ಕರ್ನಾಟಕ

karnataka

ETV Bharat / state

ಬಿಜೆಪಿ ಸಂಘಟನಾ ವಿಭಾಗ ಬಲವರ್ಧನೆಗೆ ಪ್ರಭಾರಿಗಳ ನೇಮಿಸಿ ಕಟೀಲ್​​ ಆದೇಶ - ಬಿಜೆಪಿ ಸಂಘಟನಾ ವಿಭಾಗ

ರಾಜ್ಯದಲ್ಲಿ ಬಿಜೆಪಿ ಸಂಘಟನಾ ವಿಭಾಗವನ್ನು ಮತ್ತಷ್ಟು ಶಕ್ತಿಶಾಲಿಯಾಗಿಸಲು ಬಿಜೆಪಿ ರಾಜ್ಯಧ್ಯಕ್ಷ ನಳಿನ್​ ಕುಮಾರ್​ ಕಟೀಲ್,​ ವಿಭಾಗ ಪ್ರಭಾರಿ ಹಾಗೂ ಸಹ ಪ್ರಭಾರಿಗಳನ್ನು ನೇಮಿಸಿದ್ದಾರೆ.

ನಳೀನ್ ಕುಮಾರ್ ಕಟೀಲ್

By

Published : Sep 18, 2019, 1:22 PM IST

ಬೆಂಗಳೂರು: ರಾಜ್ಯ ಬಿಜೆಪಿ ಸಂಘಟನಾ ವಿಭಾಗವನ್ನು ಬಲಪಡಿಸಲು ಮುಂದಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ವಿಭಾಗ ಪ್ರಭಾರಿ ಹಾಗೂ ಸಹ ಪ್ರಭಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.

ನೂತನ ರಾಜ್ಯ ಪ್ರಧಾನ ಕಾರ್ಯದರ್ಶಿ ನೇಮಕ, ಪ್ರಧಾನ ಕಾರ್ಯಾಲಯ ಕಾರ್ಯದರ್ಶಿ ಬದಲಾವಣೆ ಬಳಿಕ ಇದೀಗ ರಾಜ್ಯದ 10 ವಿಭಾಗದ ಪ್ರಭಾರಿ, ಸಹ ಪ್ರಭಾರಿಗಳ ನೇಮಕ ಮಾಡಿ ಸಂಘಟನೆ ಚುರುಕಿಗೆ ಕಟೀಲ್ ಮುಂದಾಗಿದ್ದಾರೆ.

ಪ್ರಭಾರಿ ಹಾಗೂ ಸಹ ಪ್ರಭಾರಿಗಳ ಪಟ್ಟಿ
  • ಮೈಸೂರು :
  • ಎಂ.ವಿ. ರವಿಶಂಕರ್(ಪ್ರಭಾರಿ)
  • ಪ್ರೀತಮ್ ಗೌಡ (ಸಹ-ಪ್ರಭಾರಿ)
  • ಮಂಗಳೂರು:
  • ಉದಯಕುಮಾರ್ ಶೆಟ್ಟಿ (ಪ್ರಭಾರಿ)
  • ಗೋಪಾಲಕೃಷ್ಣ ಹೇರಳೆ (ಸಹ-ಪ್ರಭಾರಿ)
  • ಶಿವಮೊಗ್ಗ:
  • ಗಿರೀಶ್ ಪಟೇಲ್ (ಪ್ರಭಾರಿ)
  • ವಿನೋದ್ ಪ್ರಭು (ಸಹ-ಪ್ರಭಾರಿ)
  • ಧಾರವಾಡ:
  • ಲಿಂಗರಾಜ ಪಾಟೀಲ್ (ಪ್ರಭಾರಿ)
  • ನಾರಾಯಣ ಜರ್ತಾಗರ್ (ಸಹ-ಪ್ರಭಾರಿ)
  • ಬೆಳಗಾವಿ:
  • ಈರಣ್ಣ ಕಡಾಡಿ (ಪ್ರಭಾರಿ)
  • ಬಸವರಾಜ ಯಂಕಂಚಿ (ಸಹ-ಪ್ರಭಾರಿ)
  • ಕಲಬುರಗಿ:
  • ರಾಜಕುಮಾರ್ ಪಾಟೀಲ್ ತೇಲ್ಕೂರ್ (ಪ್ರಭಾರಿ)
  • ಈಶ್ವರ ಸಿಂಗ್ ಠಾಕೂರ್ (ಸಹ-ಪ್ರಭಾರಿ)
  • ಬಳ್ಳಾರಿ:
  • ಅಶೋಕ್ ಗಸ್ತಿ (ಪ್ರಭಾರಿ)
  • ಚಂದ್ರಾನಾಯ್ಕ (ಸಹ-ಪ್ರಭಾರಿ)
  • ದಾವಣಗೆರೆ:
  • ಜಿ.ಎಂ. ಸುರೇಶ್ (ಪ್ರಭಾರಿ)
  • ಲಕ್ಷ್ಮೀಶ (ಸಹ ಪ್ರಭಾರಿ)
  • ಬೆಂಗಳೂರು‌ ಗ್ರಾಮಾಂತರ:
  • ಗೀತಾ ವಿವೇಕಾನಂದ (ಪ್ರಭಾರಿ)
  • ಎ.ಎಲ್.ಶಿವಕುಮಾರ್ (ಸಹ-ಪ್ರಭಾರಿ)
  • ಬೆಂಗಳೂರು:
  • ಗೋಪಿನಾಥ್ ರೆಡ್ಡಿ (ಪ್ರಭಾರಿ)
  • ರಾಜಣ್ಣ (ಸಹ-ಪ್ರಭಾರಿ)

ABOUT THE AUTHOR

...view details