ಕರ್ನಾಟಕ

karnataka

ETV Bharat / state

ನಮ್ಮ ಶಾಸಕರನ್ನ ಬಿಜೆಪಿ ಕಿಡ್ನಾಪ್​ ಮಾಡಿ,ಗನ್​ಪಾಯಿಂಟ್​​ನಲ್ಲಿ ಹಿಡಿದಿಟ್ಟಿದೆ: ಜಮೀರ್​ ಅಹ್ಮದ್​​ - ಕಿಡ್ನಾಪ್​

ನಮ್ಮ ಶಾಸಕರಿಗೆ ಬೆದರಿಕೆ ಹಾಕಿ ಬಿಜೆಪಿ ತನ್ನ ಬಳಿ ಇಟ್ಟುಕೊಂಡಿದೆ ಎಂದು ಕಾಂಗ್ರೆಸ್​ ಮುಖಂಡ ಜಮೀರ್ ಅಹ್ಮದ್ ಹೇಳಿಕೆ ನೀಡಿದ್ದಾರೆ.

ಜಮೀರ್​ ಅಹ್ಮದ್​​

By

Published : Jul 9, 2019, 9:31 PM IST

ಬೆಂಗಳೂರು:ನಮ್ಮ ಶಾಸಕರನ್ನ ಬಿಜೆಪಿ ಕಿಡ್ನಾಪ್​ ಮಾಡಿ, ಗನ್​ಪಾಯಿಂಟ್​​ನಲ್ಲಿ ಹಿಡಿದಿಟ್ಟಿದೆ ಎಂದು ಕಾಂಗ್ರೆಸ್​ ಮುಖಂಡ ಜಮೀರ್​ ಅಹ್ಮದ್​ ಹೇಳಿಕೆ ನೀಡಿದ್ದಾರೆ.

ಜಮೀರ್​ ಅಹ್ಮದ್​​

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಅವರ ಬಳಿ ಇರುವ ಎಲ್ಲ ಮೊಬೈಲ್​ಗಳನ್ನ ಬಿಜೆಪಿ ಸೀಜ್​ ಮಾಡಿಕೊಂಡಿದ್ದು, ಅವರ ಕುಟುಂಬಸ್ಥರೊಂದಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ಅವರನ್ನ ಫ್ರೀ ಬಿಟ್ಟರೆ ಖಂಡಿತವಾಗಿ ನಮ್ಮೊಂದಿಗೆ ವಾಪಸ್ ಬರುತ್ತಾರೆ. ನಮ್ಮ 4-5 ಜನರು ಅವರ ಮೇಲೆ ಕಣ್ಣಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಈಗಾಗಲೇ ಮುಂಬೈಗೆ ತೆರಳಿರುವ ಅತೃಪ್ತ ಶಾಸಕರು ನಾಳೆ ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ.

ABOUT THE AUTHOR

...view details