ಬೆಂಗಳೂರು : ರಾಜ್ಯಾದ್ಯಂತ ಕೊರೊನಾ ಅಟ್ಟಹಾಸ ತಡೆಯಲು ಸರ್ಕಾರ ಎಲ್ಲೆಡೆ ಲಾಕ್‌ಡೌನ್ ಘೋಷಿಸಿದೆ. ನಗರದ ಪ್ರಮುಖ ರಸ್ತೆಗಳು ಹಾಗೂ ಎಲ್ಲಾ ಫ್ಲೈ ಓವರ್‌ಗಳನ್ನ ಕೂಡ ಬಂದ್ ಮಾಡಲಾಗಿದೆ.
ಲಾಕ್ಡೌನ್ಗೆ ಡೋಂಟ್ಕೇರ್.. ವ್ಹೀಲಿಂಗ್ ನಡೆಸಿದ ಪುಂಡರ ಗ್ಯಾಂಗ್..! - ವ್ಹೀಲಿಂಗ್
ಕಟ್ಟುನಿಟ್ಟಿನ ನಿಯಮಗಳ ಮಧ್ಯೆಯೂ ವ್ಹೀಲಿಂಗ್ ಹಾವಳಿ ಮಾತ್ರ ನಿಂತಿಲ್ಲ. ಲಗ್ಗೆರೆ ಬ್ರಿಡ್ಜ್ ಕೆಳಗಿನ ಔಟರ್ ರಿಂಗ್ ರೋಡ್‌ನಲ್ಲಿ ಕೆಲ ಕಿಡಿಗೇಡಿಗಳು ಡ್ರ್ಯಾಗ್ ರೇಸ್ ಮಾಡಿದ್ದಾರೆ. ರಾಜಾಜಿನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಏಳೆಂಟು ಬೈಕ್‌ಗಳಲ್ಲಿ ಪುಂಡರು ವ್ಹೀಲಿಂಗ್ ಮಾಡಿದ್ದಾರೆ.
ಲಾಕ್ಡೌನ್ಗೆ ಡೋಂಟ್ಕೇರ್.. ವ್ಹೀಲಿಂಗ್ ನಡೆಸಿದ ಪುಂಡರ ಗ್ಯಾಂಗ್..!
ಇಂಥ ಕಟ್ಟುನಿಟ್ಟಿನ ನಿಯಮಗಳ ಮಧ್ಯೆಯೂ ವ್ಹೀಲಿಂಗ್ ಹಾವಳಿ ಮಾತ್ರ ನಿಂತಿಲ್ಲ. ಲಗ್ಗೆರೆ ಬ್ರಿಡ್ಜ್ ಕೆಳಗಿನ ಔಟರ್ ರಿಂಗ್ ರೋಡ್‌ನಲ್ಲಿ ಕೆಲ ಕಿಡಿಗೇಡಿಗಳು ಡ್ರ್ಯಾಗ್ ರೇಸ್ ಮಾಡಿದ್ದಾರೆ. ರಾಜಾಜಿನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಏಳೆಂಟು ಬೈಕ್‌ಗಳಲ್ಲಿ ಪುಂಡರು ವ್ಹೀಲಿಂಗ್ ಮಾಡಿದ್ದಾರೆ.
ಇದನ್ನೂ ಓದಿ:ಲಾಕ್‌ಡೌನ್ ಇದ್ದರೂ ಡೋಂಟ್ ಕೇರ್.. ಮದುವೆಯಾಗಿ ಬೈಕ್ನಲ್ಲೇ ತಮ್ಮೂರಿಗೆ ಹೊರಟ ಜೋಡಿ