ಬೆಂಗಳೂರು:ಕೊರೊನಾ ಸೋಂಕು ಕಂಡು ಬಂದ ನಗರದ 38 ವಾರ್ಡ್ಗಳನ್ನು ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದೆ. ನಗರದ 198 ವಾರ್ಡ್ಗಳ ಪೈಕಿ 38 ವಾರ್ಡ್ಗಳಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳು ಕಳೆದ 28 ದಿನಗಳಲ್ಲಿ ದೃಢಪಟ್ಟಿವೆ. ಹೀಗಾಗಿ ಹಾಟ್ ಸ್ಪಾಟ್ ಎಂದು ಪರಿಗಣಿಸಿ ಹೆಚ್ಚಿನ ನಿಗಾ ವಹಿಸಲು ತೀರ್ಮಾನಿಸಲಾಗಿದೆ.
ಸಿಲಿಕಾನ್ ಸಿಟಿಯಲ್ಲಿ 38 ವಾರ್ಡ್ಗಳು ಕೊರೊನಾ ಹಾಟ್ ಸ್ಪಾಟ್!
ರಾಜ್ಯದಲ್ಲಿ ಕೊರೊನಾ ಭೀತಿ ಹೆಚ್ಚುತ್ತಿರುವ ನಡುವೆ ಬೆಂಗಳೂರಿನ 38 ವಾರ್ಡ್ಗಳನ್ನು ಕೊರೊನಾ ಹಾಟ್ ಸ್ಪಾಟ್ ಅಂತಾ ಘೋಷಿಸಲಾಗಿದೆ.
28 ದಿನಗಳಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದ ಕೇಸ್ಗಳ ವಿವರ ಹೀಗಿದೆ
ಥಣಿಸಂದ್ರ -1
ಬ್ಯಾಟರಾಯನಪುರ -1
ರಾಧಕೃಷ್ಣ ಟೆಂಪಲ್ ವಾರ್ಡ್ -4
ಗಂಗಾನಗರ - 1
ಹೊರಮಾವು - 2
ರಾಮಮೂರ್ತಿನಗರ - 1
ಅರಮನೆ ನಗರ -3
ಲಿಂಗಾರಾಜಪುರ - 1
ಹೂಡಿ - 1
ಸಿವಿರಾಮನ್ ನಗರ - 1
ಮಾರುತಿ ಸೇವಾ ನಗರ - 1
ರಾಮಸ್ವಾಮಿ ಪಾಳ್ಯ - 1
ನಾಗಪುರ - 1
ಗರುಡಚಾರ್ ಪಾಳ್ಯ -1
ಹಗದೂರು - 1
ಜೀವನ್ ಭೀಮಾನಗರ - 2
ವಸಂತ ನಗರ - 2
ಶಿವನಗರ - 1
ಸುಧಾಮನಗರ - 1
ಹೊಸಹಳ್ಳಿ - 1
ನಾಗರಬಾವಿ -1
ಅತ್ತಿಗುಪ್ಪೆ - 1
ಬಾಪೂಜಿನಗರ -2
ಜಗಜೀವನ್ ಭೀಮನಗರ - 1
ಆಜಾದ್ ನಗರ - 5
ಆಡುಗೋಡಿ - 1
ವರ್ತೂರು -1
ಸದಗುಂಟೆಪಾಳ್ಯ - 1
ಗಿರಿನಗರ -1
ಕರಿಸಂದ್ರ -1
ಗುರಪ್ಪನಪಾಳ್ಯ - 1
ಮಡಿವಾಳ-2
ಜೆಪಿನಗರ-2
ಶಾಕಂಬರಿನಗರ -3
ಸಿಂಗಸಂದ್ರ -4
ಬೇಗೂರು - 1