ಪ್ಯಾರಿಸ್: ಭಾರತ ತಂಡದ ರೋಹನ್ ಬೋಪಣ್ಣ ಫ್ರೆಂಚ್ ಓಪನ್ನ ಡಬಲ್ಸ್ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಭಾರತದ ಸವಾಲು ಅಂತ್ಯವಾಗಿದೆ.
ಸೋಮವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬೋಪಣ್ಣ ಮತ್ತು ಕ್ರೊವೇಷ್ಯಾದ ಫ್ರಾಂಕೊ ಸ್ಕುಗೊರ್ ಜೋಡಿ ನೆದರ್ಲೆಂಡ್ಸ್ನ ಮ್ಯಾಟ್ವೆ ಮಿಡೆಲ್ಕೂಪ್ ಮತ್ತು ಮಾರ್ಸೆಲೊ ಅರೆವಾಲೋ ಜೋಡಿ ವಿರುದ್ಧ 5-7, 3-6 ರಲ್ಲಿ ಸೋಲು ಕಂಡು ನಿರಾಸೆ ಅನುಭವಿಸಿದರು.