ಕರ್ನಾಟಕ

karnataka

ಪಕ್ಷ ಬದಲಿಸಿದ್ರೂ ಮುನಿಯದೇ ನಾಯ್ಡುಗೆ ಗೆಲುವಿನ 'ರತ್ನ' ನೀಡಿದ ಆರ್‌ಆರ್‌ನಗರ..

By

Published : Nov 10, 2020, 2:48 PM IST

Updated : Nov 10, 2020, 7:02 PM IST

ಆರಂಭಿಕ ಸುತ್ತಿನಿಂದಲೇ ಸತತ ಮುನ್ನಡೆ ಕಾಯ್ದುಕೊಂಡ ಬಿಜೆಪಿ ಅಭ್ಯರ್ಥಿ ಮುನಿರತ್ನ 25ನೇ ಸುತ್ತಿನಲ್ಲಿ 58,113‬ ಮತಗಳ ಭಾರಿ ಅಂತರದ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ವಿರುದ್ಧ ದೊಡ್ಡ ಅಂತರದ ಗೆಲುವನ್ನು ಬಿಜೆಪಿ ದಾಖಲಿಸಿದೆ. ಜೆಡಿಎಸ್ ಅಭ್ಯರ್ಥಿ ನಿರೀಕ್ಷಿತ ಮತ ಗಳಿಕೆ ಮಾಡುವಲ್ಲಿ ವಿಫಲರಾಗಿದ್ದಾರೆ..

muniratna-wins-in-with-lead-rr-nagar-bypoll
ಆರ್​​​ಆರ್ ನಗರದಲ್ಲಿ ಬಿಜೆಪಿಯ ಮುನಿರತ್ನಗೆ ಭರ್ಜರಿ ಗೆಲುವು

ಬೆಂಗಳೂರು :ಆರ್​​​​​ಆರ್‌ನಗರ ಉಪ ಚುನಾವಣಾ ಫಲಿತಾಂಶ ಪ್ರಕಟಗೊಂಡಿದೆ. ಬಿಜೆಪಿ ಅಭ್ಯರ್ಥಿ ಮುನಿರತ್ನ ಭರ್ಜರಿ ಗೆಲುವಿನ ನಗೆ ಬೀರಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಒಟ್ಟು ಚಲಾವಣೆಯಾದ 2,09,828 ಮತಗಳ ಎಣಿಕೆ ಕಾರ್ಯವನ್ನು ಜ್ಞಾನಾಕ್ಷಿ ವಿದ್ಯಾನಿಕೇತನದ ಮತ ಎಣಿಕೆ ಕೇಂದ್ರದಲ್ಲಿ ನಡೆಸಲಾಯಿತು. ಏಳು ಕೊಠಡಿಗಳಲ್ಲಿ ತಲಾ 28 ಟೇಬಲ್​ಗ​ಳಲ್ಲಿ 25 ಸುತ್ತುಗಳ ಮತ ಎಣಿಕೆ ಕಾರ್ಯ ನಡೆಸಲಾಯಿತು.

ಆರಂಭಿಕ ಸುತ್ತಿನಿಂದಲೇ ಸತತ ಮುನ್ನಡೆ ಕಾಯ್ದುಕೊಂಡ ಬಿಜೆಪಿ ಅಭ್ಯರ್ಥಿ ಮುನಿರತ್ನ 25ನೇ ಸುತ್ತಿನಲ್ಲಿ 58,113‬ ಮತಗಳ ಭಾರಿ ಅಂತರದ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ವಿರುದ್ಧ ದೊಡ್ಡ ಅಂತರದ ಗೆಲುವನ್ನು ಬಿಜೆಪಿ ದಾಖಲಿಸಿದೆ. ಜೆಡಿಎಸ್ ಅಭ್ಯರ್ಥಿ ನಿರೀಕ್ಷಿತ ಮತಗಳಿಕೆ ಮಾಡುವಲ್ಲಿ ವಿಫಲರಾಗಿದ್ದಾರೆ. ಮುನಿರತ್ನ ಈ ಬಾರಿ ಒಟ್ಟು 1,25,990 ಮತ ಪಡೆದ್ರೆ ಇತ್ತ ಕಾಂಗ್ರೆಸ್​ನ ಕುಸುಮಾ 67,877 ಹಾಗೂ ಜೆಡಿಎಸ್​​ ಕೇವಲ 10,269 ಮತ ಪಡೆಯುವಲ್ಲಿ ಯಶಸ್ವಿಯಾಗಿದೆ.

ಆರ್​​​​​ಆರ್‌ನಗರ ಉಪ ಚುನಾವಣಾ ಫಲಿತಾಂಶ

2018ರ ಚುನಾವಣಾ ಫಲಿತಾಂಶದ ವಿವರ :ಕಳೆದ ಬಾರಿ ಮುನಿರತ್ನ 1,08,064 ಮತ ಪಡೆದಿದ್ದರು. ಅಂದು ಬಿಜೆಪಿ 82,572 ಮತ ಪಡೆದಿತ್ತು. 25,492 ಮತಗಳ ಅಂತರದಿಂದ ಮುನಿರತ್ನ ಗೆದ್ದಿದ್ದರು. ಜೆಡಿಎಸ್ 60,360 ಮತ ಪಡೆದು ಮೂರನೇ ಸ್ಥಾನ ಪಡೆದಿತ್ತು.

ಮೊದಲ ಸುತ್ತು:

ಬಿಜೆಪಿ ಅಭ್ಯರ್ಥಿ ಮುನಿರತ್ನ 6164

ಕಾಂಗ್ರೆಸ್ ಅಭ್ಯರ್ಥಿ ಕುಸುಮಾ- 2915

ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ- 136

ನೋಟಾ- 98

2ನೇ ಸುತ್ತು:

ಬಿಜೆಪಿ-11675 ಮತ

ಕಾಂಗ್ರೆಸ್- 5903 ಮತ

ಜೆಡಿಎಸ್- 413ಮತ

ನೋಟಾ- 197

3ನೇ ಸುತ್ತು:

ಬಿಜೆಪಿ- 16575 ಮತ

ಕಾಂಗ್ರೆಸ್- 8666 ಮತ

ಜೆಡಿಎಸ್- 619 ಮತ

ನೋಟಾ- 279

ಮುನ್ನಡೆ- 7909 ಮತ

4ನೇ ಸುತ್ತು:

ಕಾಂಗ್ರೆಸ್- 11121

ಬಿಜೆಪಿ- 22845

ಜೆಡಿಎಸ್- 728

ನೋಟಾ 350

5ನೇ ಸುತ್ತು:

ಬಿಜೆಪಿ 13943

ಕಾಂಗ್ರೆಸ್ 28867

ಜೆಡಿಎಸ್ 829

ನೋಟಾ-432

6ನೇ ಸುತ್ತು:

ಬಿಜೆಪಿ-34189

ಕಾಂಗ್ರೆಸ್-16513

ಜೆಡಿಎಸ್-1288

ನೋಟಾ- 510

ಬಿಜೆಪಿ ಲೀಡ್- 17676

7ನೇ ಸುತ್ತು:

ಬಿಜೆಪಿ-39087

ಕಾಂಗ್ರೆಸ್-19315

ಜೆಡಿಎಸ್-1572ಹ

ನೋಟಾ- 590

ಬಿಜೆಪಿ ಲೀಡ್- 19772

8ನೇ ಸುತ್ತು:

ಬಿಜೆಪಿ-44802

ಕಾಂಗ್ರೆಸ್-22125

ಜೆಡಿಎಸ್-1711

ನೋಟಾ- 663

ಬಿಜೆಪಿ ಲೀಡ್- 22677

9ನೇ ಸುತ್ತು:

ಬಿಜೆಪಿ-50387

ಕಾಂಗ್ರೆಸ್-25161

ಜೆಡಿಎಸ್-1862

ನೋಟಾ- 766

ಬಿಜೆಪಿ ಲೀಡ್- 25226

10ನೇ ಸುತ್ತು:

ಬಿಜೆಪಿ- 55103

ಕಾಂಗ್ರೆಸ್-27923

ಜೆಡಿಎಸ್-2256

ನೋಟಾ- 826

ಬಿಜೆಪಿ ಲೀಡ್- 27180

11ನೇ ಸುತ್ತು:

ಬಿಜೆಪಿ-60519

ಕಾಂಗ್ರೆಸ್-30906

ಜೆಡಿಎಸ್-2637

ನೋಟಾ- 885

ಬಿಜೆಪಿ ಲೀಡ್- 29613

12ನೇ ಸುತ್ತು:

ಬಿಜೆಪಿ-64703

ಕಾಂಗ್ರೆಸ್-33527

ಜೆಡಿಎಸ್-3336

ನೋಟಾ- 984

ಬಿಜೆಪಿ ಲೀಡ್- 31176

13ನೇ ಸುತ್ತು:

ಬಿಜೆಪಿ-69484

ಕಾಂಗ್ರೆಸ್-36299

ಜೆಡಿಎಸ್-3906

ನೋಟಾ- 1057

ಬಿಜೆಪಿ ಲೀಡ್- 33185

14ನೇ ಸುತ್ತು:

ಬಿಜೆಪಿ-73932

ಕಾಂಗ್ರೆಸ್-39415

ಜೆಡಿಎಸ್-4660

ನೋಟಾ- 1152

ಬಿಜೆಪಿ ಲೀಡ್- 34517

16ನೇ ಸುತ್ತು:

ಬಿಜೆಪಿ-83047

ಕಾಂಗ್ರೆಸ್-46851

ಜೆಡಿಎಸ್-6381

ನೋಟಾ- 1368

ಬಿಜೆಪಿ ಲೀಡ್- 36196

17ನೇ ಸುತ್ತು:

ಬಿಜೆಪಿ-88196

ಕಾಂಗ್ರೆಸ್-49908

ಜೆಡಿಎಸ್-6952

ನೋಟಾ- 1524

ಬಿಜೆಪಿ ಲೀಡ್- 38288

18ನೇ ಸುತ್ತು:

ಬಿಜೆಪಿ-92864

ಕಾಂಗ್ರೆಸ್-52504

ಜೆಡಿಎಸ್-7178

ನೋಟಾ- 1648

ಬಿಜೆಪಿ ಲೀಡ್- 40360

19ನೇ ಸುತ್ತು:

ಬಿಜೆಪಿ-98001

ಕಾಂಗ್ರೆಸ್-55956

ಜೆಡಿಎಸ್-7772

ನೋಟಾ- 1763

ಬಿಜೆಪಿ ಲೀಡ್- 42045

20ನೇ ಸುತ್ತು:

ಬಿಜೆಪಿ- 103139

ಕಾಂಗ್ರೆಸ್-58258

ಜೆಡಿಎಸ್-8794

ನೋಟಾ- 1878

ಬಿಜೆಪಿ ಲೀಡ್- 44881

21ನೇ ಸುತ್ತು:

ಬಿಜೆಪಿ-107822

ಕಾಂಗ್ರೆಸ್-61095

ಜೆಡಿಎಸ್-9502

ನೋಟಾ- 1979

ಬಿಜೆಪಿ ಲೀಡ್- 46727

22ನೇ ಸುತ್ತು:

ಬಿಜೆಪಿ-113156

ಕಾಂಗ್ರೆಸ್-63553

ಜೆಡಿಎಸ್-9764

ನೋಟಾ- 2165

ಬಿಜೆಪಿ ಲೀಡ್- 49603

23ನೇ ಸುತ್ತು:

ಬಿಜೆಪಿ-118981

ಕಾಂಗ್ರೆಸ್-65501

ಜೆಡಿಎಸ್-9957

ನೋಟಾ- 2341

ಬಿಜೆಪಿ ಲೀಡ್- 53480

24ನೇ ಸುತ್ತು:

ಬಿಜೆಪಿ-124446

ಕಾಂಗ್ರೆಸ್-67405

ಜೆಡಿಎಸ್-10187

ನೋಟಾ- 2471

ಬಿಜೆಪಿ ಲೀಡ್- 57041

25ನೇ ಸುತ್ತು:

ಬಿಜೆಪಿ-125734

ಕಾಂಗ್ರೆಸ್-67798

ಜೆಡಿಎಸ್- 10251

ನೋಟಾ- 2494

ಬಿಜೆಪಿ ಲೀಡ್- 57936

ಠೇವಣಿ ಕಳೆದುಕೊಂಡ ಜೆಡಿಎಸ್ :ಆರ್​​ಆರ್‌ನಗರದಲ್ಲಿ ಜೆಡಿಎಸ್​ ಠೇವಣಿ ಕಳೆದುಕೊಂಡಿದೆ. ಒಟ್ಟು ಚಲಾವಣೆಯಾದ ಮತಗಳಲ್ಲಿ ಆರನೇ ಒಂದರಷ್ಟು ಮತವನ್ನು ಅಭ್ಯರ್ಥಿಗಳು ಪಡೆಯಬೇಕು. ಇಲ್ಲದೇ ಇದ್ದರೆ ಅವರು ಇಟ್ಟ ಠೇವಣಿ ಹಣ ವಾಪಸ್​ ಬರುವುದಿಲ್ಲ.

ಆರ್​​ಆರ್‌ನಗರದಲ್ಲಿ ಚಲಾವಣೆಯಾದ ಒಟ್ಟು 2,09,828 ಮತಗಳ ಪೈಕಿ ಆರನೇ ಒಂದು ಭಾಗ ಅಂದರೆ 34,971 ಮತಗಳನ್ನು ಪಡೆಯಬೇಕು. ಆದರೆ, ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಕೇವಲ 10,269 ಮತಗಳನ್ನು ಮಾತ್ರ ಪಡೆದಿದ್ದು ಠೇವಣಿ ಕಳೆದುಕೊಂಡಿದ್ದಾರೆ.

Last Updated : Nov 10, 2020, 7:02 PM IST

ABOUT THE AUTHOR

...view details