ಜೈಪುರ: ಐಪಿಎಲ್12 ನೇ ಆವೃತ್ತಿಯ 4ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ತಂಡ ಬೌಲಿಂಗ್ ಆಯ್ದುಕೊಂಡಿದೆ.
ರಹಾನೆ ನೇತೃತ್ವದ ರಾಜಸ್ಥಾನ ತಂಡ 12 ನೇ ಆವೃತ್ತಿಯ ತನ್ನ ಮೊದಲ ಪಂದ್ಯದಲ್ಲಿ ಬಲಿಷ್ಠ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಎದುರಿಸುತ್ತಿದೆ.
ಕಿಂಗ್ಸ್ ಇಲೆವೆನ್ ಪಂಜಾಬ್:ಆರ್. ಆಶ್ವಿನ್(ನಾಯಕ), ಮಯಾಂಕ್ ಅಗರ್ವಾಲ್ ,ಕೆ.ಎಲ್ ರಾಹುಲ್,ಮಂದೀಪ್ ಸಿಂಗ್,ಮುಜೀಬ್ ಉರ್ ರೆಹಮಾನ್,ಸಾಮ್ ಕರ್ರನ್,ಕ್ರಿಸ್ ಗೇಲ್,ನಿಕೋಲಸ್ ಪೂರನ್,ಸರ್ಫರಾಜ್ ಖಾನ್,ಅಂಕಿತ್ ರಜಪೂತ್,ವರುಣ್ ಚಕ್ರವರ್ತಿ
ರಾಜಸ್ಥಾನ್ ರಾಯಲ್ಸ್:ಅಜಿಂಕ್ಯ ರಹಾನೆ(ನಾಯಕ),ಸ್ಟಿವ್ ಸ್ಮಿತ್,ಬೆನ್ಸ್ಟೋಕ್ಸ್, ಜೋಫ್ರಾ ಆರ್ಚರ್, ಜೋಸ್ ಬಟ್ಲರ್,ಸಂಜು ಸ್ಯಾಮ್ಸನ್,ರಾಹುಲ್ ತ್ರಿಪಾಠಿ, ಶ್ರೇಯಸ್ ಗೋಪಾಲ್,ಜಯದೇವ್ ಉನಾದ್ಕಟ್,ಕೃಷ್ಣಪ್ಪ ಗೌತಮ್,ದವಳ್ ಕುಲಕರ್ಣಿ