ಮುಂಬೈ: 7ನೇ ಆವೃತ್ತಿ ಪ್ರೋ ಕಬಡ್ಡಿ ಲೀಗ್ಗಾಗಿ ವಿವಿಧ ತಂಡಗಳು ತಮಗೆ ಬೇಕಾದ ಪ್ಲೇಯರ್ಸ್ ರಿಟೈನ್ ಮಾಡಿಕೊಂಡಿವೆ. ಎಲ್ಲ 12 ತಂಡಗಳು ಒಟ್ಟು 29 ಆಟಗಾರರನ್ನ ತಮ್ಮಲೇ ಉಳಿಸಿಕೊಂಡಿವೆ.
ಪ್ರೋ ಕಬಡ್ಡಿ: ವಿವಿಧ ತಂಡಗಳಿಂದ 29 ಪ್ಲೇಯರ್ಸ್ ರಿಟೈನ್! - ಮುಂಬೈ
ಜುಲೈ 19ರಿಂದ 7ನೇ ಆವೃತ್ತಿ ಕಬಡ್ಡಿ ಟೂರ್ನಿ ಆರಂಭಗೊಳ್ಳಲಿದ್ದು, ಅದಕ್ಕಾಗಿ ತಮಗೆ ಬೇಕಾದ ಕೆಲ ಪ್ಲೇಯರ್ಸ್ಗಳನ್ನ ತಂಡಗಳು ತಮ್ಮಲೇ ಉಳಿಸಿಕೊಂಡಿವೆ. ಉಳಿದ ಆಟಗಾರರು ಬರುವ ಏಪ್ರಿಲ್ 8-9ರಂದು ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ.
ಜುಲೈ 19ರಿಂದ 7ನೇ ಆವೃತ್ತಿ ಕಬಡ್ಡಿ ಟೂರ್ನಿ ಆರಂಭಗೊಳ್ಳಲಿದ್ದು, ಅದಕ್ಕಾಗಿ ತಮಗೆ ಬೇಕಾದ ಕೆಲ ಪ್ಲೇಯರ್ಸ್ಗಳನ್ನ ತಂಡಗಳು ತಮ್ಮಲೇ ಉಳಿಸಿಕೊಂಡಿವೆ. ಉಳಿದ ಆಟಗಾರರು ಬರುವ ಏಪ್ರಿಲ್ 8-9ರಂದು ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ.
ಯಾರೆಲ್ಲ ರಿಟೈನ್
ತಮಿಳ್ ತಲೈವಾಸ್ ಅಜಯ್ ಠಾಕೂರ್, ಮಂಜಿತ್ ಚಿಲ್ಲರೆ, ಬೆಂಗಳೂರು ಬುಲ್ಸ್ ರೋಹಿತ್ ಕುಮಾರ್,ಪವನ್, ಫಜಲ್ ಯು ಮುಂಬಾ,ಪ್ರದೀಪ್ ನರ್ವಾಲ್ ಪಾಟ್ನಾ ಪೈರೇಟ್ಸ್, ದೀಪಕ್ ಹೂಡಾ,ಸಂದೀಪ್ ಜೈಪುರ್ ಪಿಂಕ್ ಪ್ಯಾಂಥರ್ಸ್, ಜೋಗಿಂದರ್ ನರ್ವಾಲ್ ದಬ್ಬಾಗ್ ಡೆಲ್ಲಿ,ಮಣೀದರ್ ಸಿಂಗ್ ಬೆಂಗಾಲ್ ವಾರಿಯರ್ಸ್,ವಿಕಾಶ್ ಹರಿಯಾಣ ಸ್ಟೀಲರ್ಸ್,ಸಚಿನ್ ಗುಜರಾತ್