ಬೆಂಗಳೂರು :ಕುಡಿತದ ಅಮಲಿನಲ್ಲಿ ಮೆಟ್ರೂ ನಿಲ್ದಾಣದ ಮೇಲಿಂದ ಬಿದ್ದು ಸಂದೀಪ್ ಎಂಬ ವ್ಯಕ್ತಿ (27) ಗಾಯಗೊಂಡಿದ್ದಾನೆ.
ಕಂಠಪೂರ್ತಿ ಕುಡಿದ ಕುಡುಕನ ಅವಾಂತರ... ಸಾವಿನ ದವಡೆಯಿಂದ ಜಸ್ಟ್ ಮಿಸ್ - dasarahalli
ಕುಡಿದತ ನಶೆಯಲ್ಲಿ ಮೆಟ್ರೊ ಕಟ್ಟಡದ ಮೇಲಿಂದ ಬಿದ್ದು ಗಂಭೀರ ಗಾಯಂಗೊಂಡ ಕುಡುಕ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕುಡಿದತ ನಿಷೆಯಲ್ಲಿ ಮೆಟ್ರೊ ಮೇಲಿಂದ ಬಿದ್ದು ಗಂಭೀರ ಗಾಯಂಗೊಂಡ ಕುಡುಕ
ಯಶವಂತಪುರದಿಂದ ದಾಸರಹಳ್ಳಿ ಮೆಟ್ರೊ ನಿಲ್ದಾಣಕ್ಕೆ ಬಂದಿದ್ದ ಸಂದೀಪ್, ಶೌಚಾಲಯಕ್ಕೆ ಹೋಗಿ ಬರುವಾಗ ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ. ಸದ್ಯ ಸ್ಥಳಕ್ಕೆ ಬಾಗಲಗುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಗಾಯಳು ಸಂದೀಪ್ ನನ್ನು ಸಪ್ತಗಿರಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.