ಬೆಂಗಳೂರು: ಕೊರೊನಾ ಸೊಂಕು ಪಾದರಾಯನಪುರ ವ್ಯಾಪ್ತಿಯಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು, ಇಲ್ಲಿಯವರೆಗೆ ಸುಮಾರು 57 ಕೇಸ್ ಪತ್ತೆಯಾಗಿವೆ. ಸದ್ಯ ಸೀಲ್ ಡೌನ್ ಆದ್ರೂ ಪಾದರಾಯನಪುರದಲ್ಲಿ ಜನ ಓಡಾಟ ಮಾತ್ರ ನಿಲ್ಲಿಸಿಲ್ಲ.
ಸೀಲ್ ಡೌನ್ ಆಗಿದ್ರೂ ಪಾದರಾಯನಪುರದಲ್ಲಿ ಜನರ ಓಡಾಟ! - bangalore latest news
ಪೊಲೀಸರು ಬ್ಯಾರಿಕೇಡ್ ಹಾಕಿ, ಆರೋಗ್ಯಾಧಿಕಾರಿಗಳು ಸುರಕ್ಷತೆ ಬಗ್ಗೆ ಎಚ್ಚರಿಕೆ ಕೊಟ್ರೂ ಜನ ಮಾತ್ರ ಮಾಸ್ಕ್ ಇಲ್ಲದೆ ಸೀಲ್ ಡೌನ್ ಏರಿಯಾದಲ್ಲಿ ಅಗತ್ಯ ಸೇವೆಗಳ ನೆಪದಲ್ಲಿ ಅಕ್ಕಪಕ್ಕದ ರಸ್ತೆಗಳಲ್ಲಿ ನುಸುಳಿ ಓಡಾಟ ಮಾಡುತ್ತಿದ್ದಾರೆ.
ಸೀಲ್ಲ್ಡೌನ್ ಆದ್ರೂ ಪಾದರಾಯನಪುರದಲ್ಲಿ ಜನರ ಸಂಚಾರ!
ಪೊಲೀಸರು ಬ್ಯಾರಿಕೇಡ್ ಹಾಕಿ, ಆರೋಗ್ಯಾಧಿಕಾರಿಗಳು ಸುರಕ್ಷತೆ ಬಗ್ಗೆ ಎಚ್ಚರಿಕೆ ಕೊಟ್ರೂ ಜನ ಮಾತ್ರ ಮಾಸ್ಕ್ ಇಲ್ಲದೆ ಸೀಲ್ ಡೌನ್ ಏರಿಯಾದಲ್ಲಿ ಅಗತ್ಯ ಸೇವೆಗಳ ನೆಪದಲ್ಲಿ ಅಕ್ಕಪಕ್ಕದ ರಸ್ತೆಗಳಲ್ಲಿ ನುಸುಳಿ ಓಡಾಟ ಮಾಡುತ್ತಿದ್ದಾರೆ.
ಸದ್ಯ ಪಾದರಾಯನಪುರದಲ್ಲಿ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿದ್ದು, ಬಹುತೇಕರಲ್ಲಿ ಕೊರೊನಾ ಮಹಾಮಾರಿ ಪತ್ತೆಯಾಗ್ತಿದೆ. ಇಷ್ಟಾದರೂ ಜನ ಮಾತ್ರ ಇದ್ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ.
Last Updated : May 20, 2020, 2:00 PM IST