ಕರ್ನಾಟಕ

karnataka

ETV Bharat / sports

ಇಂಗ್ಲೆಂಡ್​ ಏಕದಿನ ವಿಶ್ವಕಪ್​​ ಗೆದ್ದು ವೈಟ್ ಬಾಲ್​ನಲ್ಲೂ ಶ್ರೇಷ್ಠ ತಂಡ ಎಂದು ಸಾಬೀತು ಪಡಿಸಬೇಕಿದೆ: ಮಾರ್ಗನ್ - England will have to win next one day World Cup

ಆಸ್ಟ್ರೇಲಿಯಾದಲ್ಲಿ ನಡೆದ 2022ರ ಟಿ 20 ವಿಶ್ವಕಪ್​ ಅನ್ನು ಇಂಗ್ಲೆಂಡ್​ ತಂಡ ಗೆದ್ದು ಕೊಂಡಿದೆ. 2019ರಲ್ಲಿ ಮಾರ್ಗನ್ ನಾಯಕತ್ವದಲ್ಲಿ ನ್ಯೂಜಿಲ್ಯಾಂಡ್​ ಮಣಿಸಿ ಏಕದಿನ ವಿಶ್ವಕಪ್ ಆಂಗ್ಲರು ಮುಡಿಗೇರಿಸಿಕೊಂಡಿದ್ದರು. ಮುಂದಿನ ವರ್ಷ ನಡೆಯುವ ಒಂದು ದಿನ ಮಾದರಿಯ ವಿಶ್ವ ಕಪ್ ಮತ್ತೆ ಗೆಲ್ಲಬೇಕು ಎಂದು ಮಾಜಿ ನಾಯಕ ಮಾರ್ಗನ್ ಅಭಿಪ್ರಾಯಪಟ್ಟಿದ್ದಾರೆ.

England will have to win next one day World Cup
ಮಾರ್ಗನ್

By

Published : Nov 19, 2022, 9:00 PM IST

ಅಡಿಲೇಡ್:ಜೋಸ್ ಬಟ್ಲರ್ ನಾಯಕತ್ವದಲ್ಲಿ ಇಂಗ್ಲೆಂಡ್​ ತಂಡವು ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ನ್ನು ಗೆದ್ದು ಶ್ರೇಷ್ಠ ವೈಟ್‌ಬಾಲ್ ತಂಡಗಳಲ್ಲಿ ಒಂದೆಂದು ಕರೆಸಿಕೊಳ್ಳಬೇಕು. ಟಿ 20 ವಿಶ್ವಕಪ್ ಗೆದ್ದ ತಂಡಕ್ಕೆ ಇದು ಸುಲಭ ಸಾಧ್ಯ ಎಂದು ಇಯಾನ್ ಮಾರ್ಗನ್ ಹೇಳಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆದ 2022ರ ಟಿ-20 ವಿಶ್ವಕಪ್ ಅ​ನ್ನು ಇಂಗ್ಲೆಂಡ್​ ತಂಡ ಗೆದ್ದು ಕೊಂಡಿದೆ. 2019ರಲ್ಲಿ ಮಾರ್ಗನ್ ನಾಯಕತ್ವದಲ್ಲಿ ನ್ಯೂಜಿಲ್ಯಾಂಡ್​ ಮಣಿಸಿ ಏಕದಿನ ವಿಶ್ವಕಪ್ ಆಂಗ್ಲರು ಮುಡಿಗೇರಿಸಿಕೊಂಡಿದ್ದರು. ಮುಂದಿನ ವರ್ಷ ನಡೆಯುವ ಒಂದು ದಿನ ಮಾದರಿಯ ವಿಶ್ವ ಕಪ್ ಮತ್ತೆ ಗೆಲ್ಲಬೇಕು ಎಂದು ಮಾಜಿ ನಾಯಕ ಮಾರ್ಗನ್ ಅಭಿಪ್ರಾಯಪಟ್ಟಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್​ ಮುಖಾಮುಖಿ ನೊಡಲು ಜನರು ಇಷ್ಟ ಪಡುತ್ತಾರೆ. ಇದು ಮುಂದಿನ ವರ್ಷದ ಏಕದಿನದಲ್ಲೂ ನೋಡಲು ಕಾತರರಾಗಿದ್ದೇವೆ. ಬಟ್ಲರ್​ ನಾಯಕತ್ವದಲ್ಲಿ ಇನ್ನೊಂದು ವಿಶ್ವಕಪ್​ ನೋಡಲು ಇಷ್ಟ ಪಡುತ್ತೇನೆ. ಟಿ 20 ವಿಶ್ವಕಪ್​ನಲ್ಲಿ ಬಟ್ಲರ್​ ಉತ್ತಮ ನಾಯಕತ್ವವನ್ನು ನಿಭಾಯಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ.

ಇದನ್ನೂ ಓದಿ:ರಾಷ್ಟ್ರೀಯ ಆಯ್ಕೆಗಾರರ ಹುದ್ದೆಗೆ ಅರ್ಜಿ ಆಹ್ವಾನಿಸಿದ ಬಿಸಿಸಿಐ


ABOUT THE AUTHOR

...view details