ಕರ್ನಾಟಕ

karnataka

ETV Bharat / state

ಮನೆ ಕಾಂಪೌಂಡ್ ಬಳಿ ಸಿಕ್ಕವು ನಾಗರ ಹಾವಿನ 8 ಮರಿಗಳು - ನೆಲಮಂಗಲ

ಸ್ನೇಕ್ ನಾಗೇಂದ್ರ ಮನೆ ಕಾಂಪೌಂಡ್​ನ ಮೂಲೆಯಲ್ಲಿ ಸೇರಿದ್ದ 8 ಹಾವುಗಳನ್ನು ರಕ್ಷಣೆ ಮಾಡಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

ನಾಗರ ಹಾವಿನ ಮರಿಗಳು

By

Published : Jun 19, 2019, 4:09 AM IST

ನೆಲಮಂಗಲ:ಬೆಂಗಳೂರು ಉತ್ತರ ತಾಲೂಕು ಮಾದನಾಯಕನಹಳ್ಳಿಯಲ್ಲಿಮನೆಯೊಂದರ ಕಾಂಪೌಂಡ್ ಕ್ಲೀನ್ ಮಾಡುವಾಗ ನಾಗರ ಹಾವಿನ8ಮರಿಗಳು ಕಾಣ ಸಿಕ್ಕಿದ್ದು ಅವುಗಳ ರಕ್ಷಣೆ ಮಾಡಲಾಗಿದೆ.

ರಾಮ್ ಪ್ರಸಾದ್ ಎಂಬುವರ ಮನೆಯ ಕಾಂಪೌಂಡ್​ನಲ್ಲಿ ನಾಗರ ಹಾವಿನ ಮರಿಗಳು ಕಾಣಿಸಿಕೊಂಡಿವೆ.

ನಾಗರ ಹಾವಿನ ಮರಿಗಳು

ತಕ್ಷಣವೇ ಸ್ನೇಕ್ ನಾಗೇಂದ್ರರವರಿಗೆ ಕರೆ ಮಾಡಿದ ಅವರು ಮರಿ ನಾಗರ ಹಾವುಗಳ ರಕ್ಷಣೆ ಮಾಡುವಂತೆ ಕೇಳಿಕೊಂಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸ್ನೇಕ್ ನಾಗೇಂದ್ರ ಕಾಂಪೌಂಡ್​ನ ಮೂಲೆಯಲ್ಲಿ ಸೇರಿದ್ದ 8 ಹಾವುಗಳನ್ನು ರಕ್ಷಣೆ ಮಾಡಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

ABOUT THE AUTHOR

...view details