ಕರ್ನಾಟಕ

karnataka

ETV Bharat / state

ಅದ್ಧೂರಿಯಾಗಿ ಜರುಗಿದ ಮೋಟಗಿ ಬಸವೇಶ್ವರ ಜಾತ್ರೆ - ಬಾಗಲಕೋಟೆ ಸುದ್ದಿ

ಮುಳಗಡೆ ಪ್ರದೇಶದಲ್ಲಿ ಇರುವ ಮೋಟಗಿ ಬಸವೇಶ್ವರ ದೇವಾಲಯದಲ್ಲಿ ಪ್ರತಿ ವರ್ಷ ಭಾರತ ಹುಣ್ಣಿಮೆ ದಿನದಂದು ಜಾತ್ರೆಯ ಅಂಗವಾಗಿ‌ ರಥೋತ್ಸವ ನಡೆಸಲಾಗುತ್ತದೆ.

ಮೋಟಗಿ ಬಸವೇಶ್ವರ ಜಾತ್ರೆ , Motagi Basaveshwara Fair
ಮೋಟಗಿ ಬಸವೇಶ್ವರ ಜಾತ್ರೆ

By

Published : Feb 10, 2020, 3:27 AM IST

ಬಾಗಲಕೋಟೆ: ನಗರದ ಮೋಟಗಿ ಬಸವೇಶ್ವರ ದೇವಾಲಯ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಜರುಗಿತು.

ಮುಳಗಡೆ ಪ್ರದೇಶದಲ್ಲಿ ಇರುವ ಮೋಟಗಿ ಬಸವೇಶ್ವರ ದೇವಾಲಯದಲ್ಲಿ ಪ್ರತಿ ವರ್ಷ ಭಾರತ ಹುಣ್ಣಿಮೆ ದಿನದಂದು ಜಾತ್ರೆಯ ಅಂಗವಾಗಿ‌ ರಥೋತ್ಸವ ನಡೆಸಲಾಗುತ್ತದೆ. ಮುಳಗಡೆಯಿಂದಾಗಿ ಮನೆಗಳ ಸ್ಥಳಾಂತರ ಆಗಿದ್ದರೂ ಜಾತ್ರೆಗೆ ಮಾತ್ರ ಯಾವ ತೊಂದರೆಯೂ ಇಲ್ಲ.

ಈ ಜಾತ್ರಾ ಮಹೋತ್ಸವ ಅಂಗವಾಗಿ ಮೋಟಗಿ ಬಸವೇಶ್ವರ ದೇವರ ಅಭಿಷೇಕ‌ ಸೇರಿದಂತೆ ವಿಶೇಷ ಪೂಜೆ ಪುನಸ್ಕಾರ ನೆರವೇರಿಸಲಾಯಿತು.

ABOUT THE AUTHOR

...view details