ನಗರದಲ್ಲಿಂದು 2,722 ಕೊರೊನಾ ಪಾಸಿಟಿವ್ ; 2,805 ಮಂದಿ ಗುಣಮುಖ - ಕೊರೊನಾ ಪಾಸಿಟಿವ್ ದೃಢ
ಬೆಂಗಳೂರಿನಲ್ಲಿ ಸೋಮವಾರವಾದ ಇಂದು ಎಷ್ಟು ಪಾಸಿಟಿವ್ ಪ್ರಕರಣ ಪತ್ತೆಯಾದವು ಮತ್ತು ಎಷ್ಟು ಜನ ಗುಣಮುಖರಾದರು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ..
ಸಂಗ್ರಹ ಚಿತ್ರ
ಬೆಂಗಳೂರು :ನಗರದಲ್ಲಿಂದು 2,722 ಜನರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿವೆ. 9 ಮಂದಿ ಮೃತಪಟ್ಟಿದ್ದಾರೆ. ಕೊರೊನಾ ಸೋಂಕಿತರ ಸಂಖ್ಯೆ 2,23,569ಕ್ಕೆ ಏರಿಕೆಯಾಗಿದೆ. ಇಂದು 2,805 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 1,76,541 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 2,845 ಮಂದಿ ಮೃತಪಟ್ಟಿದ್ದಾರೆ. 252 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.