ಕರ್ನಾಟಕ

karnataka

By

Published : Jan 2, 2021, 1:20 PM IST

ETV Bharat / sports

ಅಪ್ಪನ ಜೊತೆ ಜಾಹೀರಾತು ಲೋಕಕ್ಕೆ ಧೋನಿ 'ಜೀವಾ'!!

ಜಾಹೀರಾತು ಲೋಕದಲ್ಲಿರುವ ತಮ್ಮದೆಯಾದ ಡಿಮ್ಯಾಂಡ್​ ಹೊಂದಿರುವ ಧೋನಿ, ಈಗ ತಮ್ಮ ಮಗಳ ಜೊತೆ ಓರಿಯೊ ಕಂಪನಿಯ ಬಿಸ್ಕೇಟ್​ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜಾಹೀರಾತಿನ ಫೋಟೋವನ್ನು ಓರಿಯೊ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ..

Dhoni daughter Jeeva is the star of the orea ad
ಜಾಹೀರಾತು ಲೋಕಕ್ಕೆ ಕಾಲಿಟ್ಟ "ಜೀವಾ" ಧೋನಿ

ಹೈದರಾಬಾದ್ : ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಬಳಿಕ ಮಹೇಂದ್ರ ಸಿಂಗ್ ಧೋನಿ ಈಗ ತಮ್ಮ ಎಲ್ಲಾ ಸಮಯವನ್ನು ಕುಟುಂಬಕ್ಕಾಗಿ ಮೀಸಲಿಟ್ಟಿದ್ದಾರೆ. ಜಾಹೀರಾತು ಲೋಕದಲ್ಲಿ ತಮ್ಮದೆ ಛಾಪು ಮೂಡಿಸಿರುವ ಧೋನಿ ಈಗ ಸದ್ಯ ತಮ್ಮ ಮಗಳು ಜೀವಾ ಜತೆಗೆ ಹೊಸ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಧೋನಿ ಅಭಿಮಾನಿಗಳ ಸಂತೊಷಕ್ಕೆ ಕಾರಣವಾಗಿದೆ.

ಜಾಹೀರಾತು ಲೋಕಕ್ಕೆ ಕಾಲಿಟ್ಟ "ಜೀವಾ" ಧೋನಿ

ಜಾಹೀರಾತು ಲೋಕದಲ್ಲಿರುವ ತಮ್ಮದೆಯಾದ ಡಿಮ್ಯಾಂಡ್​ ಹೊಂದಿರುವ ಧೋನಿ, ಈಗ ತಮ್ಮ ಮಗಳ ಜೊತೆ ಓರಿಯೊ ಕಂಪನಿಯ ಬಿಸ್ಕೇಟ್​ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜಾಹೀರಾತಿನ ಫೋಟೋವನ್ನು ಓರಿಯೊ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ.

ಓದಿ :ನಟರಾಜನ್ ಟೆಸ್ಟ್ ತಂಡ ಸೇರಿದ್ದಕ್ಕೆ ವಾರ್ನರ್ ಹರ್ಷ : ತಂಗರಸು ಬಗ್ಗೆ ಆಸೀಸ್ ಆಟಗಾರನ ಮೆಚ್ಚು ಮಾತು

ABOUT THE AUTHOR

...view details