ಕರ್ನಾಟಕ

karnataka

ETV Bharat / sports

ಖೋ ಖೋ ಪಂದ್ಯಾವಳಿ: ಕೇಂದ್ರ ಕ್ರೀಡಾ ಸಚಿವ, ರೈನಾ, ಶಮಿ ಭಾಗಿ - ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು

ಮಾನವ ರಚನಾ ವಿಶ್ವವಿದ್ಯಾಲಯಲ್ಲಿ ಆಯೋಜಿಸಿದ್ದ ಖೋ-ಖೋ ಫೆಡರೇಶನ್ ಆಫ್ ಇಂಡಿಯಾ ಕಾರ್ಯಕ್ರಮದಲ್ಲಿ ಕೇಂದ್ರ ಕ್ರೀಡಾ ಸಚಿವ, ರೈನಾ, ಶಮಿ ಭಾಗವಹಿಸಿದ್ದರು.

faridabad kho kho tournamen
ಖೋ ಖೋ ಪಂದ್ಯಾವಳಿ ಕಾರ್ಯಕ್ರಮ

By

Published : Jan 20, 2021, 8:14 AM IST

ಫರಿದಾಬಾದ್ (ಹರಿಯಾಣ): ಫರಿದಾಬಾದ್‌ನ ಮಾನವ ರಚನಾ ವಿಶ್ವವಿದ್ಯಾಲಯಲ್ಲಿ ಆಯೋಜಿಸಿದ್ದ ಖೋ-ಖೋ ಫೆಡರೇಶನ್ ಆಫ್ ಇಂಡಿಯಾ ಕಾರ್ಯಕ್ರಮದಲ್ಲಿ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಭಾಗವಹಿಸಿದ್ದರು.

ಖೋ ಖೋ ಪಂದ್ಯಾವಳಿ ಕಾರ್ಯಕ್ರಮ

ಈ ಸಂದರ್ಭದಲ್ಲಿ ಮಾತನಾಡಿದ, ಕಿರಣ್ ರಿಜಿಜು ಖೋ-ಖೋ ಆಟ ನಮ್ಮ ಮಣ್ಣಿನ ಆಟವಾಗಿದ್ದು, ಇದನ್ನು ಎಲ್ಲರೂ ಉಳಿಸಿ, ಬೆಳಸಬೇಕಿದೆ ಎಂದರು. ಈ ಸಂದರ್ಭದಲ್ಲಿ ಕ್ರಿಕೆಟಿಗರಾದ ಸುರೇಶ್ ರೈನಾ, ಮೊಹಮ್ಮದ್ ಶಮಿ, ಸುಶೀಲ್ ಪಹಲ್ವಾನ್ ಸೇರಿದಂತೆ ಅನೇಕ ಆಟಗಾರರು ಉಪಸ್ಥಿತರಿದ್ದರು.

ಓದಿ : ಸಿರಾಜ್ ಉತ್ತಮ ಪ್ರದರ್ಶನದ ಕ್ರೆಡಿಟ್ ಕೊಹ್ಲಿ, ಆರ್​ಸಿಬಿ ತಂಡಕ್ಕೆ ಸೇರುತ್ತದೆ: ಸಿರಾಜ್​ ಸಹೋದರ

ABOUT THE AUTHOR

...view details