ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟ್ವಿಟ್ಟರ್ನಲ್ಲಿ ಶರ್ಟ್ ಇಲ್ಲದೇ ಕುಳಿತುಕೊಂಡಿರುವ ಫೋಟೊ ಶೇರ್ ಮಾಡಿದ್ದು, ಟ್ವಿಟ್ಟಿಗರು ಸಖತ್ ಟ್ರೋಲ್ ಮಾಡುತ್ತಿದ್ದಾರೆ.
ಮೋಟಾರ್ ವಾಹನ ಕಾಯ್ದೆಯಡಿ ದಂಡ ಕಟ್ಟಿ ಬೀದಿಗೆ ಬಂದ್ರಂತೆ ಕೊಹ್ಲಿ...!
ವಿರಾಟ್ ಕೊಹ್ಲಿ ಟ್ವಿಟ್ಟರ್ನಲ್ಲಿ ಹೊಸದೊಂದು ಫೋಟೊ ಶೇರ್ ಮಾಡಿದ್ದು, ಟ್ವಿಟ್ಟಿಗರು ಸಖತ್ ಟ್ರೋಲ್ ಮಾಡುತ್ತಿದ್ದಾರೆ.
ವಿರಾಟ್ ಕೊಹ್ಲಿ
ನಮ್ಮೊಳಗೆ ನಾವು ಹುಡುಕಿಕೊಳ್ಳುವ ತನಕ ಹೊರಗಡೆ ಹುಡುಕುವ ಅಗತ್ಯವಿಲ್ಲ ಎಂಬ ಬರಹದೊಂದಿಗೆ ಶೇರ್ ಮಾಡಿರುವ ಫೋಟೊ ಟ್ರೋಲ್ ಆಗುತ್ತಿದೆ.
ವಿರಾಟ್ ಶೇರ್ ಮಾಡಿರುವ ಫೋಟೊ ಸಖತ್ ವೈರಲ್ ಆಗಿದ್ದು, ನೆಟ್ಟಿಗರಿಂದ ಫುಲ್ ಟ್ರೋಲ್ ಆಗುತ್ತಿದೆ. ಪ್ರಪಂಚದ ಶ್ರೀಮಂತ ಕ್ರಿಕೆಟಿಗ ಟ್ರಾಫಿಕ್ ಪೊಲೀಸರಿಗೆ ದಂಡ ಕಟ್ಟಿ ಹೀಗಾಗಿದ್ದಾರೆ ಎಂದು ವಿರಾಟ್ ಕುಳಿತ ಬಂಗಿಯನ್ನ ಟ್ರೋಲ್ ಮಾಡುತ್ತಿದ್ದಾರೆ.