ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಂಸದೆ ಸುಮಲತಾ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿಯವರ ವಾಗ್ಯುದ್ಧ ಮುಂದುವರಿದಿದೆ. ಈವರೆಗೆ ಮಾತಿನ ಮೂಲಕ ಕುಟುಕುತ್ತಿದ್ದ ಸಂಸದೆ, ಇದೀಗ ಟ್ವೀಟ್ ಮೂಲಕ ಹೆಚ್ಡಿಕೆ ವಿರುದ್ಧ ಹರಿಹಾಯ್ದಿದ್ದಾರೆ.
ಕಳೆದ ಎರಡು ದಿನಗಳಿಂದ ಮಂಡ್ಯ ಜಿಲ್ಲೆ ಅಭಿವೃದ್ಧಿ ವಿಚಾರವಾಗಿ ಹೆಚ್ಡಿಕೆ ಹಾಗೂ ಸುಮಲತಾ ನಡುವೆ ವಾಕ್ಸಮರ ನಡೆಯುತ್ತಿದೆ.
ಇದನ್ನೂ ಓದಿ:ಯಾರ್ ರೀ ಅವ್ನು ರಾಕ್ಲೈನ್ ವೆಂಕಟೇಶ್.. ಮಂಡ್ಯಕ್ಕೂ, ಅವನಿಗೂ ಏನ್ ಸಂಬಂಧ: ಶಾಸಕ ಸುರೇಶ್ ಗೌಡ ಗರಂ