ಕರ್ನಾಟಕ

karnataka

ETV Bharat / state

ಮೆಟ್ರೋ ಪಿಲ್ಲರ್​ನಲ್ಲಿ ಮತ್ತೆ ಕಾಣಿಸಿಕೊಂಡ ಬಿರುಕು: ಪ್ರಯಾಣಿಕರಲ್ಲಿ ಆತಂಕ - bmrcl officers were visited the indiranagara metro station

ಬೈಯಪ್ಪನಹಳ್ಳಿ ಕಡೆ ಹೋಗುವ ನೇರಳೆ ಮಾರ್ಗದ ಮೆಟ್ರೋ ಪಿಲ್ಲರ್​ನಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡಿದ್ದು, ಪ್ರಯಾಣಿಕರಿಗೆ ಆತಂಕ ಶುರುವಾಗಿದೆ .

ಇಂದಿರಾನಗರ ಮೆಟ್ರೋ ಸ್ಷೇಷನ್

By

Published : Aug 2, 2019, 10:32 AM IST

Updated : Aug 2, 2019, 12:15 PM IST

ಬೆಂಗಳೂರು:ಬೈಯಪ್ಪನಹಳ್ಳಿ ಕಡೆ ಹೋಗುವ ನೇರಳೆ ಮಾರ್ಗದ ಮೆಟ್ರೋ ಪಿಲ್ಲರ್​ನಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡಿದ್ದು, ಪ್ರಯಾಣಿಕರಿಗೆ ಆತಂಕ ಶುರುವಾಗಿದೆ.

ಬಿಎಂಆರ್​ಸಿಎಲ್ ಕಳಪೆ ಕಾಮಗಾರಿಯಿಂದಾಗಿ ಪಿಲ್ಲರ್ ಬಿರುಕು ಬಿಟ್ಟಿರುವ ಪರಿಣಾಮ ಪ್ರಯಾಣಿಕರು ಕೆಲಕಾಲ ಗಲಿಬಿಲಿಗೊಂಡರು. ಇಂದಿರಾನಗರ ಸ್ಟೇಷನ್​ನಲ್ಲಿನ ಮೆಟ್ರೋ ಪಿಲ್ಲರ್​ನಲ್ಲಿ ಬಿರುಕು ಬಿಟ್ಟಿದ್ದು, ಸ್ಥಳಕ್ಕೆ ಇಂದಿರಾನಗರ ಪೊಲೀಸರು ಹಾಗೂ ಬಿಎಂಆರ್​​ಸಿಎಲ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಇಂದಿರಾನಗರ ಮೆಟ್ರೋ ಸ್ಷೇಷನ್​​ ಪಿಲ್ಲರ್​ನಲ್ಲಿ ಮತ್ತೆ ಬಿರುಕು
Last Updated : Aug 2, 2019, 12:15 PM IST

ABOUT THE AUTHOR

...view details