ಟೋಕಿಯೋ:ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ ನೀರಸ ಪ್ರದರ್ಶನ ಮುಂದುವರೆದಿದ್ದು, ನಾಲ್ಕನೇ ದಿನವೂ ಯಾವುದೇ ಪದಕವಿಲ್ಲದೇ ದಿನ ಮುಗಿದಿದೆ.
ಪ್ರಮುಖವಾಗಿ ಬಾಕ್ಸಿಂಗ್ನಲ್ಲಿ ಆಶಿಶ್ ಕುಮಾರ್, ಟೇಬಲ್ ಟೆನಿಸ್ನಲ್ಲಿ ಮಣಿಕಾ, ಈಜು ಸ್ಪರ್ಧೆಯಲ್ಲಿ ಸಜನ್ ಪ್ರಕಾಶ್ ಹಾಗೂ ಬ್ಯಾಡ್ಮಿಂಟನ್ನಲ್ಲಿ ಚಿರಾಗ್-ಸಾತ್ವಿಕ್, ಫೆನ್ಸಿಂಗ್ನಲ್ಲಿ ಭವಾನಿ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿದರು.
ನಾಳೆ ಭಾರತೀಯ ಅಥ್ಲೀಟ್ಸ್ ವಿವಿಧ ಸ್ಪರ್ಧೆಗಳಲ್ಲಿ ಭಾಗಿಯಾಗಲಿದ್ದು, ಸಂಪೂರ್ಣ ವಿವರ ಇಂತಿದೆ.
ಶೂಟಿಂಗ್: ಬೆಳಗ್ಗೆ 5:30ಕ್ಕೆ
10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಕ್ವಾಲಿಫೈಯರ್ (ಮನು ಬಾಕರ್/ಸೌರಭ್ ಚೌಧರಿ, ಯಶಸ್ವಿನಿ ಸಿಂಗ್/ ಅಭಿಷೇಕ್ ವರ್ಮಾ
ಹಾಕಿ ಬೆಳಗ್ಗೆ 6:30ಕ್ಕೆ