ಕರ್ನಾಟಕ

karnataka

ETV Bharat / state

ಪೊಲೀಸರಿಗೆ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ

ರಾಜ್ಯದ ಪೊಲೀಸರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್​ ನೀಡಿದೆ. 6ನೇ ವೇತನ ಆಯೋಗದ ಶಿಫಾರಸ್ಸಿನಂತೆ ವಿವಿಧ ವರ್ಗಗಳ ವೇತನ ಶ್ರೇಣಿಯನ್ನು ಮೇಲ್ದರ್ಜೆಗೇರಿಸಲಾಗಿದೆ.

ಪೊಲೀಸರಿಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರದಿಂದ ಪರಿಷ್ಕೃತ ವೇತನಕ್ಕೆ ಅಧಿಕೃತ ಆದೇಶ

By

Published : Sep 14, 2019, 2:24 AM IST

ಬೆಂಗಳೂರು:ರಾಜ್ಯದ ಪೊಲೀಸರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. 6ನೇ ವೇತನ ಆಯೋಗದ ಶಿಫಾರಸ್ಸಿನಂತೆ ವಿವಿಧ ವರ್ಗಗಳ ವೇತನ ಶ್ರೇಣಿಯನ್ನು ಮೇಲ್ದರ್ಜೆಗೇರಿಸಿದೆ. ಪರಿಷ್ಕೃತ ವೇತನ ಆಗಸ್ಟ್​​ನಿಂದಲೇ ಅನ್ವಯವಾಗುವಂತೆ ಅಧಿಕೃತ ಆದೇಶ ಹೊರಡಿಸಲಾಗಿದೆ.

ಇದೇ ತಿಂಗಳಲ್ಲಿ ಪರಿಷ್ಕೃತ ವೇತನ ಆದೇಶ ಜಾರಿಗೆ ಬರಲಿದೆ. ಈ ಮೂಲಕ ಪೊಲೀಸರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ. ಹಾಗಾದರೆ ಯಾರಿಗೆ ಎಷ್ಟು ವೇತನ ಸಿಗಲಿದೆ ಎಂಬ ಮಾಹಿತಿ ಇಲ್ಲಿದೆ.

ರಾಜ್ಯ ಸರ್ಕಾರ

ಯಾರಿಗೆ ಎಷ್ಟು ವೇತನ‌?

  • ಕಾನ್ಸ್​ಟೇಬಲ್​ ಅಥವಾ ರಿಸರ್ವ್​ ಕಾನ್ಸ್​ಟೇಬಲ್​ ​ - 23,500ದಿಂದ 47,650 ರೂ.
  • ಹೆಡ್​ ಕಾನ್ಸ್​ಟೇಬಲ್​ ​- 27,650ದಿಂದ 52,650 ರೂ.
  • ಸಹಾಯಕ ಸಬ್ ಇನ್ಸ್​ಪೆಕ್ಟರ್ - 30,350ದಿಂದ 58,250 ರೂ.
  • ಪೊಲೀಸ್ ಇನ್ಸ್​ಪೆಕ್ಟರ್ - 43,100ದಿಂದ 83,900 ರೂ.
  • ಎಸ್​ಪಿ - 70,850ದಿಂದ 1,07,100 ರೂ.

ABOUT THE AUTHOR

...view details