ಚಿನ್ನ, ಬೆಳ್ಳಿ ದರ: ರಾಜ್ಯದ ಯಾವ ನಗರದಲ್ಲಿ ಎಷ್ಟು ಬೆಲೆ? - ಚಿನ್ನ
ರಾಜ್ಯದ ಪ್ರಮುಖ ನಗರಗಳಲ್ಲಿನ ಚಿನ್ನಾಭರಣ ಬೆಲೆ ಹೀಗಿದೆ.
ಚಿನ್ನ, ಬೆಳ್ಳಿ ದರ
ಬೆಂಗಳೂರು: ಪ್ರತಿ ದಿನ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಸಾಮಾನ್ಯ. ದರ ಗಗನಕ್ಕೇರಿದರೂ ಆಭರಣಪ್ರಿಯರ ಸಂಖ್ಯೆ ಕಡಿಮೆಯಾಗಿಲ್ಲ. ನೀವಿಂದು ಆಭರಣ ಖರೀದಿ ಮಾಡುವ ಯೋಚನೆಯಲ್ಲಿದ್ದೀರಾ? ಹಾಗಾದ್ರೆ ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ದರ ಹೀಗಿದೆ ನೋಡಿ..
ನಗರ | ಚಿನ್ನ 22K | ಚಿನ್ನ 24K | ಬೆಳ್ಳಿ (ಪ್ರತಿ ಗ್ರಾಂ) |
ಬೆಂಗಳೂರು | 4670 ರೂ. | 5075 ರೂ. | 58.4 ರೂ. |
ಮೈಸೂರು | 4710 ರೂ. | 5232 ರೂ. | 59.90 ರೂ. |
ಹುಬ್ಬಳ್ಳಿ | 4,664ರೂ. | 5,088ರೂ. | 58.48ರೂ. |
ಮಂಗಳೂರು | 4715 ರೂ. | 5143 ರೂ. | 63.50 ರೂ. |