ಕರ್ನಾಟಕ

karnataka

ETV Bharat / state

ಉತ್ತರ ಕರ್ನಾಟಕದ ಪ್ರವಾಹ; ಕೆಎಸ್‌ಆರ್‌ಟಿಸಿಗೆ 6 ದಿನಕ್ಕೆ ₹ 3.37ಕೋಟಿ‌ ನಷ್ಟ - ಕೆಎಸ್​ಆರ್​ಟಿಸಿ

ಉತ್ತರ ಕರ್ನಾಟಕಕ್ಕೆ ಬಾಧಿಸಿದ ಮಹಾಮಳೆ ಕೆಎಸ್​ಆರ್​ಟಿಸಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟುಮಾಡಿದೆ.

ಉತ್ತರ ಕರ್ನಾಟಕದ ಪ್ರವಾಹ; ಆರು ದಿನಕ್ಕೆ ₹ 3.37ಕೋಟಿ‌ ನಷ್ಟ..

By

Published : Aug 11, 2019, 7:05 PM IST

ಬೆಂಗಳೂರು: ಉತ್ತರ ಕರ್ನಾಟಕದ ಪ್ರವಾಹದ ಪರಿಣಾಮ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಆದಾಯಕ್ಕೆ ಭಾರಿ ಹೊಡೆತ ಬಿದ್ದಿದೆ.

ಉತ್ತರ ಕರ್ನಾಟಕದ ಪ್ರವಾಹ; ಆರು ದಿನಕ್ಕೆ ₹ 3.37ಕೋಟಿ‌ ನಷ್ಟ..

ಪ್ರವಾಹದಿಂದ ರಸ್ತೆ ಹಾಳಾದ ಪರಿಣಾಮ ಕೆಎಸ್‌ಆರ್‌ಟಿಸಿ9,44,772 ಕಿಲೋ ಮೀಟರ್ ಸಂಚಾರ ರದ್ದುಗೊಳಿಸಿತ್ತು. ಹೀಗಾಗಿ ಕಳೆದ ಆರು ದಿನಗಳಿಂದ ₹ 3.37 ಕೋಟಿ ನಷ್ಟ ಅನುಭವಿಸಿದೆ.

ಆಗಸ್ಟ್ 4 ರಿಂದ 10ರ ವರೆಗೆ ಬಸ್ಸುಗಳ ಓಡಾಟ ಸ್ಥಗಿತಗೊಳಿಸಲಾಗಿದ್ದು, ಇನ್ನೂ ಹಲವೆಡೆ ಗುಡ್ಡ ಕುಸಿತ ಪರಿಣಾಮ ಸರ್ಕಾರಿ ಬಸ್‌ಗಳ ಓಡಾಟದಲ್ಲಿ ವ್ಯತ್ಯಯ ಉಂಟಾಗಿದೆ.‌

ದಿನಾಂಕ 4 ಆಗಸ್ಟ್‌ 11 ರವೆರಗೆ ( 5pm ಗಂಟೆಯವರೆಗೆ) ರಾಜ್ಯದಲ್ಲಿ ಒಟ್ಟು 38,872 ಸೀಟುಗಳು ರದ್ದತಿಯಾಗಿದ್ದು, ₹ 2.24 ಕೋಟಿ ಹಣ ಪ್ರಯಾಣಿಕರಿಗೆ ಹಿಂದಿರುಗಿಸಲಾಗಿದೆ.

ABOUT THE AUTHOR

...view details