ಕರ್ನಾಟಕ

karnataka

ETV Bharat / state

ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಾದ್ರೂ ನನ್ನ ಸಾಲ ಮರುಪಾವತಿಗೆ ಅನುಮತಿ ನೀಡಲಿ: ವಿಜಯ್ ಮಲ್ಯ - ಇಂತ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಾದರು ನನ್ನ ಸಾಲ ಮರುಪಾವತಿಗೆ ಅನುಮತಿ ನೀಡಲಿ: ವಿಜಯ್ ಮಲ್ಯ

ಕಿಂಗ್ ಫಿಶರ್ ವಿಮಾನ ಸಂಸ್ಥೆಯ ಮಾಜಿ ಮಾಲೀಕ ವಿಜಯ್ ಮಲ್ಯ, ಇಂತಹ ಕಠಿಣ ಪರಿಸ್ಥಿತಿಯಲ್ಲಿ ವಿತ್ತ ಸಚಿವೆ ಒಪ್ಪಿ ನನ್ನ ಹಣ ಮರುಪಾವತಿಗೆ ಸಮ್ಮತಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.

vijay-mallya
ವಿಜಯ್ ಮಲ್ಯ

By

Published : Mar 31, 2020, 3:19 PM IST

ಬೆಂಗಳೂರು:ದೇಶ ಲಾಕ್​ಡೌನ್ ಆಗಿದ್ದರೆ, ಕಿಂಗ್ ಫಿಶರ್ ವಿಮಾನ ಸಂಸ್ಥೆಯ ಮಾಜಿ ಮಾಲೀಕ ವಿಜಯ್ ಮಲ್ಯ, 100% ಪಡೆದಂತಹ ಸಾಲವನ್ನ ಮರುಪಾತಿ ಮಾಡುತ್ತೇನೆ ಎಂದು ಸಾಕಷ್ಟು ಬಾರಿ ಹೇಳಿದ್ದೇನೆ. ಒಂದು ಕಡೆ ಇದಕ್ಕೆ ಬ್ಯಾಂಕ್ ಕೂಡ ಒಪ್ಪುತ್ತಿಲ್ಲ, ಇನ್ನೊಂದ್ ಕಡೆ ಇಡಿ ಬ್ಯಾಂಕ್ ಆಜ್ಞೆ ಪ್ರಕಾರ ಹಾಕಿದ್ದ ದೂರನ್ನು ಹಿಂಪಡೆಯುತ್ತಿಲ್ಲ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ವಿತ್ತ ಸಚಿವೆ ಇದನ್ನು ಒಪ್ಪಿ ನನ್ನ ಹಣ ಮರುಪಾವತಿಗೆ ಸಮ್ಮತಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.

ವಿಜಯ್ ಮಲ್ಯ ಟ್ವೀಟ್

ABOUT THE AUTHOR

...view details