ನಿಮ್ಮೂರಿನಲ್ಲಿ ಬಂಗಾರದ ಕ್ರಯ ಹೇಗಿದೆ ಗೊತ್ತಾ? ಇಲ್ಲಿದೆ ಈ ದಿನದ ಬೆಲೆ - ಚಿನ್ನ ಬೆಳ್ಳಿ
ಇಂದು ಚಿನ್ನ ಬೆಳ್ಳಿ ಬೆಲೆ ಹೀಗಿದೆ.
ಕರ್ನಾಟಕ ಚಿನ್ನ ಬೆಳ್ಳಿ ದರ
By
Published : Jul 17, 2022, 12:30 PM IST
ಬೆಂಗಳೂರು: ಪ್ರತಿದಿನ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಸಾಮಾನ್ಯ. ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಚಿನ್ನಾಭರಣದ ಬೆಲೆ ಹೀಗಿದೆ..
ನಗರ
ಚಿನ್ನ22K
ಚಿನ್ನ24K
ಬೆಳ್ಳಿ
ಬೆಂಗಳೂರು
4,642
5,045
55.7
ಮೈಸೂರು
4,690
5,297
57.20
ಮಂಗಳೂರು
4,629
5,020
60.70
ಹುಬ್ಬಳ್ಳಿ
5,668
6,183
69,500(ಕೆ.ಜಿ)
ಬೆಂಗಳೂರಿನಲ್ಲಿ ಚಿನ್ನ ಬೆಳ್ಳಿ ದರದಲ್ಲಿ ಯಥಾಸ್ಥಿತಿ ಇದೆ. ಮೈಸೂರಿನಲ್ಲಿ 22K ಚಿನ್ನದ ಬೆಲೆಯಲ್ಲಿ 5ರೂ., 24K ಚಿನ್ನದ ಬೆಲೆಯಲ್ಲಿ 4ರೂ. ಇಳಿಕೆಯಾಗಿದೆ. ಮಂಗಳೂರಿನಲ್ಲಿ 22K ಚಿನ್ನದ ಬೆಲೆಯಲ್ಲಿ 9ರೂ., 24K ಚಿನ್ನದ ಬೆಲೆಯಲ್ಲಿ 41ರೂ. ಕಡಿಮೆಯಾಗಿದೆ.