ಕರ್ನಾಟಕ

karnataka

ETV Bharat / state

ಚಿನ್ನ, ಬೆಳ್ಳಿ ಖರೀದಿಸುವಿರಾ? ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಬೆಲೆ ಹೀಗಿದೆ..

ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನಾಭರಣಗಳ ಬೆಲೆ ತಿಳಿದುಕೊಳ್ಳಿ.

Karnataka Gold Silver price
ಕರ್ನಾಟಕ ಚಿನ್ನ ಬೆಳ್ಳಿ ದರ

By

Published : Jul 24, 2022, 1:20 PM IST

ಬೆಂಗಳೂರು: ಚಿನ್ನ-ಬೆಳ್ಳಿ ಬೆಲೆಯಲ್ಲಿ ಪ್ರತಿನಿತ್ಯ ಏರಿಳಿತ ಸಾಮಾನ್ಯ. ದರ ನಗರದಿಂದ ನಗರಕ್ಕೆ ಕೊಂಚ ವ್ಯತ್ಯಾಸವಿರುತ್ತದೆ. ನೀವು ಇಂದು ಚಿನ್ನಾಭರಣ ಖರೀದಿಸುವವರಿದ್ದರೆ ಹೀಗಿದೆ ದರ.

ನಗರ ಚಿನ್ನ22K(ಗ್ರಾಂ) ಚಿನ್ನ24K ಬೆಳ್ಳಿ
ಬೆಂಗಳೂರು 4,695 5,102 55.3
ಮೈಸೂರು 4,745 5,259 56.60
ಹುಬ್ಬಳ್ಳಿ 4,583 4,999 61.20
ದಾವಣಗೆರೆ 4,685 5,078 61.28
ಮಂಗಳೂರು 4,695 5,121 61.20
ಶಿವಮೊಗ್ಗ 4,690 5,101 56100(ಕೆ.ಜಿ)

ಬೆಂಗಳೂರು,ಹುಬ್ಬಳ್ಳಿ, ಮಂಗಳೂರಿನ ಚಿನ್ನ, ಬೆಳ್ಳಿ ದರದಲ್ಲಿ ಯಥಾಸ್ಥಿತಿ ಮುಂದುವರಿದಿದೆ. ಮೈಸೂರಿನಲ್ಲಿ 22K ಚಿನ್ನದ ದರದಲ್ಲಿ 30ರೂ., 24K ಚಿನ್ನದ ದರದಲ್ಲಿ 36ರೂ. ಏರಿಕೆಯಾಗಿದೆ. ದಾವಣಗೆರೆಯಲ್ಲಿ 22K ಚಿನ್ನದ ದರದಲ್ಲಿ 24ರೂ., 24K ಚಿನ್ನದ ದರದಲ್ಲಿ 24ರೂ. ಹೆಚ್ಚಳವಾಗಿದೆ.

ಇದನ್ನೂ ಓದಿ:ತರಕಾರಿ ಮಾರುಕಟ್ಟೆ ಮಾಹಿತಿ: ಯಾವುದು ಅಗ್ಗ, ಯಾವುದು ದುಬಾರಿ-ಇಲ್ಲಿದೆ ದರಪಟ್ಟಿ

ABOUT THE AUTHOR

...view details