ಬೆಂಗಳೂರು :ಮೂರು ಸಂಖ್ಯೆಯ 32 ಫ್ಲಾಶ್ ಕಾರ್ಡ್ಗಳನ್ನು ನೆನಪಿನಲ್ಲಿಟ್ಟುಕೊಳ್ಳುವ ಮೂಲಕ ಎಂ ಡಿ ಅಹಮದ್ ಎಂಬುವರು ಗಿನ್ನೆಸ್ ವಿಶ್ವ ದಾಖಲೆ ಮಾಡಿದ್ದಾರೆ.
ಒಂದು ಫ್ಲಾಶ್ ಕಾರ್ಡ್ ಒಂದು ಸೆಕೆಂಡ್ ತೋರಿಸಿ ಮೂರು ಸಂಖ್ಯೆಯನ್ನು ಜ್ಞಾಪಕದಲ್ಲಿ ಇಟ್ಟುಕೊಳ್ಳುವ ಸ್ಪರ್ಧೆಯಲ್ಲಿ ಅಹಮದ್ ಸ್ಪರ್ಧಿಸಿದ್ದರು. ಇವರು ಹಾಗೇ ತೋರಿಸಿದ 32 ಫ್ಲಾಶ್ ಕಾರ್ಡ್ಗಳನ್ನು ನೆನಪಿನಲ್ಲಿ ಇಟ್ಟುಕೊಂಡು ಅದೇ ಶ್ರೇಣಿಯಲ್ಲಿ ಸಂಖ್ಯೆಯನ್ನು ಹೇಳುವ ಮೂಲಕ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ.