ಕರ್ನಾಟಕ

karnataka

ETV Bharat / sports

ಐಪಿಎಲ್​ ಹಂಗಾಮ.... ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಫಾಲೋವರ್ಸ್​ ಯಾವ ತಂಡಕ್ಕೆ ಗೊತ್ತಾ? - ಕೋಲ್ಕತ್ತಾ ನೈಟ್​ ರೈಡರ್ಸ್

ಐಪಿಎಲ್​ನ ಎಂಟು ತಂಡಗಳು ಹಾಗೂ ಆಟಗಾರರ ಪರ ಅಭಿಪ್ರಾಯಗಳನ್ನು ಬರಹ ಹಾಗೂ ಪೋಟೋಗಳ ಮೂಲಕ ಪ್ರತಿದಿನ ಫೇಸ್‌ಬುಕ್‌ ಹಾಗೂ ಟ್ವಿಟರ್‌ಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.  ಟ್ವಿಟರ್​ನಲ್ಲಿ ಮುಂಬೈ ಮೊದಲ ಸ್ಥಾನದಲ್ಲಿದ್ದರೆ, ಫೇಸ್​ಬುಕ್​ನಲ್ಲಿ ಕೆಕೆಆರ್​ ಮೊದಲ ಸ್ಥಾನದಲ್ಲಿದೆ.

By

Published : Mar 14, 2019, 12:38 PM IST

Updated : Mar 14, 2019, 12:55 PM IST

ಮುಂಬೈ: ಕ್ರಿಕೆಟ್‌ ಜಗತ್ತಿನ ಮನೋರಂಜನೆಯ ಹಾಗೂ ಶ್ರೀಮಂತ ಆಟವಾದ ಐಪಿಎಲ್‌ಗೆ ಸಾಮಾಜಿಕ ಜಾಲಾತಾಣಗಳಲ್ಲಿ ಲಕ್ಷಾಂತರ ಅಭಿಮಾನಿಗಳಿದ್ದು, ತಮ್ಮ ನೆಚ್ಚಿನ ತಂಡಗಳನ್ನು ಪ್ರೋತ್ಸಾಹಿಸಿ ದಿನನಿತ್ಯ ಸಾವಿರಾರು ಪೋಸ್ಟ್‌ಗಳನ್ನು ಹಾಕಿ ಬೆಂಬಲಿಸುತ್ತಾರೆ.

ಐಪಿಎಲ್​ನ ಎಂಟು ತಂಡಗಳು ಹಾಗೂ ಆಟಗಾರರ ಪರ ಅಭಿಪ್ರಾಯಗಳನ್ನು ಬರಹ ಹಾಗೂ ಪೋಟೋಗಳ ಮೂಲಕ ಪ್ರತಿದಿನ ಫೇಸ್‌ಬುಕ್‌ ಹಾಗೂ ಟ್ವಿಟರ್‌ಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅತಿ ಹೆಚ್ಚು ಸಾಮಾಜಿಕ ಜಾಲಾತಾಣಗಳಲ್ಲಿ ಹೆಚ್ಚು ಬೆಂಬಲಿಗರನ್ನು ಹೊಂದಿರುವ ತಂಡ ಯಾವುದು ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ತಂಡ:

ತಂಡದ ಹೆಸರು ಟ್ವಿಟರ್​

ಮುಂಬೈ ಇಂಡಿಯನ್ಸ್​ 4.98 ಮಿಲಿಯನ್(49,78,525)

ಚೆನ್ನೈ ಸೂಪರ್​ ಕಿಂಗ್​ 4.58 ಮಿಲಿಯನ್ (45,75,750)

ಕೋಲ್ಕತ್ತಾ ನೈಟ್​ ರೈಡರ್ಸ್​ 4.17 ಮಿಲಿಯನ್ (41,23,747)

ರಾಯಲ್​ ಚಾಲೆಂಜರ್ಸ್​ ಬೆಂಗಳೂರು 3.37 ಮಿಲಿಯನ್(33,66,684)

ಸನ್​ರೈಸರ್ಸ್​ ಹೈದರಾಬಾದ್​ 2.3 ಮಿಲಿಯನ್ (20,28,305 )

ಕಿಂಗ್ಸ್​ ಇಲೆವೆನ್​ ಪಂಜಾಬ್​ 1.98 ಮಿಲಿಯನ್ (19,15,225)

ಡೆಲ್ಲಿ ಕ್ಯಾಪಿಟಾಲ್ಸ್​ 1.3 ಮಿಲಿಯನ್ (13,20,708)

ರಾಜಸ್ಥಾನ ರಾಯಲ್ಸ್​ 1.1​ ಮಿಲಿಯನ್ (10,97,914)



ತಂಡದ ಹೆಸರು ಫೇಸ್​ಬುಕ್​ ಹಿಂಬಾಲಕರ ಸಂಖ್ಯೆ

ಕೋಲ್ಕತ್ತಾ ನೈಟ್​ ರೈಡರ್ಸ್​ 1,64,07,052

ಮುಂಬೈ ಇಂಡಿಯನ್ಸ್​ 1,30,85,391

ಚೆನ್ನೈ ಸೂಪರ್​ ಕಿಂಗ್​ 1,22,32,545

ರಾಯಲ್​ ಚಾಲೆಂಜರ್ಸ್​ ಬೆಂಗಳೂರು 92,35,337

ಕಿಂಗ್ಸ್​ ಇಲೆವೆನ್​ ಪಂಜಾಬ್​ 86,28,427

ಸನ್​ರೈಸರ್ಸ್​ ಹೈದರಾಬಾದ್​ 58,58,442

ಡೆಲ್ಲಿ ಕ್ಯಾಪಿಟಾಲ್ಸ್​ 45,98,676

ರಾಜಸ್ಥಾನ ರಾಯಲ್ಸ್​ 41,71,890

Last Updated : Mar 14, 2019, 12:55 PM IST

ABOUT THE AUTHOR

...view details