ಬೆಂಗಳೂರು :ಐಎಎಸ್ ಅಧಿಕಾರಿ ಪೊನ್ನುರಾಜ್ ಅವರನ್ನು ಸಿಎಂ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ. ಪೊನ್ನುರಾಜು.ವಿ ಕೆಪಿಸಿಎಲ್ನ ಎಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಅದರ ಜೊತೆಗೆ ಅವರಿಗೆ ಸಿಎಂ ಕಾರ್ಯದರ್ಶಿಯಾಗಿ ಹೆಚ್ಚುವರಿ ಹೊಣೆ ನೀಡಲಾಗಿದೆ.
ಸಿಎಂ ಕಾರ್ಯದರ್ಶಿಯಾಗಿ ಕೆಪಿಸಿಎಲ್ ಎಂಡಿ ಪೊನ್ನುರಾಜ್ ನೇಮಕ - ಸಿಎಂ ಕಾರ್ಯದರ್ಶಿ ನೇಮಕ
ನೂತನ ಸಿಎಂ ಬೊಮ್ಮಾಯಿ ಅವರಿಗೆ ನೂತನ ಕಾರ್ಯದರ್ಶಿಯ ನೇಮಕವಾಗಿದೆ. ಕೆಪಿಸಿಎಲ್ನ ಎಂಡಿಯಾಗಿರುವ ಪೊನ್ನುರಾಜ್ ಅವರಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ..
ಕೆಪಿಸಿಎಲ್ ಎಂಡಿ ಪೊನ್ನುರಾಜ್
ಈ ಮೊದಲು ಸಿಎಂ ಕಾರ್ಯದರ್ಶಿಯಾಗಿದ್ದ ಸೆಲ್ವಕುಮಾರ್ ಎಸ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಸೆಲ್ವಕುಮಾರ್ ಅವರನ್ನ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಇಲಾಖೆಯ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ.