ಗಣೇಶೋತ್ಸವ ಪ್ರಥಮದಿನ 93,524 ಗಣೇಶ ಮೂರ್ತಿ ನಿಮಜ್ಜನ : ಬಿಬಿಎಂಪಿಯಿಂದ ವ್ಯವಸ್ಥೆ - ಗಣಪತಿ ಮೂರ್ತಿ ನಿಮಜ್ಜನ
ಬೆಂಗಳೂರಿನಲ್ಲಿ ಗಣೇಶೋತ್ಸವ ಪ್ರಥಮ ದಿನ 93,524 ಗಣೇಶ ಮೂರ್ತಿಗಳನ್ನ ನಿಮಜ್ಜನ ಮಾಡಲಾಗಿದೆ..
93,524 ಗಣೇಶ ಮೂರ್ತಿ ನಿಮಜ್ಜನ
ಬೆಂಗಳೂರು :ಬಿಬಿಎಂಪಿ ವ್ಯಾಪ್ತಿಯಲ್ಲಿ ಗಣೇಶ ಉತ್ಸವದ ಮೊದಲ ದಿನವಾದ ಶುಕ್ರವಾರ, ಸಂಚಾರಿ ಮೊಬೈಲ್ ಟ್ಯಾಂಕರ್ ಹಾಗೂ ಕಲ್ಯಾಣಿ ಹೊಂಡಗಳಲ್ಲಿ ಒಟ್ಟು 93,524 ಗಣೇಶ ಮೂರ್ತಿಗಳ ನಿಮಜ್ಜನ ಕಾರ್ಯ ನಡೆದಿದೆ.
ವಲಯ | ಕೆರೆ/ಕಲ್ಯಾಣಿ | ನಿಮಜ್ಜನ | ಒಟ್ಟು |
ಪೂರ್ವ | ಹಲಸೂರು | 19,123 | 20936 |
ಪಶ್ಚಿಮ | ಸ್ಯಾಂಕಿ ಕೆರೆ- | 15,650 | 27,510 |
ದಕ್ಷಿಣ | ಯಡಿಯೂರು | 20500 | 33006 |
ದಾಸರಹಳ್ಳಿ | ಚೊಕ್ಕಸಂದ್ರ | 243 | 711 |
ಮಹದೇವಪುರ | ಕಲ್ಕೆರೆ | 325 | - |
ವಿಭೂತಿಪುರ | - | 225 | 2650 |
ಬೊಮ್ಮನಹಳ್ಳಿ | - | - | 2296 |
ಯಲಹಂಕ | - | - | 2276 |
ಆರ್ ಆರ್ ನಗರ | ಹೇರೋಹಳ್ಳಿ ಲೇಕ್ | 824 | 4,139 |