ಬೆಂಗಳೂರು: ರಾಜ್ಯ ಸರ್ಕಾರ 42 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ಆಡಳಿತಕ್ಕೆ ಮೇಜರ್ ಸರ್ಜರಿ ಮಾಡಿದೆ. ವರ್ಗಾವಣೆಗೊಂಡ ಅಧಿಕಾರಿಗಳು ಹಾಗೂ ನಿಯುಕ್ತಿಗೊಂಡ ಸ್ಥಳಗಳು ಈ ಕೆಳ ಕಂಡಂತಿವೆ.
ಜಿ.ಎನ್.ಶಿವಮೂರ್ತಿ – ಆಯುಕ್ತರು, ಕೇನ್ ಡೆವಲಪ್‍ಮೆಂಟ್ ಮತ್ತು ನಿರ್ದೇಶಕರು, ಸಕ್ಕರೆ ಇಲಾಖೆ (ಬೆಂಗಳೂರು).
ತುಷಾರ್ ಕೆ.ಗಿರಿನಾಥ್- ಪ್ರಧಾನ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆ
ರಾಮ್ ಪ್ರಸಾದ್ ಮನೋಹರ್-ವ್ಯವಸ್ಥಾಪಕ ನಿರ್ದೇಶಕರು ಕೈಗಾರಿಕಾ ಮೂಲ ಸೌಕರ್ಯ ಅಭಿವೃದ್ಧಿ ನಿಗಮ
ಆರ್.ವೆಂಕಟೇಶ್ ಕುಮಾರ್- ಜಂಟಿ ಕಾರ್ಯದರ್ಶಿ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕಲ್ಬುರ್ಗಿ)
ಜೆ.ಮಂಜುನಾಥ್-ಜಿಲ್ಲಾಧಿಕಾರಿಗಳು, ಬೆಂಗಳೂರು ನಗರ.ಡಾ.ಬಿ.ಆರ್.