ ಜಲಾಶಯ
- ಇಂದಿನ ಮಟ್ಟ- 1797.50 ಅಡಿ
- ಗರಿಷ್ಠ ಮಟ್ಟ - 1819 ಅಡಿ
- ಒಳಹರಿವು- 11330 ಕ್ಯೂಸೆಕ್
- ಹೊರಹರಿವು- 5768.0
- ನೀರು ಸಂಗ್ರಹ- 89.91 ಟಿಎಂಸಿ
- ಸಾಮರ್ಥ್ಯ- 151.64 ಟಿಎಂಸಿ
- ಕಳೆದ ವರ್ಷ ಈ ದಿನ ನೀರು ಸಂಗ್ರಹ- 1796. 60 ಅಡಿ
ಓದಿ:ಉದ್ಯೋಗ ನೀತಿ 2022-25ಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ: ಹೆಚ್ಚುವರಿ ಹೂಡಿಕೆಗೆ ಸ್ಥಳೀಯರಿಗೆ ಹೆಚ್ಚುವರಿ ಉದ್ಯೋಗ