ಬೆಂಗಳೂರು: ಪ್ರತಿದಿನ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಸಾಮಾನ್ಯ. ಬೆಲೆ ಗಗನಕ್ಕೇರಿದರೂ ಕೊಳ್ಳುವವರ ಸಂಖ್ಯೆ ಕಡಿಮೆ ಆಗಿಲ್ಲ. ಇಂದು ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಚಿನ್ನಾಭರಣ ಬೆಲೆ ಹೀಗಿದೆ.
ನಗರ | ಚಿನ್ನ22K(ಗ್ರಾಂ) | ಚಿನ್ನ24K | ಬೆಳ್ಳಿ |
ಬೆಂಗಳೂರು | 4,770 | 5,185 | 58.7 |
ಮೈಸೂರು | 4,820 | 5,338 | 60.30 |
ದಾವಣಗೆರೆ | 4,715 | 5,108 | 63.78 |
ಹುಬ್ಬಳ್ಳಿ | 4,835 | 5,077 | 62.03 |
ಮಂಗಳೂರು | 4,725 | 5,154 | 63.70 |