ಚಿನ್ನದ ಬೆಲೆ ಇಳಿಕೆ.. ರಾಜ್ಯದ ಪ್ರಮುಖ ನಗರಗಳಲ್ಲಿ ಬೆಳ್ಳಿ-ಬಂಗಾರದ ದರ ಹೀಗಿದೆ.. - ಚಿನ್ನ ಬೆಲೆ
ರಾಜ್ಯದ ಪ್ರಮುಖ ನಗರಗಳಲ್ಲಿನ ಚಿನ್ನ ಬೆಳ್ಳಿ ದರ್ ಮಾಹಿತಿ.
ಕರ್ನಾಟಕ ಚಿನ್ನ ಬೆಳ್ಳಿ ದರ
By
Published : Jul 6, 2022, 1:15 PM IST
ಬೆಂಗಳೂರು:ಪ್ರತಿದಿನ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತವಾಗುತ್ತದೆ. ಇಂದುರಾಜ್ಯದ ಪ್ರಮುಖ ನಗರಗಳಲ್ಲಿ ಬಂಗಾರದ ಬೆಲೆ ಇಳಿಕೆಯಾಗಿದ್ದು, ದರದ ಮಾಹಿತಿ ತಿಳಿಯೋಣ..
ನಗರ
ಚಿನ್ನ22K
ಚಿನ್ನ24K
ಬೆಳ್ಳಿ
ಬೆಂಗಳೂರು
4,772
5,165
57.0
ಹುಬ್ಬಳ್ಳಿ
4,816
5,224
58,240(ಕೆ.ಜಿ)
ಮಂಗಳೂರು
4,763
5,196
62.50
ಮೈಸೂರು
4,805
5,324
58.20
ಶಿವಮೊಗ್ಗ
4,740
5,169
57,600(ಕೆ.ಜಿ)
ಬೆಂಗಳೂರಿನಲ್ಲಿ 22K ಚಿನ್ನದ ಬೆಲೆಯಲ್ಲಿ73 ರೂ., 24K ಚಿನ್ನದ ಬೆಲೆಯಲ್ಲಿ80 ರೂ., ಬೆಳ್ಳಿ ಬೆಲೆಯಲ್ಲಿ 2.1 ರೂ. ಇಳಿಕೆಯಾಗಿದೆ. ಹುಬ್ಬಳ್ಳಿಯಲ್ಲಿ 22K ಚಿನ್ನದ ಬೆಲೆಯಲ್ಲಿ77 ರೂ., 24K ಚಿನ್ನದ ಬೆಲೆಯಲ್ಲಿ114 ರೂ., ಒಂದು ಕೆ.ಜಿ ಬೆಳ್ಳಿ ಬೆಲೆಯಲ್ಲಿ 960 ರೂ. ಇಳಿಕೆಯಾಗಿದೆ. ಮಂಗಳೂರಿನಲ್ಲಿ 22K ಚಿನ್ನದ ಬೆಲೆಯಲ್ಲಿ50 ರೂ., 24K ಚಿನ್ನದ ಬೆಲೆಯಲ್ಲಿ54 ರೂ. ಇಳಿಕೆಯಾಗಿದ್ದು, ಬೆಳ್ಳಿ ಬೆಲೆಯಲ್ಲಿ 3.60 ರೂ. ಏರಿಕೆಯಾಗಿದೆ. ಮೈಸೂರಿನಲ್ಲಿ 22K ಚಿನ್ನದ ಬೆಲೆಯಲ್ಲಿ70 ರೂ., 24K ಚಿನ್ನದ ಬೆಲೆಯಲ್ಲಿ74 ರೂ. ಕಡಿಮೆಯಾಗಿದೆ.