ಕರ್ನಾಟಕ

karnataka

ETV Bharat / state

ನಾಳೆಯೇ ಬಿಬಿಎಂಪಿ ಮೇಯರ್​​ ಚುನಾವಣೆ... ಮುಂದೂಡಿಕೆ ಸಾಧ್ಯವಿಲ್ಲ! - ಮೇಯರ್ ಚುನಾವಣೆ

ಸದ್ಯ ನಿಗದಿಯಾಗಿರುವ ಚುನಾವಣೆಯನ್ನು ಯಾವುದೇ ಕಾರಣಕ್ಕೂ ಮುಂದೂಡಿಕೆ ಮಾಡಲು ಸಾಧ್ಯವಿಲ್ಲ ಎಂದಿರುವ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ, ಈ ಬಗ್ಗೆ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ.

ಮೇಯರ್ ಚುನಾವಣೆ

By

Published : Sep 30, 2019, 3:53 PM IST

ಬೆಂಗಳೂರು: ಮಂಗಳವಾರ ನಿಗದಿಯಾಗಿದ್ದ ಮೇಯರ್, ಉಪ ಮೇಯರ್ ಚುನಾವಣೆ ಮುಂದೂಡಿಕೆಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದ ಬೆನ್ನಲ್ಲೇ ಪ್ರಾದೇಶಿಕ ಆಯುಕ್ತ ಬಿಜೆಪಿ ಸರ್ಕಾರಕ್ಕೆ ಶಾಕ್ ನೀಡಿದ್ದಾರೆ.

ಮೇಯರ್ ಉಪಮೇಯರ್ ಚುನಾವಣೆ ಮುಂದೂಡಿಕೆಗೆ ಬಿಎಸ್​ವೈ ಪ್ಲಾನ್​.. ಕಾರಣ?

ಸದ್ಯ ನಿಗದಿಯಾಗಿರುವ ಚುನಾವಣೆಯನ್ನು ಯಾವುದೇ ಕಾರಣಕ್ಕೂ ಮುಂದೂಡಿಕೆ ಮಾಡಲು ಸಾಧ್ಯವಿಲ್ಲ ಎಂದಿರುವ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ, ಈ ಬಗ್ಗೆ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ.

ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ

ನಿಗದಿಯಾಗಿರುವ ಚುನಾವಣೆ ಕೆಎಂಸಿ ಆಕ್ಟ್ 10(1) , 112(b) ಪ್ರಕಾರವೇ ನಡೆಯಬೇಕಿದೆ ಎಂದು ಹರ್ಷ ಗುಪ್ತಾ ಹೇಳಿದ್ದಾರೆ. ಹಾಗಾಗಿ ನಾಳೆಯೇ ಚುನಾವಣೆ ನಡೆಯುವುದು ಬಹುತೇಕ ಪಕ್ಕಾ ಎನ್ನಲಾಗಿದೆ.

ABOUT THE AUTHOR

...view details