ಕರ್ನಾಟಕ

karnataka

ETV Bharat / state

ಆಹ್ವಾನದ ಮೇರೆಗೆ ಬಾಡೂಟಕ್ಕೆ ಹೋಗಿದ್ವಿ: ಬಂಡೆಪ್ಪ ಕಾಶೆಂಪೂರ್ - ಬಂಡೆಪ್ಪ ಕಾಶೆಂಪೂರ್​

ಕೋಡಗೂರ್ಕಿ ಗ್ರಾಮದಲ್ಲಿ ಮಾರಮ್ಮ ಜಾತ್ರಾ ಮಹೋತ್ಸವಕ್ಕೆ ಆಗಮಿಸುವಂತೆ ಎಪಿಎಂಸಿ ಅಧ್ಯಕ್ಷ ಮಂಜುನಾಥ್​ ಆಹ್ವಾನ ನೀಡಿದ್ದರು. ಇದರ ಸಲುವಾಗಿ ನಾವು ಮಾರಮ್ಮ ದೇವಿಯ ಆಶೀರ್ವಾದ ಪಡೆಯಲು ಹಾಗು ಬಾಡೂಟ ಸವಿಯಲು ಬಂದಿರುವುದಾಗಿ ಸಚಿವ ಬಂಡೆಪ್ಪ ಕಾಶೆಂಪೂರ್ ಹೇಳಿದ್ದಾರೆ.

ಬಂಡೆಪ್ಪ ಕಾಶೆಂಪೂರ್

By

Published : Jul 10, 2019, 4:32 PM IST

Updated : Jul 10, 2019, 4:38 PM IST

ಬೆಂಗಳೂರು:ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಯಾಗಿರುವ ಬೆನ್ನಲ್ಲೆ ಸಚಿವ ಬಂಡೆಪ್ಪ ಕಾಶೆಂಪೂರ್​ ಮಾರಮ್ಮ ಜಾತ್ರೆಯಲ್ಲಿ ಬಾಡೂಟ ಸವಿದಿದ್ದಾರೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ರೆಸಾರ್ಟ್‌ನಲ್ಲಿ ಇರುವ ಜೆಡಿಎಸ್ ಶಾಸಕರು ಬಾಡೂಟ ಸವಿದಿದ್ದು, ಆಹ್ವಾನದ ಮೇರೆಗೆ ಆಗಮಿಸಿರುವುದಾಗಿ ಕಾಶೆಂಪೂರ್ ಹೇಳಿದ್ರು.

ಆಹ್ವಾನದ ಮೇರೆಗೆ ಬಾಡೂಟಕ್ಕೆ ಹೋಗಿದ್ವಿ: ಬಂಡೆಪ್ಪ ಕಾಶೆಂಪೂರ್

ಕೋಡಗೂರ್ಕಿ ಗ್ರಾಮದಲ್ಲಿ ಮಾರಮ್ಮ ಜಾತ್ರಾ ಮಹೊತ್ಸವದಲ್ಲಿಪಾಲ್ಗೊಳ್ಳುವಂತೆ ಇಲ್ಲಿನ ಎಪಿಎಂಸಿ ಅಧ್ಯಕ್ಷ ಮಂಜುನಾಥ್​ ಆಹ್ವಾನ ನೀಡಿದ್ದರು. ಇದರ ಸಲುವಾಗಿ ನಾವು ಮಾರಮ್ಮ ದೇವಿಯ ಆಶೀರ್ವಾದ ಹಾಗು ಬಾಡೂಟ ಸವಿಯಲು ಬಂದಿರುವುದಾಗಿ ಸಚಿವರು ಹೇಳಿದ್ರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಸೇರಿದಂತೆ ಹಲವು ಶಾಸಕರು ಬಾಡೂಟ ಸವಿದಿದ್ದಾರೆ ಎಂದು ಅವರು ಇದೇ ವೇಳೆ ಮಾಹಿತಿ ನೀಡಿದರು.

Last Updated : Jul 10, 2019, 4:38 PM IST

ABOUT THE AUTHOR

...view details