ಕರ್ನಾಟಕ

karnataka

ETV Bharat / state

Gold-Silver rate: ರಾಜ್ಯದ ಪ್ರಮುಖ ನಗರಗಳಲ್ಲಿ ಏರಿಳಿಕೆಯಾದ ಚಿನ್ನ-ಬೆಳ್ಳಿ ಬೆಲೆ ಹೀಗಿದೆ - ಚಿನ್ನ ಬೆಳ್ಳಿ

ಇಂದಿನ ಚಿನ್ನ-ಬೆಳ್ಳಿ ಬೆಲೆಯ ಮಾಹಿತಿ..

Karnataka Gold Silver price
ಕರ್ನಾಟಕ ಚಿನ್ನ ಬೆಳ್ಳಿ ದರ

By

Published : Jul 23, 2022, 12:49 PM IST

ಬೆಂಗಳೂರು: ಪ್ರತಿದಿನ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಸಾಮಾನ್ಯ. ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಚಿನ್ನಾಭರಣ ಬೆಲೆ ಹೀಗಿದೆ..

ನಗರ ಚಿನ್ನ22K ಚಿನ್ನ24K ಬೆಳ್ಳಿ
ಬೆಂಗಳೂರು 4,695 5,102 55.3
ಮಂಗಳೂರು 4,695 5,121 61.20
ಮೈಸೂರು 4,745 5,259 56.60
ಹುಬ್ಬಳ್ಳಿ 4,583 4,999 61.20
ಶಿವಮೊಗ್ಗ 4,690 5,101 56,100(ಕೆ.ಜಿ)

ಇದನ್ನೂ ಓದಿ:Petrol and Diesel price.. ದೇಶಾದ್ಯಂತ ಇಂದಿನ ಪೆಟ್ರೋಲ್, ಡೀಸೆಲ್ ದರ ಹೀಗಿದೆ

ಬೆಂಗಳೂರಿನಲ್ಲಿ22K ಚಿನ್ನದ ಬೆಲೆಯಲ್ಲಿ 30 ರೂ., 24K ಚಿನ್ನದ ಬೆಲೆಯಲ್ಲಿ 30 ರೂ. ಏರಿಕೆಯಾಗಿದೆ. ಮಂಗಳೂರಿನಲ್ಲಿ 22K ಚಿನ್ನದ ಬೆಲೆಯಲ್ಲಿ 50 ರೂ., 24K ಚಿನ್ನದ ಬೆಲೆಯಲ್ಲಿ 54 ರೂ. ಹೆಚ್ಚಳವಾಗಿದೆ. ಮೈಸೂರಿನಲ್ಲಿ 22K ಚಿನ್ನದ ಬೆಲೆಯಲ್ಲಿ 30 ರೂ., 24K ಚಿನ್ನದ ಬೆಲೆಯಲ್ಲಿ 36 ರೂ. ಏರಿಕೆಯಾಗಿದೆ. ಹುಬ್ಬಳ್ಳಿyಲ್ಲಿ 22K, 24K ಚಿನ್ನದ ಬೆಲೆಯಲ್ಲಿ 1 ರೂಪಾಯಿ ಹೆಚ್ಚಿದೆ.

ABOUT THE AUTHOR

...view details