ಬೆಂಗಳೂರು:ಸದನದಲ್ಲಿ ಇಬ್ಬರು ಪಕ್ಷೇತರ ಶಾಸಕರು ಹೇಗೆ ಬಿಜೆಪಿ ಬೆಂಬಲಿಸುತ್ತಾರೆ ಎಂಬುದನ್ನು ನಾನೂ ನೋಡ್ತೀನಿ ಎಂದು ಸಚಿವ ಡಿ.ಕೆ.ಶಿವಕುಮಾರ್ ವಾರ್ನ್ ಮಾಡಿದ್ದಾರೆ.
ಪಕ್ಷೇತರ ಶಾಸಕರಿಗೆ ಕೊಟ್ಟ ಡಿ.ಕೆ ಶಿವಕುಮಾರ್ ಖಡಕ್ ವಾರ್ನಿಂಗ್
ಇಬ್ಬರು ಪಕ್ಷೇತರ ಶಾಸಕರು ಹೇಗೆ ಬಿಜೆಪಿ ಬೆಂಬಲಿಸುತ್ತಾರೆ ಎಂಬುದನ್ನು ನಾನೂ ನೋಡ್ತೀನಿ ಎಂದು ಸಚಿವ ಡಿ.ಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಇಬ್ಬರು ಪಕ್ಷೇತರ ಶಾಸಕರಿಗೆ ಸಚಿವ ಡಿಕೆಶಿ ವಾರ್ನಿಂಗ್
ಸಿಎಂ ಕುಮಾರಸ್ವಾಮಿ ಜೊತೆ ಸದನಕ್ಕೆ ಬಂದ ಸಚಿವ ಡಿಕೆ ಶಿವಕುಮಾರ್ ಚುಟುಕಾಗಿ ಮಾತನಾಡಿ, ಬಿಜೆಪಿ ಇಬ್ಬರು ಪಕ್ಷೇತರ ಶಾಸಕರನ್ನು ಹಿಡಿದಿಟ್ಟುಕೊಂಡಿದೆ. ಈ ಶಾಸಕರು ಹೇಗೆ ಬಿಜೆಪಿ ಪರ ಕೈ ಎತ್ತುತ್ತಾರೆ ಎಂಬುದನ್ನು ನಾನು ನೋಡ್ತಿನಿ ಎಂದು ಖಾರವಾಗಿ ನುಡಿದರು.