ಬೆಂಗಳೂರು: ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶದ ಕ್ಷಣ ಕ್ಷಣದ ಅಪ್ಡೇಟ್ಸ್ ಇಲ್ಲಿದೆ:
RR ನಗರ 26 ನೇ ಸುತ್ತು ಮುಕ್ತಾಯ
ಬಿಜೆಪಿ - 1,05260
ಕಾಂಗ್ರೆಸ್ - 1,05910
650 ಕಾಂಗ್ರೆಸ್ ಮುನ್ನಡೆ
-----------------------
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ
ಕರ್ನಾಟಕದ ಜನ ಪ್ರಬುದ್ದರು ಅಂತ ತೋರಿಸಿದ್ದಾರೆ
ನಾವು ದ್ವೇಷ ರಾಜಕಾರಣ ಮಾಡಲಿಲ್ಲ
ಸಿಎಂ ಆಯ್ಕೆ ಬಗ್ಗೆ ಈಗಲೇ ಮಾತಾಡಲ್ಲ
ಶಾಸಕಾಂಗ ಸಭೆ ಆದಮೇಲೆ ನಾನು ಮಾತನಾಡ್ತೇನೆ
ಹೈಕಮಾಂಡ್ ನಿರ್ಧಾರ ಮಾಡುತ್ತದೆ
ಹೈಕಮಾಂಡ್ ಅಂದ್ರೆ ಒಬ್ಬ ವ್ಯಕ್ತಿಯ ಮೇಲಿಲ್ಲ
ಸೋನಿಯಾ ರಾಹುಲ್ ಎಲ್ಲರೂ ಕುಳಿತು ತೀರ್ಮಾನ ಮಾಡ್ತೇವೆ
ಹಿಂದೆ ಇದ್ದಂತ ಪದ್ದತಿಯ ಮೂಲಕವೆ ಸಿಎಂ ಆಯ್ಕೆ ಮಾಡ್ತೇವೆ
ಸಿಎಲ್ಪಿ ಮೀಟಿಂಗ್ ಮಾಡುವವರೆಗೆ ಎಲ್ಲರೂ ಸಂಜೆ ಬರುವಂತೆ ಸೂಚನೆ ನೀಡಿದ್ದೇವೆ
ಯಾವ ರೀತಿ ಮಾಡಬೇಕು ಮುಂದೆ ಅಂತ ತೀರ್ಮಾನ ಮಾಡ್ತೇವೆ
ಈ ವಿಕ್ಟರಿ ಜನತಾ ಜನಾರ್ದನ ವಿಕ್ಟರಿ
ಜನ ತಾವಾಗಿಯೇ ಎದ್ದು ಮತ ನೀಡಿದ್ದಾರೆ
ಕೆಟ್ಟ ಆಡಳಿತದ ವಿರುದ್ದ ರೊಚ್ಚಿಗೆದ್ದು ಮತ ಹಾಕಿದ್ದಾಋ
ಪ್ರಬುದ್ದ ಮತದಾರರು ಅಂತ ಗೊತ್ತಾಗುತ್ತದೆ
ಡಜನ್ ಗಟ್ಟಲೆ ಸೆಂಟ್ರಲ್ ಮಿನಿಸ್ಟರ್, ಪ್ರಧಾನಿ ಎಲ್ಲರೂ ಓಣಿ ಓಣಿ ಸುತ್ತಿದರು
ಮ್ಯಾನ್ ಪವರ್, ಮಸಲ್ ಪವರ್ ಯಾವುದಕ್ಕೂ ಜನ ಮೋಸ ಹೋಗಲಿಲ್ಲ
ಇದಕ್ಕೆ ಜನ ಬಲಿಯಾಗದೇ ಜನ ನಮಗೆ ಮತ ಹಾಕಿದ್ದಾರೆ
-----------------------
ಫಲಿತಾಂಶದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆ.
ಬಿಜೆಪಿ ಸೋಲಿನ ಹೊಣೆ ಹೊತ್ತ ಕಟೀಲ್
-----------------------
ಪುಲಕೇಶಿನಗರ ವಿಧಾನಸಭಾ ಕ್ಷೇತ್ರ
ಸುತ್ತು - 15
ಅಖಂಡ ಶ್ರೀನಿವಾಸಮೂರ್ತಿ (ಬಿ.ಎಸ್.ಪಿ) - 24453
ಎಸಿ ಶ್ರೀನಿವಾಸ್ (ಕಾಂಗ್ರೆಸ್) - 81515
ಮುನ್ನಡೆ - ಕಾಂಗ್ರೆಸ್
ಅಂತರ - 57062
-----------------------
ಸಿ ವಿ ರಾಮನ್ ನಗರ ವಿಧಾನಸಭಾ ಕ್ಷೇತ್ರ
ಸುತ್ತು - 18
ಎಸ್ ರಘು (ಬಿಜೆಪಿ) - 68848
ಎಸ್ ಆನಂದ್ ಕುಮಾರ್ (ಕಾಂಗ್ರೆಸ್) - 52602
ಮುನ್ನಡೆ - ಬಿಜೆಪಿ
ಅಂತರ - 16246
-----------------------
ಪುಲಕೇಶಿನಗರ ವಿಧಾನಸಭಾ ಕ್ಷೇತ್ರ
ಸುತ್ತು - 16
ಅಖಂಡ ಶ್ರೀನಿವಾಸಮೂರ್ತಿ (ಬಿ.ಎಸ್.ಪಿ) - 24993
ಎಸಿ ಶ್ರೀನಿವಾಸ್ (ಕಾಂಗ್ರೆಸ್) - 87055
ಮುನ್ನಡೆ - ಕಾಂಗ್ರೆಸ್
ಅಂತರ - 62062
-----------------------
ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರ
ಸುತ್ತು - 24
ಭೈರತಿ ಬಸವರಾಜ್ (ಬಿಜೆಪಿ) - 106147
ಡಿಕೆ ಮೋಹನ್ (ಕಾಂಗ್ರೆಸ್) - 89392
ಮುನ್ನಡೆ - ಬಿಜೆಪಿ
ಅಂತರ - 16755
-----------------------
ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರ
ಸುತ್ತು - 25
ಭೈರತಿ ಬಸವರಾಜ್ (ಬಿಜೆಪಿ) - 110835
ಡಿಕೆ ಮೋಹನ್ (ಕಾಂಗ್ರೆಸ್) - 92319
ಮುನ್ನಡೆ - ಬಿಜೆಪಿ
ಅಂತರ - 185
ಹೆಬ್ಬಾಳ ವಿಧಾನಸಭಾ ಕ್ಷೇತ್ರ
ಸುತ್ತು - 13
ಭೈರತಿ ಸುರೇಶ್ (ಕಾಂಗ್ರೆಸ್) - 60453
ಕಟ್ಟಾ ಜಗದೀಶ್ (ಬಿಜೆಪಿ) - 45262
ಮುನ್ನಡೆ - ಕಾಂಗ್ರೆಸ್
ಅಂತರ - 15191
------------------------------------------------------------------------------------------------
ಶಿವಾಜಿನಗರ ಕಾಂಗ್ರೆಸ್ ನ ರಿಜ್ವಾನ್ ಅರ್ಷದ್ ಗೆಲುವು,
----------------------
RR ನಗರ 25 ನೇ ಸುತ್ತು ಮುಕ್ತಾಯ
ಬಿಜೆಪಿ - 98,714
ಕಾಂಗ್ರೆಸ್ - 1,02929
4,215 ಮತಗಳಿಂದ ಕಾಂಗ್ರೆಸ್ ಮುನ್ನಡೆ
----------------------
ಶಿವಾಜಿ ನಗರ
ಕಾಂಗ್ರೆಸ್‌ನ ರಿಜ್ವಾನ್ ಅರ್ಷದ್ ಗೆಲುವು
25 ಸಾವಿರ ಅಂತರದಿಂದ ಕಾಂಗ್ರೆಸ್ ಗೆಲುವು
----------------------
ಬ್ರೇಕಿಂಗ್ ನ್ಯೂಸ್
ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಡಾ ಕೆಜೆ ಜಾರ್ಜ್ 55,000ಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು.
----------------------
ಭಾವುಕರಾಗಿ ಕಣ್ಣೀರು ಹಾಕಿದ
ಡಿ.ಕೆ. ಶಿವಕುಮಾರ್
ರಾಮನಗರದಲ್ಲಿ ಕಾರ್ಯಕರ್ತರು ಗಲಾಟೆ ಮಾಡ್ತಾ ಇದ್ದಾರೆ
ನಾನು ರಾಮನಗರಕ್ಕೆ ಹೋಗಿ ಬರ್ತೇನೆ
ಕಚೇರಿ ನನಗೆ ದೇಗುಲ, ರಾಮನಗರದಿಂದ ಕೆಪಿಸಿಸಿಗೆ ಬಂದು ಮಾತಾಡುತ್ತೇನೆ
ಅಖಂಡ ಕರ್ನಾಟಕದ ಜನರಿಗೆ ಧನ್ಯವಾದಗಳು
ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ.
ಕಾರ್ಯಕರ್ತರು ಆದೇಶದಲ್ಲಿ ಇದ್ದಾರಡ
ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಧನ್ಯವಾದಗಳು
ಜೈಲಿನಲ್ಲಿ ಇದ್ದಾಗ ಬಂದು ಧೈರ್ಯ ತುಂಬಿದರು.
ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ಹಿರಿಯ ನಾಯಕರಿಗೆ ಧನ್ಯವಾದಗಳು
ಅಖಂಡ ಕರ್ನಾಟಕದ ಮಹಾ ಜನತೆಯ ಪಾದಗಳಿಗೆ ಸಾಷ್ಟಾಂಗ ನಮನಗಳು. ನಮ್ಮ ಮೇಲೆ ವಿಶ್ವಾಸವಿಟ್ಟು ನಿಚ್ಛಳ ಬಹುಮತ ನೀಡಿದ್ದಾರೆ.
ನನ್ನ ಪಕ್ಷದ ಕಾರ್ಯಕರ್ತರು, ನಾಯಕರ ಒಗ್ಗಟ್ಟಿನ ಪರಿಶ್ರಮದಿಂದ ಈ ಗೆಲುವು ಸಾಧ್ಯವಾಗಿದೆ. ನಾನು ಪಕ್ಷದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಹೇಳಿದ್ದೆ, ಜತೆಗೂಡುವುದು ಆರಂಭ, ಜತೆಗೂಡಿ ಯೋಚಿಸುವುದು ಪ್ರಗತಿ, ಜತೆಯೂಡಿ ಕೆಲಸ ಮಾಡುವುದು ಯಶಸ್ಸು ಎಂದು. ಅದೇ ರೀತಿ ನಮ್ಮ ನಾಯಕರು ಹಾಗೂ ಕಾರ್ಯಕರ್ತರ ಒಗ್ಗಟ್ಟಿನ ಪರಿಶ್ರಮದಿಂದ ಪಕ್ಷಕ್ಕೆ ಈ ಯಶಸ್ಸು ಸಿಕ್ಕಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು.
----------------------
ಮೌಂಟ್ ಕಾರ್ಮೆಲ್ ಕಾಲೇಜು ಮತ ಎಣಿಕೆ ಕೇಂದ್ರ
ಸಿ ವಿ ರಾಮನ್ ನಗರ ವಿಧಾನಸಭಾ ಕ್ಷೇತ್ರ
ಸುತ್ತು - 16
ಎಸ್ ರಘು (ಬಿಜೆಪಿ) - 62002
ಎಸ್ ಆನಂದ್ ಕುಮಾರ್ (ಕಾಂಗ್ರೆಸ್) - 47204
ಮುನ್ನಡೆ - ಬಿಜೆಪಿ
ಅಂತರ - 14798
----------------------
ಹೆಬ್ಬಾಳ ವಿಧಾನಸಭಾ ಕ್ಷೇತ್ರ
ಸುತ್ತು - 12
ಭೈರತಿ ಸುರೇಶ್ (ಕಾಂಗ್ರೆಸ್) - 56855
ಕಟ್ಟಾ ಜಗದೀಶ್ (ಬಿಜೆಪಿ) - 42231
ಮುನ್ನಡೆ - ಕಾಂಗ್ರೆಸ್
ಅಂತರ - 14624
----------------------
ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರ
ಸುತ್ತು - 23
ಭೈರತಿ ಬಸವರಾಜ್ (ಬಿಜೆಪಿ) - 102326
ಡಿಕೆ ಮೋಹನ್ (ಕಾಂಗ್ರೆಸ್) - 85316
ಮುನ್ನಡೆ - ಬಿಜೆಪಿ
ಅಂತರ - 17010
----------------------
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ
ಸುತ್ತು - 20
ಗೋಪಾಲಯ್ಯ (ಬಿಜೆಪಿ) - 95967
ಕೇಶವಮೂರ್ತಿ (ಕಾಂಗ್ರೆಸ್) - 45100
ಮುನ್ನಡೆ - ಗೋಪಾಲಯ್ಯ
ಅಂತರ - 50867
----------------
ಜಯನಗರ 9 ಸುತ್ತು:
ಕಾಂಗ್ರೆಸ್ ನ ಸೌಮ್ಯರೆಡ್ಡಿ-42353
ಬಿಜೆಪಿಯ ಸಿಕೆ ರಾಮಮೂರ್ತಿ-25951
ಜೆಡಿಎಸ್ ನ ಕಾಳೇಗೌಡ-469
ಕಾಂಗ್ರೆಸ್ 16402 ಮತಗಳ ಮುನ್ನಡೆ
-----------------------
ಪದ್ಮನಾಭನಗರ ವಿಧಾನಸಭಾ ಕ್ಷೇತ್ರ 13ನೇ ಸುತ್ತು ಮುಕ್ತಾಯ.
ಬಿಜೆಪಿ - 68305
ಕಾಂಗ್ರೆಸ್ -21587
ಜೆಡಿಎಸ್ - 5558
ಬಿಜೆಪಿ ಅಶೋಕ್ ಮುನ್ನಡೆ - 46718
-----------------------
ಬ್ರೇಕಿಂಗ್ ನ್ಯೂಸ್
ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಡಾ. ಅಶ್ವತ್ ನಾರಾಯಣ್ 40,000ಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು.
-----------------------
RR ನಗರ 23 ನೇ ಸುತ್ತು ಮುಕ್ತಾಯ
ಬಿಜೆಪಿ - 89,280
ಕಾಂಗ್ರೆಸ್ - 96,319
7,039 ಕಾಂಗ್ರೆಸ್ ಮುನ್ನಡೆ
-----------------------
ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರ
ಸುತ್ತು - 21
ಭೈರತಿ ಬಸವರಾಜ್ (ಬಿಜೆಪಿ) - 94005
ಡಿಕೆ ಮೋಹನ್ (ಕಾಂಗ್ರೆಸ್) - 78423
ಮುನ್ನಡೆ - ಬಿಜೆಪಿ
ಅಂತರ - 15582
-----------------------
ವಿಜಯನಗರ ಹಾವು-ಏಣಿ ಆಟ
ಕಾಂಗ್ರೆಸ್ ಕೃಷ್ಣಪ್ಪ ಹಿನ್ನಡೆ
ಬಿಜೆಪಿ ರವೀಂದ್ರ ಮುನ್ನಡೆ
ರವೀಂದ್ರ 41549
ಕೃಷ್ಣಪ್ಪ 35221
6328 ಅಂತರದಲ್ಲಿ ಬಿಜೆಪಿ ಮುನ್ನಡೆ
-----------------------
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ
ಸುತ್ತು - 19
ಗೋಪಾಲಯ್ಯ (ಬಿಜೆಪಿ) - 94251
ಕೇಶವಮೂರ್ತಿ (ಕಾಂಗ್ರೆಸ್) - 44790
ಮುನ್ನಡೆ - ಗೋಪಾಲಯ್ಯ
ಅಂತರ - 49461
-----------------------
RR ನಗರ 24 ನೇ ಸುತ್ತು ಮುಕ್ತಾಯ
ಬಿಜೆಪಿ - 94,232
ಕಾಂಗ್ರೆಸ್ - 99,688
5,456 - ಕಾಂಗ್ರೆಸ್ ಮುನ್ನಡೆ
-----------------
ಚಿಕ್ಕಪೇಟೆ 16 ನೇ ಸುತ್ತು ಅಂತ್ಯ
ಕಾಂಗ್ರೆಸ್ 44879
ಬಿಜೆಪಿ 56879
ಬಿಜೆಪಿ 11788 ಮತಗಳ ಅಂತರದಿಂದ ಗರುಡಾಚಾರ್ ಗೆ ಗೆಲುವು
----------- ---
ಹೆಬ್ಬಾಳ ವಿಧಾನಸಭಾ ಕ್ಷೇತ್ರ
ಸುತ್ತು - 9
ಭೈರತಿ ಸುರೇಶ್ (ಕಾಂಗ್ರೆಸ್) - 41844
ಕಟ್ಟಾ ಜಗದೀಶ್ (ಬಿಜೆಪಿ) - 32179
ಮುನ್ನಡೆ - ಕಾಂಗ್ರೆಸ್
ಅಂತರ - 9665
----------- ---
ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ
ಸುತ್ತು - 15
ಅಶ್ವತ್ಥ್ ನಾರಾಯಣ್ (ಬಿಜೆಪಿ) - 78189
ಅನೂಪ್ ಅಯ್ಯಂಗಾರ್ (ಕಾಂಗ್ರೆಸ್) - 38009
ಮುನ್ನಡೆ - ಬಿಜೆಪಿ
ಅಂತರ - 40180
----------- ---
ಬಿಜೆಪಿ ಯ ಉದಯ್ ಗರುಡಾಚಾರ್ ಗೆಲುವು. ಘೋಷಣೆ ಮಾತ್ರ ಬಾಕಿ
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ವಿಜೇತ ಅಭ್ಯರ್ಥಿ ಉದಯ್ ಗರುಡಾಚಾರ್ ಹೇಳಿಕೆ
ಎರಡನೇ ಬಾರಿ ನನ್ನ ಕ್ಷೇತ್ರದ ಜನತೆ ನನ್ನನ್ನ ಆಯ್ಕೆ ಮಾಡಿದ್ದಾರೆ
12 ಸಾವಿರ ಮತಗಳ ಅಂತರದಿಂದ ಗೆಲುವು ನೀಡಿದ್ದಾರೆ, ಅವರಿಗೆ ಧನ್ಯವಾದ ಅರ್ಪಿಸುತ್ತೇನೆ
ನಮ್ಮ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂಬುದು ನಮ್ಮ ಆಶಯ
ಇನ್ನೂ ಸಹ ಸಂಪೂರ್ಣ ಫಲಿತಾಂಶ ಬಂದಿಲ್ಲ, ಬಂದ ಬಳಿಕ ಮುಂದಿನದ್ದನ್ನ ನೋಡೋಣ
ಸಾಕಷ್ಟು ಕಡೆ ಘಟಾನುಘಟಿ ಬಿಜೆಪಿ ನಾಯಕರಿಗೆ ಹಿನ್ನಡೆ ವಿಚಾರ
ನನ್ನ ಕ್ಷೇತ್ರದಲ್ಲಿ ನಾನು ಕೆಲಸ ಮಾಡಿದ್ದೇನೆ, ಮತ್ತಷ್ಟು ಆಗಬೇಕಿರುವ ಕೆಲಸವಿದೆ
ಪ್ರತಿಯೊಬ್ಬರೂ ಸಹ ಅವರವರ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನ ಮಾಡಿದ್ದಾರೆ
ಸಂಪೂರ್ಣ ಫಲಿತಾಂಶ ಬರಲಿ ನಂತರ ನೋಡೋಣ
----------- ---
ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ
ಸುತ್ತು - 17
ಕೆಜೆ ಜಾರ್ಜ್ (ಕಾಂಗ್ರೆಸ್) - 92661
ಪದ್ಮನಾಭರೆಡ್ಡಿ (ಬಿಜೆಪಿ) - 3994
ಮುನ್ನಡೆ - ಜಾರ್ಜ್
ಅಂತರ - 52667
----------- ---
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ
ಸುತ್ತು - 16
ಗೋಪಾಲಯ್ಯ (ಬಿಜೆಪಿ) - 77202
ಕೇಶವಮೂರ್ತಿ (ಕಾಂಗ್ರೆಸ್) - 40370
ಮುನ್ನಡೆ - ಗೋಪಾಲಯ್ಯ
ಅಂತರ - 36832
----------- ---
ವಿಜಯನಗರದಲ್ಲಿ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್
ಆರಂಭಿಕ ಹಂತದಿಂದ ಮುನ್ನಡೆಯಲ್ಲಿದ್ದ ಬಿಜೆಪಿಗೆ ಬಿಗ್ ಶಾಕ್..
ಕೊನೆಯ ಹಂತದ ಸುತ್ತಿನಲ್ಲಿ ಕಾಂಗ್ರೆಸ್ ಗೆ ಬಂಪರ್..!
.----------- ---
ಸಿ ವಿ ರಾಮನ್ ನಗರ ವಿಧಾನಸಭಾ ಕ್ಷೇತ್ರ
ಸುತ್ತು - 13
ಎಸ್ ರಘು (ಬಿಜೆಪಿ) - 51896
ಎಸ್ ಆನಂದ್ ಕುಮಾರ್ (ಕಾಂಗ್ರೆಸ್) - 37965
ಮುನ್ನಡೆ - ಬಿಜೆಪಿ
ಅಂತರ - 13931
----------- ---
ಬೆಂಗಳೂರು ದಕ್ಷಿಣ:
17 ನೇ ಸುತ್ತು ಮುಕ್ತಾಯ
ಬಿಜೆಪಿ124196
ಕಾಂಗ್ರೆಸ್ - 81649
ಬಿಜೆಪಿಗೆ 42,547 ಮುನ್ನಡೆ
----------- ---
ದಾಸರಹಳ್ಳಿ:
ಬಿಜೆಪಿಗೆ 10 ಸಾವಿರ ಮುನ್ನಡೆ
----------- ---
ಯಶವಂತಪುರ:
20ನೇ ಸುತ್ತು
ಬಿಜೆಪಿ - 15,130 ಲೀಡ್
----------- ---
ಬ್ಯಾಟರಾಯನಪುರ:
15ನೇ ಸುತ್ತು
22,728 ಕಾಂಗ್ರೆಸ್ ಲೀಡ್
----------- ---
ಮಹದೇವಪುರ:
17ನೇ ರೌಂಡ್
ಬಿಜೆಪಿ 23000 ಲೀಡ್
----------- ---
ಆನೇಕಲ್:
10ನೇ ರೌಂಡ್
12 ಸಾವಿರ ಕಾಂಗ್ರೆಸ್ ಲೀಡ್
----------- ---
ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ
ಸುತ್ತು - 16
ಅಶ್ವತ್ಥ್ ನಾರಾಯಣ್ (ಬಿಜೆಪಿ) - 79320
ಅನೂಪ್ ಅಯ್ಯಂಗಾರ್ (ಕಾಂಗ್ರೆಸ್) - 38964
ಮುನ್ನಡೆ - ಬಿಜೆಪಿ
ಅಂತರ - 40356
----------- ---
ಗಾಂಧಿನಗರದ ಮತ ಏಣಿಕೆ ಕಾರ್ಯ ಮುಕ್ತಾಯ
ಕಾಂಗ್ರೆಸ್ - 52723 - ದಿನೇಶ್ ಗುಂಡೂರಾವ್
Bjp- 51823- ಸಪ್ತಗಿರಿಗೌಡ
900 ಮತಗಳ ಅಂತರದಿಂದ ದಿನೇಶ್ ಗುಂಡೂರಾವ್ ಗೆಲವು
----------- ---
Breaking news...
ಕಾಂಗ್ರೆಸ್ ನ ರಾಮಲಿಂಗಾರೆಡ್ಡಿ ಗೆಲುವು..
ಬಿಟಿಎಂ ಲೇಔಟ್ ಕ್ಷೇತ್ರದ ಮತ ಎಣಿಕೆ ಮುಕ್ತಾಯ
14 ಸಾವಿರ ಮತಗಳ ಅಂತರದಲ್ಲಿ ಕಾಂಗ್ರೆಸ್ ಗೆಲುವು
ಕಾಂಗ್ರೆಸ್ ಅಭ್ಯರ್ಥಿ ರಾಮಲಿಂಗಾರೆಡ್ಡಿ ಗೆಲುವು
8 ನೇ ಬಾರಿ ಶಾಸಕರಾಗಿ ಗೆಲುವು ಸಾಧಿಸಿದ ರಾಮಲಿಂಗಾರೆಡ್ಡಿ
----------- ---
ಪುಲಕೇಶಿನಗರ ವಿಧಾನಸಭಾ ಕ್ಷೇತ್ರ
ಸುತ್ತು - 12
ಅಖಂಡ ಶ್ರೀನಿವಾಸಮೂರ್ತಿ (ಬಿ.ಎಸ್.ಪಿ) - 19122
ಎಸಿ ಶ್ರೀನಿವಾಸ್ (ಕಾಂಗ್ರೆಸ್) - 63805
ಮುನ್ನಡೆ - ಕಾಂಗ್ರೆಸ್
ಅಂತರ - 44683
----------- ---
ಬ್ರೇಕಿಂಗ್
ಕರ್ನಾಟಕದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ ಹಿನ್ನಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಸ್ಟಾಲಿನ್ ಅವರು ದೂರವಾಣಿ ಮೂಲಕ ಮಾತುಕತೆ ನಡೆಸಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ತಿಳಿಸಿದರು.
----------- ---
RR ನಗರ 21 ನೇ ಸುತ್ತು ಮುಕ್ತಾಯ
ಬಿಜೆಪಿ - 80,722
ಕಾಂಗ್ರೆಸ್ - 88,858
8136 ಕಾಂಗ್ರೆಸ್ ಮುನ್ನಡೆ
----------- ---
ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರ
ಸುತ್ತು - 20
ಭೈರತಿ ಬಸವರಾಜ್ (ಬಿಜೆಪಿ) - 91149
ಡಿಕೆ ಮೋಹನ್ (ಕಾಂಗ್ರೆಸ್) - 73442
ಮುನ್ನಡೆ - ಬಿಜೆಪಿ
ಅಂತರ - 17707
----------- ---
ಶೋಭಾ ಕರಂದ್ಲಾಜೆ ಹೇಳಿಕೆ
ಸೋಲು ಗೆಲುವು ಸಹಜ
ಕಾಂಗ್ರೆಸ್ ಗೆ ಜನರು ಆಶೀರ್ವಾದ ಮಾಡಿದ್ಸಾರೆ
ನಾವು ಒಂದು ವಿಪಕ್ಷವಾಗಿ ಜನರ ಸೇವೆ ಮಾಡ್ತೀವಿ
ಒಳ್ಳೆಯ ವಿರೋದ ಪಕ್ಚವಾಗಿ ಕೆಲಸ ಮಾಡ್ತೀವಿ
ಕಾಂಗ್ರೆಸ್ ಗೆ ಆಲ್ ದಿ ಬೆಸ್ಟ್ ಎಂದ ಶೋಭಾ
----------- ---
ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ
ಕಾಂಗ್ರೆಸ್ 77532 ಒಟ್ಟು ಮತಗಳು
ಬಿಜೆಪಿ 23549
Lead - 55183
ಭರ್ಜರಿ ಜಯಭೇರಿ ಗಳಿಸಿದ ಜಮೀರ್ ಅಹಮದ್
----------- ---
ಪುಲಕೇಶಿನಗರ ವಿಧಾನಸಭಾ ಕ್ಷೇತ್ರ
ಸುತ್ತು - 13
ಅಖಂಡ ಶ್ರೀನಿವಾಸಮೂರ್ತಿ (ಬಿ.ಎಸ್.ಪಿ) - 21897
ಎಸಿ ಶ್ರೀನಿವಾಸ್ (ಕಾಂಗ್ರೆಸ್) - 69650
ಮುನ್ನಡೆ - ಕಾಂಗ್ರೆಸ್
ಅಂತರ - 47753
----------- ---
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ
ಸುತ್ತು - 18
ಗೋಪಾಲಯ್ಯ (ಬಿಜೆಪಿ) - 89099
ಕೇಶವಮೂರ್ತಿ (ಕಾಂಗ್ರೆಸ್) - 43766
ಮುನ್ನಡೆ - ಗೋಪಾಲಯ್ಯ
ಅಂತರ - 45333
----------- ---
RR ನಗರ 22 ನೇ ಸುತ್ತು ಮುಕ್ತಾಯ
ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ.
ಬಿಜೆಪಿ - 85,335
ಕಾಂಗ್ರೆಸ್ - 92,023
6,688ಕಾಂಗ್ರೆಸ್ ಮುನ್ನಡೆ
----------- ---
ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ
ಸುತ್ತು - 14
ಅಶ್ವತ್ಥ್ ನಾರಾಯಣ್ (ಬಿಜೆಪಿ) - 72252
ಅನೂಪ್ ಅಯ್ಯಂಗಾರ್ (ಕಾಂಗ್ರೆಸ್) - 35557
ಮುನ್ನಡೆ - ಬಿಜೆಪಿ
ಅಂತರ - 36695
--------------------
ಯಶವಂತಪುರ
ಜೆಡಿಎಸ್ ಜವರಾಯಿ ಗೌಡ - 1,03,441
ಬಿಜೆಪಿ ಎಸ್.ಟಿ.ಸೋಮಶೇಖರ್- 1,11,402
ಬಿಜೆಪಿಗೆ 7,961 ಮುನ್ನಡೆ
--------------------
ಬಿಟಿಎಂ ಲೇಔಟ್ 11ನೇ ಸುತ್ತು:
ಕಾಂಗ್ರೆಸ್ ನ ರಾಮಲಿಂಗಾರೆಡ್ಡಿ 46141
ಬಿಜೆಪಿ ಶ್ರೀಧರರೆಡ್ಡಿ 34698
ಜೆಡಿಎಸ್ ನ ವೆಂಕಟೇಶ್ 953
ಕಾಂಗ್ರೆಸ್ 11443 ಮತಗಳ ಮುನ್ನಡೆ
--------------------
ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರ
ಸುತ್ತು - 18
ಭೈರತಿ ಬಸವರಾಜ್ (ಬಿಜೆಪಿ) - 83093
ಡಿಕೆ ಮೋಹನ್ (ಕಾಂಗ್ರೆಸ್) - 61125
ಮುನ್ನಡೆ - ಬಿಜೆಪಿ
ಅಂತರ - 21968
--------------------
ರಾಜಾಜಿನಗರ ವಿಧಾನಸಭಾ ಕ್ಷೇತ್ರ
ಬಿಜೆಪಿ ಸುರೇಶ್ ಕುಮಾರ್ ಗೆಲವು
8053 ಮತಗಳಿಂದ ಗೆಲವು
ಬಿಜೆಪಿ ಅಭ್ಯರ್ಥಿ ಸುರೇಶ್ ಕುಮಾರ್ ಗೆಲವು
ಅಧಿಕೃತ ಘೋಷಣೆಗೆ ಕಾಯುತ್ತಿರುವ ಸುರೇಶ್ ಕುಮಾರ್
--------------------
ಗಾಂಧಿನಗರದ 14 ನೇ ಸುತ್ತಿನ ಅಂತ್ಯಕ್ಕೆ
ಕಾಂಗ್ರೆಸ್ - 48485
Bjp- 49488
ಅಂತರ -1002
೧4ನೇ ಸುತ್ತಿನಲ್ಲಿ ಮುನ್ನಡೆ ಕಾಯ್ದುಕೊಂಡ ಬಿಜೆಪಿ
--------------------
ಪದ್ಮನಾಭನಗರ 11 ಸುತ್ತು:
ಬಿಜೆಪಿಯ ಅಶೋಕ್ 58251
ಕಾಂಗ್ರೆಸ್ ರಘುನಾಥ್ ನಾಯ್ಡು 17883
ಜೆಡಿಎಸ್ ನ ಮಂಜುನಾಥ್ 4922
ಬಿಜೆಪಿ 40368 ಮತಗಳ ಮುನ್ನಡೆ
--------------------
RR ನಗರ 19 ನೇ ಸುತ್ತು ಮುಕ್ತಾಯ
ಬಿಜೆಪಿ - 69,934
ಕಾಂಗ್ರೆಸ್ - 80,930
11,200 ಕಾಂಗ್ರೆಸ್ ಮುನ್ನಡೆ
--------------------
ಗೋವಿಂದರಾಜನಗರ 12 ಸುತ್ತು
ಕಾಂಗ್ರೆಸ್ ನ ಪ್ರಿಯಾಕೃಷ್ಣ-47955
ಬಿಜೆಪಿಯ ಉಮೇಶ್ ಶೆಟ್ಟಿ 45032
ಜೆಡಿಎಸ್ ನ ಆರ್.ಪ್ರಕಾಶ್-3395
ಕಾಂಗ್ರೆಸ್ 2923 ಮತಗಳ ಮುನ್ನಡೆ
--------------------
ಬಸವನಗುಡಿ 14ನೇ ಸುತ್ತು ಮುಕ್ತಾಯ
ಬಿಜೆಪಿ ರವಿ ಸುಬ್ರಮಣ್ಯಂ 62497
ಕಾಂಗ್ರೆಸ್ ಯು ಬಿ ವೆಂಕಟೇಶ 18991
ಅರಮನೆ ಶಂಕರ್ 17573
43506ಮತದ ಭಾರಿ ಅಂತರದ ಮುನ್ನಡೆಯಲ್ಲಿ ಬಿಜೆಪಿ ರವಿಸುಬ್ರಮಣ್ಯಂ
ಕೇವಲ ಮೂರು ಸುತ್ತಿನ ಮತ ಎಣಿಕೆ ಮಾತ್ರ ಬಾಕಿ
--------------------
ಹೆಬ್ಬಾಳ ವಿಧಾನಸಭಾ ಕ್ಷೇತ್ರ
ಸುತ್ತು - 8
ಭೈರತಿ ಸುರೇಶ್ (ಕಾಂಗ್ರೆಸ್) - 38001
ಕಟ್ಟಾ ಜಗದೀಶ್ (ಬಿಜೆಪಿ) - 27687
ಮುನ್ನಡೆ - ಕಾಂಗ್ರೆಸ್
ಅಂತರ - 10314
--------------------
ಬ್ಯಾಟರಾಯನಪುರ
13ನೇ ಸುತ್ತು ಮುಕ್ತಾಯ
ಕಾಂಗ್ರೆಸ್ ಕೃಷ್ಣ ಭೈರೇಗೌಡ 92,731
ಬಿಜೆಪಿ ತಮ್ಮೇಶ್ ಗೌಡ 68,803
ಕಾಂಗ್ರೆಸ್ ಗೆ 23,928 ಮುನ್ನಡೆ
--------------------
Breaking news...
ಬಸವನಗುಡಿಯಲ್ಲಿ ಬಿಜೆಪಿಗೆ ಜಯ
ಬಸವನಗುಡಿ 14ನೇ ಸುತ್ತು ಮುಕ್ತಾಯ
ಬಿಜೆಪಿ ರವಿ ಸುಬ್ರಮಣ್ಯಂ 62497
ಕಾಂಗ್ರೆಸ್ ಯು ಬಿ ವೆಂಕಟೇಶ 18991
ಅರಮನೆ ಶಂಕರ್ 17573
43506 ಮತದ ಭಾರಿ ಅಂತರದ ಮುನ್ನಡೆಯಲ್ಲಿ ಬಿಜೆಪಿ ರವಿಸುಬ್ರಮಣ್ಯಂ
ಮತದಾನದವಾದ ಪ್ರಮಾಣದಲ್ಲಿ ಶೇ.50 ರ ಪ್ರಮಾಣದ ಮತಗಳಿಕೆ ದಾಟಿದ ಬಿಜೆಪಿ ಅಭ್ಯರ್ಥಿ, ಗೆಲುವು ಪ್ರಕಟವಷ್ಟೇ ಬಾಕಿ
ಕೇವಲ ಮೂರು ಸುತ್ತಿನ ಮತ ಎಣಿಕೆ ಮಾತ್ರ ಬಾಕಿ
--------------------
ಗಾಂಧಿನಗರದ 15 ನೇ ಸುತ್ತಿನ ಅಂತ್ಯಕ್ಕೆ
ಕಾಂಗ್ರೆಸ್ - 52093
Bjp- 51668
ಅಂತರ -425
೧5 ನೇ ಸುತ್ತಿನಲ್ಲಿ ಅಲ್ಪ ಮುನ್ನಡೆ ಕಾಯ್ದುಕೊಂಡ ಕಾಂಗ್ತೆಸ್
--------------------
ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರ
ಸುತ್ತು - 16
ಭೈರತಿ ಬಸವರಾಜ್ (ಬಿಜೆಪಿ) - 78034
ಡಿಕೆ ಮೋಹನ್ (ಕಾಂಗ್ರೆಸ್) - 57689
ಮುನ್ನಡೆ - ಬಿಜೆಪಿ
ಅಂತರ - 20345
-------------------------
ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ
ಸುತ್ತು - 15
ಕೆಜೆ ಜಾರ್ಜ್ (ಕಾಂಗ್ರೆಸ್) - 85073
ಪದ್ಮನಾಭರೆಡ್ಡಿ (ಬಿಜೆಪಿ) - 32264
ಮುನ್ನಡೆ - ಜಾರ್ಜ್
ಅಂತರ - 52809
-------------------------
ಚಿಕ್ಕಪೇಟೆ 15 ನೇ ಸುತ್ತು ಅಂತ್ಯ
ಕಾಂಗ್ರೆಸ್ 41219
ಬಿಜೆಪಿ 55753
ಬಿಜೆಪಿ 14534 ಮತಗಳ ಮುನ್ನಡೆ
-------------------------
ಪದ್ಮನಾಭನಗರ 10 ಸುತ್ತು:
ಬಿಜೆಪಿಯ ಅಶೋಕ್ 52805
ಕಾಂಗ್ರೆಸ್ ರಘುನಾಥ್ ನಾಯ್ಡು 15727
ಜೆಡಿಎಸ್ ನ ಮಂಜುನಾಥ್ 4730
ಬಿಜೆಪಿ 37078 ಮತಗಳ ಮುನ್ನಡೆ
-------------------------
ಮತ ಎಣಿಕಾ ಕೇಂದ್ರದ ಬಳಿ ಆಗಮಿಸಿದ ಶಾಂತಿನಗರದ ಕಾಂಗ್ರೆಸ್ ಎನ್.ಎ.ಹ್ಯಾರೀಸ್
ಮೊದಲನೆಯದಾಗಿ ಮತದಾರರಿಗೆ ಧನ್ಯವಾದ ಹೇಳಲು ಬಯಸುತ್ತೇನೆ
ಕಳೆದ ಬಾರಿಗಿಂದ ಗೆಲುವಿನ ಅಂತರ ಕಡಿಮೆಯಾಗಿದೆ, ಪರವಾಗಿಲ್ಲ
ಆದರೂ ಸಹ ಮತದಾರರಿಗೆ ನನ್ನ ಧನ್ಯವಾದಗಳು
ಒಳ್ಳೆಯ ಸರ್ಕಾರ ಅಧಿಕಾರಕ್ಕೆ ಬರಬೇಕು, ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು
ಸಚಿವ ಸ್ಥಾನದ ಬಗ್ಗೆ ಏನನ್ನೂ ಹೇಳಲಾರೆ, ಪಕ್ಷ ಎಲ್ಲವನ್ನೂ ತೀರ್ಮಾನಿಸಲಿದೆ
ಮತ ಎಣಿಕಾ ಕೇಂದ್ರದ ಬಳಿ ಎನ್.ಎ.ಹ್ಯಾರೀಸ್ ಹೇಳಿಕೆ
-------------------------
ಶಿವಾಜಿನಗರ ವಿಧಾನಸಭಾ ಕ್ಷೇತ್ರ..
12 ಸುತ್ತಿನ ಮತ ಎಣಿಕೆ ಅಂತ್ಯದ ವೇಳೆ
ಕಾಂಗ್ರೆಸ್ 58,507
ಬಿಜೆಪಿ: 33,226
ಕಾಂಗ್ರೇಸ್ 25,281 ಮತಗಳ ಮುನ್ನಡೆ.
-------------------------
ಚಾಮರಾಜಪೇಟೆ
14 ನೇ ಸುತ್ತಿನ ಬಳಿಕ
- ಕಾಂಗ್ರೆಸ್ - 80529
ಬಿಜೆಪಿ - 20363
ಜೆ ಡಿ ಎಸ್ - 17924
ಜಮೀರ್ ಅಹ್ಮದ್ ಖಾನ್ 60166 ಮತಗಳ ಮುನ್ನಡೆ
-------------------------
ಗೋವಿಂದರಾಜನಗರ 11 ಸುತ್ತು
ಕಾಂಗ್ರೆಸ್ ನ ಪ್ರಿಯಾಕೃಷ್ಣ-44339
ಬಿಜೆಪಿಯ ಉಮೇಶ್ ಶೆಟ್ಟಿ 40962
ಜೆಡಿಎಸ್ ನ ಆರ್.ಪ್ರಕಾಶ್-3215
ಕಾಂಗ್ರೆಸ್ 3377 ಮತಗಳ ಮುನ್ನಡೆ
-------------------------
ಸಿ ವಿ ರಾಮನ್ ನಗರ ವಿಧಾನಸಭಾ ಕ್ಷೇತ್ರ
ಸುತ್ತು - 12
ಎಸ್ ರಘು (ಬಿಜೆಪಿ) - 47506
ಎಸ್ ಆನಂದ್ ಕುಮಾರ್ (ಕಾಂಗ್ರೆಸ್) - 35651
ಮುನ್ನಡೆ - ಬಿಜೆಪಿ
ಅಂತರ - 11855
-------------------------
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ
ಸುತ್ತು - 14
ಗೋಪಾಲಯ್ಯ (ಬಿಜೆಪಿ) - 67295
ಕೇಶವಮೂರ್ತಿ (ಕಾಂಗ್ರೆಸ್) - 35668
ಮುನ್ನಡೆ - ಗೋಪಾಲಯ್ಯ
ಅಂತರ - 31627
-------------------------
ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ
ಸುತ್ತು - 13
ಅಶ್ವತ್ಥ್ ನಾರಾಯಣ್ (ಬಿಜೆಪಿ) - 66519
ಅನೂಪ್ ಅಯ್ಯಂಗಾರ್ (ಕಾಂಗ್ರೆಸ್) - 33557
ಮುನ್ನಡೆ - ಬಿಜೆಪಿ
ಅಂತರ - 32962
-------------------------
ಪುಲಕೇಶಿನಗರ ವಿಧಾನಸಭಾ ಕ್ಷೇತ್ರ
ಸುತ್ತು - 10
ಅಖಂಡ ಶ್ರೀನಿವಾಸಮೂರ್ತಿ (ಬಿ.ಎಸ್.ಪಿ) - 15457
ಎಸಿ ಶ್ರೀನಿವಾಸ್ (ಕಾಂಗ್ರೆಸ್) - 53126
ಮುನ್ನಡೆ - ಕಾಂಗ್ರೆಸ್
ಅಂತರ - 37669
-------------------------
RR ನಗರ 17 ನೇ ಸುತ್ತು ಮುಕ್ತಾಯ
ಬಿಜೆಪಿ - 64,257
ಕಾಂಗ್ರೆಸ್ - 72,493
8,236 ಕಾಂಗ್ರೆಸ್ ಮುನ್ನಡೆ
-------------------------
ಹೆಬ್ಬಾಳ ವಿಧಾನಸಭಾ ಕ್ಷೇತ್ರ
ಸುತ್ತು - 7
ಭೈರತಿ ಸುರೇಶ್ (ಕಾಂಗ್ರೆಸ್) - 31863
ಕಟ್ಟಾ ಜಗದೀಶ್ (ಬಿಜೆಪಿ) - 25365
ಮುನ್ನಡೆ - ಕಾಂಗ್ರೆಸ್
ಅಂತರ - 6498
-------------------------
ವಿಜಯನಗರ ಎಂಟನೇ ಸುತ್ತು:
ಬಿಜೆಪಿ ರವೀಂದ್ರ 32826
ಕಾಂಗ್ರೆಸ್ ನ ಕೃಷ್ಣಪ್ಪ ಮತ 27570
ಬಿಜೆಪಿಗೆ 5256 ಮತಗಳ ಮುನ್ನಡೆ
-------------------------
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ
ಸುತ್ತು - 15
ಗೋಪಾಲಯ್ಯ (ಬಿಜೆಪಿ) - 71397
ಕೇಶವಮೂರ್ತಿ (ಕಾಂಗ್ರೆಸ್) - 38663
ಮುನ್ನಡೆ - ಗೋಪಾಲಯ್ಯ
ಅಂತರ - 32734
-------------------------
ಹೆಬ್ಬಾಳ ವಿಧಾನಸಭಾ ಕ್ಷೇತ್ರ
ಸುತ್ತು - 5
ಭೈರತಿ ಸುರೇಶ್ (ಕಾಂಗ್ರೆಸ್) - 22684
ಕಟ್ಟಾ ಜಗದೀಶ್ (ಬಿಜೆಪಿ) - 18574
ಮುನ್ನಡೆ - ಕಾಂಗ್ರೆಸ್
ಅಂತರ - 4110
---------
ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ
ಸುತ್ತು - 12
ಅಶ್ವತ್ಥ್ ನಾರಾಯಣ್ (ಬಿಜೆಪಿ) - 61104
ಅನೂಪ್ ಅಯ್ಯಂಗಾರ್ (ಕಾಂಗ್ರೆಸ್) - 31109
ಮುನ್ನಡೆ - ಬಿಜೆಪಿ
ಅಂತರ - 29995
---------
ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ
ಸುತ್ತು - 14
ಕೆಜೆ ಜಾರ್ಜ್ (ಕಾಂಗ್ರೆಸ್) - 80649
ಪದ್ಮನಾಭರೆಡ್ಡಿ (ಬಿಜೆಪಿ) - 29904
ಮುನ್ನಡೆ - ಜಾರ್ಜ್
ಅಂತರ - 50745
---------
ಚಿಕ್ಕಪೇಟೆ 14 ನೇ ಸುತ್ತು ಅಂತ್ಯ
ಕಾಂಗ್ರೆಸ್ 37749
ಬಿಜೆಪಿ 53649
ಬಿಜೆಪಿ 15900 ಮತಗಳ ಮುನ್ನಡೆ
---------
ಅನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಆಭ್ಯರ್ಥಿ ಶಿವಣ್ಣ ಮುನ್ನಡೆ
ಮತಕೇಂದ್ರದಿಂದ ನಗುತ್ತಲೇ ಹೊರಬಂದ ಅನೇಕಲ್ ಶಿವಣ್ಣ
ಈಗಾಗಲೇ 10 ಸುತ್ತುಗಳು ಮುಗಿದಿದ್ದು ಮುನ್ನಡೆಯಲ್ಲಿದ್ದೇನೆ
ಸುಮಾರು 25 ಸಾವಿರ ಮತಗಳ ಅಂತರದಿಂದ ಜಯಗಳಿಸುವ ವಿಶ್ವಾಸವಿದೆ
ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರಕ್ಕೆ ಬರುವುದು ಖಚಿತವಾಗಿದೆ ಎಂದ ಶಿವಣ್ಣ
---------
ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರ
ಸುತ್ತು - 15
ಭೈರತಿ ಬಸವರಾಜ್ (ಬಿಜೆಪಿ) - 74626
ಡಿಕೆ ಮೋಹನ್ (ಕಾಂಗ್ರೆಸ್) - 54525
ಮುನ್ನಡೆ - ಬಿಜೆಪಿ
ಅಂತರ - 20101
---------
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ
ಸುತ್ತು - 13
ಗೋಪಾಲಯ್ಯ (ಬಿಜೆಪಿ) - 61752
ಕೇಶವಮೂರ್ತಿ (ಕಾಂಗ್ರೆಸ್) - 33564
ಮುನ್ನಡೆ - ಗೋಪಾಲಯ್ಯ
ಅಂತರ - 28188
---------
ಸಿ ವಿ ರಾಮನ್ ನಗರ ವಿಧಾನಸಭಾ ಕ್ಷೇತ್ರ
ಸುತ್ತು - 11
ಎಸ್ ರಘು (ಬಿಜೆಪಿ) - 42811
ಎಸ್ ಆನಂದ್ ಕುಮಾರ್ (ಕಾಂಗ್ರೆಸ್) - 32975
ಮುನ್ನಡೆ - ಬಿಜೆಪಿ
ಅಂತರ - 9836
---------
ಪುಲಕೇಶಿನಗರ ವಿಧಾನಸಭಾ ಕ್ಷೇತ್ರ
ಸುತ್ತು - 9
ಅಖಂಡ ಶ್ರೀನಿವಾಸಮೂರ್ತಿ (ಬಿ.ಎಸ್.ಪಿ) - 13884
ಎಸಿ ಶ್ರೀನಿವಾಸ್ (ಕಾಂಗ್ರೆಸ್) - 47351
ಮುನ್ನಡೆ - ಕಾಂಗ್ರೆಸ್
ಅಂತರ - 33903
---------
ಹೆಬ್ಬಾಳ ವಿಧಾನಸಭಾ ಕ್ಷೇತ್ರ
ಸುತ್ತು - 6
ಭೈರತಿ ಸುರೇಶ್ (ಕಾಂಗ್ರೆಸ್) - 28225
ಕಟ್ಟಾ ಜಗದೀಶ್ (ಬಿಜೆಪಿ) - 20863
ಮುನ್ನಡೆ - ಕಾಂಗ್ರೆಸ್
ಅಂತರ - 7362
---------
ರಾಜಾಜಿನಗರ 10 ನೇ ಸುತ್ತು
ಕಾಂಗ್ರೆಸ್ - 38233
ಬೆಜಿಪಿ -39248
ಅಂತರ - 1015 ಮುನ್ನಡೆ
ಬಿಜೆಪಿ ಮುನ್ನಡೆ ಸುರೇಶ್ ಕುಮಾರ್
---------
RR ನಗರ 16 ನೇ ಸುತ್ತು ಮುಕ್ತಾಯ
ಬಿಜೆಪಿ - 61,724
ಕಾಂಗ್ರೆಸ್ - 66,915
5,181ಕಾಂಗ್ರೆಸ್ ಮುನ್ನಡೆ
---------
ಜಯನಗರ ಐದನೇ ಸುತ್ತು:
ಕಾಂಗ್ರೆಸ್ ನ ಸೌಮ್ಯರೆಡ್ಡಿ-18527
ಬಿಜೆಪಿಯ ಸಿಕೆ ರಾಮಮೂರ್ತಿ-19019
ಜೆಡಿಎಸ್ ನ ಕಾಳೇಗೌಡ-308
ಬಿಜೆಪಿ 492
ಮತಗಳ ಮುನ್ನಡೆ
---------
KR ಪುರಂ 16ನೇ ಸುತ್ತು
ಬಿಜೆಪಿ- 78034
ಕಾಂಗ್ರೆಸ್ - 57689
ಬಿಜೆಪಿ ಲೀಡ್ - 20345
---------
ಗಾಂಧಿನಗರ ವಿಧಾನಸಭಾ ಕ್ಷೇತ್ರದ ೧೧ ನೇ ಮತ ಏಣಿಕೆ ಅಂತ್ಯಕ್ಕೆ..
ಕಾಂಗ್ರೆಸ್ - 41958
Bjp - 34116
ಅಂತರ - 7842
---------
೧೧ನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡ ದಿನೇಶ್ ಗುಂಡೂರಾವ್
ಬಿಟಿಎಮ್ ಲೇಔಟ್ 9 ರೌಂಡ್ ಮುಕ್ತಾಯ
ಕಾಂಗ್ರೆಸ್ ರಾಮಲಿಂಗಾರೆಡ್ಡಿ - 38701
ಬಿಜೆಪಿ ಶ್ರೀಧರ್ ರೆಡ್ಡಿ - 28730
ರಾಮಲಿಂಗಾರೆಡ್ಡಿ 9971 ಮತಗಳ ಅಂತರದಿಂದ ಮುನ್ನಡೆ
---------
ಸಿ ವಿ ರಾಮನ್ ನಗರ ವಿಧಾನಸಭಾ ಕ್ಷೇತ್ರ
ಸುತ್ತು - 10
ಎಸ್ ರಘು (ಬಿಜೆಪಿ) - 37628
ಎಸ್ ಆನಂದ್ ಕುಮಾರ್ (ಕಾಂಗ್ರೆಸ್) - 30262
ಮುನ್ನಡೆ - ಬಿಜೆಪಿ
ಅಂತರ - 7366
---------
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಸಂಸದ ಡಿ ಕೆ ಸುರೇಶ್ ಅವರು ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಚುನಾವಣೆ ಫಲಿತಾಂಶವನ್ನು ಟಿವಿಯಲ್ಲಿ ವೀಕ್ಷಿಸುತ್ತಾ ಕಾಂಗ್ರೆಸ್ ಮುನ್ನಡೆಯನ್ನು ಸಂಭ್ರಮಿಸಿದರು. ಎಂಎಲ್ಸಿ ಎಸ್ ರವಿ, ಕೆಪಿಸಿಸಿಐಟಿ ಸೆಲ್ ಅಧ್ಯಕ್ಷ ರಘುನಂದನ್ ರಾಮಣ್ಣ, ಕೆಪಿಸಿಸಿ ಖಜಾಂಚಿ ವಿನಯ್ ಕಾರ್ತಿಕ್, ಪ್ರಧಾನ ಕಾರ್ಯದರ್ಶಿ ವಿಜಯ್ ಮುಳುಗುಂದ್ ಮತ್ತಿತರರು ಈ ಕ್ಷಣಕ್ಕೆ ಸಾಕ್ಷಿಯಾದರು.
---------
ಪದ್ಮನಾಭನಗರ 9 ಸುತ್ತು:
ಬಿಜೆಪಿಯ ಅಶೋಕ್ 47542
ಕಾಂಗ್ರೆಸ್ ರಘುನಾಥ್ ನಾಯ್ಡು 14210
ಜೆಡಿಎಸ್ ನ ಮಂಜುನಾಥ್ 4143
ಬಿಜೆಪಿ 33332 ಮತಗಳ ಮುನ್ನಡೆ
---------
ಚಿಕ್ಕಪೇಟೆ 14 ನೇ ಸುತ್ತು ಅಂತ್ಯ
ಕಾಂಗ್ರೆಸ್ 37749
ಬಿಜೆಪಿ 53649
ಬಿಜೆಪಿ 18549 ಮತಗಳ ಮುನ್ನಡೆ
---------
RR ನಗರ 15 ನೇ ಸುತ್ತು ಮುಕ್ತಾಯ
ಬಿಜೆಪಿ - 58,993
ಕಾಂಗ್ರೆಸ್ - 61,371
2,587ಕಾಂಗ್ರೆಸ್ ಮುನ್ನಡೆ
---------
ಚಾಮರಾಜಪೇಟೆ
13 ನೇ ರೌಂಡ್ ಮುಕ್ತಾಯಕ್ಕೆ
ಕಾಂಗ್ರೆಸ್ - 77758
ಬಿಜೆಪಿ - 17268
ಜೆ ಡಿ ಎಸ್ - 16231
ಜಮೀರ್ 61527 ಮತಗಳ ಅಂತರದ ಮುನ್ನಡೆ ಸಾಧಿಸಿದ ಜಮೀರ್
---------
ಮೌಂಟ್ ಕಾರ್ಮೆಲ್ ಕಾಲೇಜು ಮತ ಎಣಿಕೆ ಕೇಂದ್ರ
ಹೆಬ್ಬಾಳ ವಿಧಾನಸಭಾ ಕ್ಷೇತ್ರ
ಸುತ್ತು - 5
ಭೈರತಿ ಸುರೇಶ್ (ಕಾಂಗ್ರೆಸ್) - 22684
ಕಟ್ಟಾ ಜಗದೀಶ್ (ಬಿಜೆಪಿ) - 18574
ಮುನ್ನಡೆ - ಕಾಂಗ್ರೆಸ್
ಅಂತರ - 4110
-----------
ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ
ಸುತ್ತು - 12
ಅಶ್ವತ್ಥ್ ನಾರಾಯಣ್ (ಬಿಜೆಪಿ) - 61104
ಅನೂಪ್ ಅಯ್ಯಂಗಾರ್ (ಕಾಂಗ್ರೆಸ್) - 31109
ಮುನ್ನಡೆ - ಬಿಜೆಪಿ
ಅಂತರ - 29995
-----------
ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ
ಸುತ್ತು - 14
ಕೆಜೆ ಜಾರ್ಜ್ (ಕಾಂಗ್ರೆಸ್) - 80649
ಪದ್ಮನಾಭರೆಡ್ಡಿ (ಬಿಜೆಪಿ) - 29904
ಮುನ್ನಡೆ - ಜಾರ್ಜ್
ಅಂತರ - 50745
---------
ಚಾಮರಾಜಪೇಟೆ 11 ನೇ ರೌಂಡ್ ಬಳಿಕ
ಕಾಂಗ್ರೆಸ್ - 64701
ಬಿಜೆಪಿ - 11077
ಜೆ ಡಿ ಎಸ್ - 12053
520684 ಮತಗಳ ಅಂತರದ ಮುನ್ನಡೆ
ಜಮೀರ್ ಅಹ್ಮದ್ ಖಾನ್ ಗೆಲುವು ಖಚಿತ
--------------
ಶಿವಾಜಿನಗರ ವಿಧಾನಸಭಾ ಕ್ಷೇತ್ರ.
ಹತ್ತನೇ ಸುತ್ತಿನ ಮತ ಎಣಿಕೆ ಅಂತ್ಯ..
ಕಾಂಗ್ರೆಸ್ 51,225
ಬಿಜೆಪಿ: 27144
ಕಾಂಗ್ರೆಸ್ 24081 ಮತಗಳ ಮುನ್ನಡೆ..
--------------
ಜಯನಗರ ನಾಲ್ಕನೇ ಸುತ್ತು:
ಕಾಂಗ್ರೆಸ್ ನ ಸೌಮ್ಯರೆಡ್ಡಿ-17080
ಬಿಜೆಪಿಯ ಸಿಕೆ ರಾಮಮೂರ್ತಿ-13321
ಜೆಡಿಎಸ್ ನ ಕಾಳೇಗೌಡ-234
ಕಾಂಗ್ರೆಸ್ 3759
ಮತಗಳ ಮುನ್ನಡೆ
--------------
ಮಹಾದೇವ ಪುರ- 11ನೇ ಸುತ್ತು ಮುಕ್ತಾಯ
ಬಿಜೆಪಿ- 80116
ಕಾಂಗ್ರೆಸ್- 67571
ಬಿಜೆಪಿ 12,545 ಮುನ್ನಡೆ
--------------
ಬಿಜೆಪಿಗೆ ಭಾರೀ ಹಿನ್ನಡೆ ಹಿನ್ನೆಲೆ
ರಾಜ್ಯಸಭೆ ಸದಸ್ಯ ಲೆಹರ್ ಸಿಂಗ್ ಹೇಳಿಕೆ
ಈಗಲೇ ಮಾತಾಡೋದು ಸರಿಯಾಗಲ್ಲ
ಜನ ಬಿಜೆಪಿ ಪರ ಇದಾರೆ
ಇಂಥ ಫಲಿತಾಂಶ ನಿರೀಕ್ಷೆ ಮಾಡಿರಲಿಲ್ಲ
ಮೋದಿಯವರ ಅಲೆ ವರ್ಕೌಟ್ ಆಗಿದೆ
ಆದ್ರೆ ಆಡಳಿತ ವಿರೋಧಿ ಅಲೆಯಿಂದ ಬಿಜೆಪಿಗೆ ಹಿನ್ನಡೆ ಆಗಿದೆ ಅನ್ಸತ್ತೆ
ಬಿಎಸ್ವೈ ನಿವಾಸದಲ್ಲಿ ಹೇಳಿಕೆ👆🏻
ಮೌಂಟ್ ಕಾರ್ಮೆಲ್ ಕಾಲೇಜು ಮತ ಎಣಿಕೆ ಕೇಂದ್ರ
--------------
ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ
ಸುತ್ತು - 12
ಕೆಜೆ ಜಾರ್ಜ್ (ಕಾಂಗ್ರೆಸ್) - 73991
ಪದ್ಮನಾಭರೆಡ್ಡಿ (ಬಿಜೆಪಿ) - 24657
ಮುನ್ನಡೆ - ಜಾರ್ಜ್
ಅಂತರ - 49334
--------------
ಸಿ ವಿ ರಾಮನ್ ನಗರ ವಿಧಾನಸಭಾ ಕ್ಷೇತ್ರ
ಸುತ್ತು - 9
ಎಸ್ ರಘು (ಬಿಜೆಪಿ) - 32641
ಎಸ್ ಆನಂದ್ ಕುಮಾರ್ (ಕಾಂಗ್ರೆಸ್) - 28489
ಮುನ್ನಡೆ - ಬಿಜೆಪಿ
ಅಂತರ - 4152
--------------
KR ಪುರಂ 13th
ಬಿಜೆಪಿ - 65535
ಕಾಂಗ್ರೆಸ್ - 48107
ಬಿಜೆಪಿ ಲೀಡ್ - 17518
--------------
ಹೆಬ್ಬಾಳ ವಿಧಾನಸಭಾ ಕ್ಷೇತ್ರ
ಸುತ್ತು - 4
ಭೈರತಿ ಸುರೇಶ್ (ಕಾಂಗ್ರೆಸ್) - 18257
ಕಟ್ಟಾ ಜಗದೀಶ್ (ಬಿಜೆಪಿ) - 14856
ಮುನ್ನಡೆ - ಕಾಂಗ್ರೆಸ್
ಅಂತರ - 3401
--------------
ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರ
ಸುತ್ತು - 12
ಭೈರತಿ ಬಸವರಾಜ್ (ಬಿಜೆಪಿ) - 60514
ಡಿಕೆ ಮೋಹನ್ (ಕಾಂಗ್ರೆಸ್) - 44473
ಮುನ್ನಡೆ - ಬಿಜೆಪಿ
ಅಂತರ - 16041
--------------
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ
ಸುತ್ತು - 11
ಗೋಪಾಲಯ್ಯ (ಬಿಜೆಪಿ) - 51527
ಕೇಶವಮೂರ್ತಿ (ಕಾಂಗ್ರೆಸ್) - 28738
ಮುನ್ನಡೆ - ಗೋಪಾಲಯ್ಯ
ಅಂತರ - 22789
--------------
ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ
ಸುತ್ತು - 11
ಅಶ್ವತ್ಥ್ ನಾರಾಯಣ್ (ಬಿಜೆಪಿ) - 56071
ಅನೂಪ್ ಅಯ್ಯಂಗಾರ್ (ಕಾಂಗ್ರೆಸ್) - 26827
ಮುನ್ನಡೆ - ಬಿಜೆಪಿ
ಅಂತರ - 29244
--------------
RR ನಗರ 14 ನೇ ಸುತ್ತು ಮುಕ್ತಾಯ
ಬಿಜೆಪಿ - 55,221
ಕಾಂಗ್ರೆಸ್ - 56,518
1296 ಕಾಂಗ್ರೆಸ್ ಮುನ್ನಡೆ
--------------
ಗೋವಿಂದರಾಜನಗರ ಒಂಭತ್ತನೇ ಸುತ್ತು
ಕಾಂಗ್ರೆಸ್ ನ ಪ್ರಿಯಾಕೃಷ್ಣ-37146
ಬಿಜೆಪಿಯ ಉಮೇಶ್ ಶೆಟ್ಟಿ 33340
ಜೆಡಿಎಸ್ ನ ಆರ್.ಪ್ರಕಾಶ್-3011
ಕಾಂಗ್ರೆಸ್ 3806 ಮತಗಳ ಮುನ್ನಡೆ
--------------
ಗೆಲುವಿನ ಸನಿಹಕ್ಕೆ ಪದ್ಮನಾಭನಗರ ಬಿಜೆಪಿ ಅಭ್ಯರ್ಥಿ ಆರ್.ಅಶೋಕ್
ಗೆಲುವಿನ ಸನಿಹಕ್ಕೆ ಬಸವನಗುಡಿ ಬಿಜೆಪಿ ಅಭ್ಯರ್ಥಿ ರವಿಸುಬ್ರಮಣ್ಯ
--------------
ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ
ಸುತ್ತು - 13
ಕೆಜೆ ಜಾರ್ಜ್ (ಕಾಂಗ್ರೆಸ್) - 77026
ಪದ್ಮನಾಭರೆಡ್ಡಿ (ಬಿಜೆಪಿ) - 27481
ಮುನ್ನಡೆ - ಜಾರ್ಜ್
ಅಂತರ - 49545
--------------
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ
ಸುತ್ತು - 12