Gold-Silver rate: ಗ್ರಾಹಕರಿಗೆ ಸಿಹಿ ಸುದ್ದಿ.. ಚಿನ್ನದ ಬೆಲೆಯಲ್ಲಿ ಇಳಿಕೆ - ಚಿನ್ನ ಬೆಳ್ಳಿ ಬೆಲೆ
ನೀವಿಂದು ಚಿನ್ನಾಭರಣ ಖರೀದಿಸಬೇಕೆಂದುಕೊಂಡಿದ್ದೀರಾ? ಹಾಗಾದ್ರೆ ಇಂದಿನ ದರ ಹೇಗಿದೆ ಅಂತಾ ತಿಳಿದುಕೊಳ್ಳಿ.
ಕರ್ನಾಟಕ ಚಿನ್ನ ಬೆಳ್ಳಿ ದರ
By
Published : Jul 27, 2022, 12:03 PM IST
ಬೆಂಗಳೂರು: ಪ್ರತಿದಿನ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಸಾಮಾನ್ಯ. ನಿನ್ನೆಗೆ ಹೋಲಿಸಿದರೆ ಇಂದು ಚಿನ್ನಾಭರಣ ಬೆಲೆಯಲ್ಲಿ ಅಷ್ಟೇನು ವ್ಯತ್ಯಾಸವಾಗಿಲ್ಲ. ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಹೀಗಿದೆ ಚಿನ್ನಾಭರಣ ಬೆಲೆ ನೋಡಿ..
ನಗರ
ಚಿನ್ನ22K
ಚಿನ್ನ24K
ಬೆಳ್ಳಿ
ಬೆಂಗಳೂರು
4,675
5,082
54.07
ಹುಬ್ಬಳ್ಳಿ
4,587
5,004
60.00
ಮಂಗಳೂರು
4,650
5,073
60.00
ದಾವಣಗೆರೆ
4,640
5,033
60.08
ಮೈಸೂರು
4,725
5,236
56.10
ಹುಬ್ಬಳ್ಳಿಯಲ್ಲಿ 22K ಚಿನ್ನದ ಬೆಲೆಯಲ್ಲಿ 42ರೂ., 24K ಚಿನ್ನದ ಬೆಲೆಯಲ್ಲಿ 46ರೂ. ಇಳಿಕೆಯಾಗಿದೆ. ಮಂಗಳೂರಿನಲ್ಲಿ 22K ಚಿನ್ನದ ಬೆಲೆಯಲ್ಲಿ 8ರೂ., 24K ಚಿನ್ನದ ಬೆಲೆಯಲ್ಲಿ 5ರೂ. ಇಳಿಕೆಯಾಗಿದೆ. ದಾವಣಗೆರೆಯಲ್ಲಿ 22K ಚಿನ್ನದ ಬೆಲೆಯಲ್ಲಿ 45ರೂ., 24K ಚಿನ್ನದ ಬೆಲೆಯಲ್ಲಿ 45ರೂ. ಇಳಿಕೆ ಕಂಡಿದ್ದರೆ ಬೆಳ್ಳಿ ಬೆಲೆಯಲ್ಲಿ 1 ರೂಪಾಯಿ 20 ಪೈಸೆ ಇಳಿಕೆಯಾಗಿದೆ. ಮೈಸೂರಿನಲ್ಲಿ 22K ಚಿನ್ನದ ಬೆಲೆಯಲ್ಲಿ 15ರೂ., 24K ಚಿನ್ನದ ಬೆಲೆಯಲ್ಲಿ 13ರೂ. ಇಳಿಕೆಯಾಗಿದೆ.