Gold-Silver rate: ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ಬೆಲೆ
ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ತಿಳಿದುಕೊಳ್ಳಿ..
ಕರ್ನಾಟಕ ಚಿನ್ನ ಬೆಳ್ಳಿ ದರ
By
Published : Jul 9, 2022, 12:42 PM IST
|
Updated : Jul 9, 2022, 1:17 PM IST
ಬೆಂಗಳೂರು/ಮೈಸೂರು: ಪ್ರತಿದಿನ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಸಾಮಾನ್ಯ. ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಚಿನ್ನಾಭರಣ ಬೆಲೆ ಹೀಗಿದೆ ನೋಡಿ..
ನಗರ
ಚಿನ್ನ22K
ಚಿನ್ನ24K
ಬೆಳ್ಳಿ
ಬೆಂಗಳೂರು
4,725 ರೂ.
5,112 ರೂ.
57.30
ಮೈಸೂರು
4,740 ರೂ.
5,251 ರೂ.
58.60
ಹುಬ್ಬಳ್ಳಿ
4,753 ರೂ.
5,185 ರೂ.
58,320(ಕೆಜಿ)
ಮಂಗಳೂರು
4,698 ರೂ.
5,125 ರೂ.
62.80
ಹುಬ್ಬಳ್ಳಿಯಲ್ಲಿ ಇಂದಿನ ಚಿನ್ನ-ಬೆಳ್ಳಿ ದರದಲ್ಲಿ ಕೊಂಚ ಏರಿಕೆಯಾಗಿದೆ. 22K ಚಿನ್ನದ ದರದಲ್ಲಿ 12ರೂ. ಮತ್ತು 24K ಚಿನ್ನದ ದರದಲ್ಲಿ 13 ರೂ., ಒಂದು ಕೆ.ಜಿ ಚಿನ್ನದ ದರದಲ್ಲಿ 180ರೂ. ಹೆಚ್ಚಳವಾಗಿದೆ. ಮೈಸೂರಿನಲ್ಲಿ 22K ಚಿನ್ನದ ದರದಲ್ಲಿ 5ರೂ. ಮತ್ತು 24K ಚಿನ್ನದ ದರದಲ್ಲಿ 5ರೂ. ಏರಿಕೆಯಾಗಿದೆ. ಮಂಗಳೂರಿನಲ್ಲಿ 22K ಚಿನ್ನದ ದರದಲ್ಲಿ 10ರೂ. ಮತ್ತು 24K ಚಿನ್ನದ ದರದಲ್ಲಿ 10 ರೂ. ಏರಿಕೆ ಕಂಡಿದೆ.