ಕರ್ನಾಟಕ

karnataka

ETV Bharat / state

ರಾಜಧಾನಿಯಲ್ಲಿಂದು 2942 ಪಾಸಿಟಿವ್.. 2,935 ಮಂದಿ ಗುಣಮುಖ - Bangalore corona latest news

ಇಂದು ಜಿಲ್ಲೆಯಲ್ಲಿ 48 ಮಂದಿ ಮೃತಪಟ್ಟಿದ್ದಾರೆ. ಈವರೆಗೆ ಮೃತಪಟ್ಟವರ ಸಂಖ್ಯೆ 2211ಕ್ಕೆ ಏರಿದೆ. ನಗರದಲ್ಲಿ 39,669 ಸಕ್ರಿಯ ಪ್ರಕರಣಗಳಿವೆ..

BBMP
BBMP

By

Published : Sep 7, 2020, 9:52 PM IST

ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ಇಂದು 2942 ಜನರಿಗೆ ಕೊರೊನಾ ಸೋಂಕು ತಗುಲಿದೆ.

ಇಂದಿನ ಕೋವಿಡ್ ಮಾಹಿತಿ :ಇಂದು ಪತ್ತೆಯಾಗಿರುವ ಕೊರೊನಾ ಸೋಂಕಿತ ಪ್ರಕರಣ ಸೇರಿದಂತೆ ಒಟ್ಟು ಕೊರೊನಾ ಸಂಖ್ಯೆ 1,50,523ಕ್ಕೆ ಏರಿದೆ.

ಗುಣಮುಖ :ನಗರದಲ್ಲಿ ಇಂದು 2,935 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಗುಣಮುಖರಾದವರ ಸಂಖ್ಯೆ 1,08,642ಕ್ಕೆ ಏರಿದೆ.

ಮೃತರಿಷ್ಟು :ಇಂದು ಜಿಲ್ಲೆಯಲ್ಲಿ 48 ಮಂದಿ ಮೃತಪಟ್ಟಿದ್ದಾರೆ. ಈವರೆಗೆ ಮೃತಪಟ್ಟವರ ಸಂಖ್ಯೆ 2211ಕ್ಕೆ ಏರಿದೆ. ನಗರದಲ್ಲಿ 39,669 ಸಕ್ರಿಯ ಪ್ರಕರಣಗಳಿವೆ.

ಒಟ್ಟು 265 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details