ಮುಂಬೈ: ಪ್ರಧಾನಿ ಮನವಿಗೆ ಎಲ್ಲಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜತೆ ಸೇರಿ ತಮ್ಮ ಮನೆಯಲ್ಲಿ ದೀಪ ಬೆಳಗಿಸಿದ್ದಾರೆ.
ವಿಶ್ವಕ್ಕೆ ನಮ್ಮ ಶಕ್ತಿ ಪ್ರದರ್ಶನವಾಗಲಿ... ರಾತ್ರಿ 9 ಗಂಟೆಗೆ ದೀಪ ಬೆಳಗಿಸೋಣ: ಕೊಹ್ಲಿ

ಒಟ್ಟಿಗೆ ತಮ್ಮ ಮನೆಯಲ್ಲಿ ದೀಪ ಹಚ್ಚಿರುವ ದಂಪತಿ, ಒಗ್ಗಟ್ಟಿನಿಂದ ಮಾಡಿರುವ ಪ್ರಾರ್ಥನೆ ನಿಜಕ್ಕೂ ವ್ಯತ್ಯಾಸವನ್ನುಂಟು ಮಾಡಲಿದೆ. ಇದು ಎಂದಿಗೂ ವ್ಯರ್ಥವಾಗಲ್ಲ. ಪ್ರತಿಯೊಂದು ಜೀವಿಗಾಗಿ ಪ್ರಾರ್ಥಿಸಿ ಮತ್ತು ಒಟ್ಟಿಗೆ ನಿಂತುಕೊಳ್ಳಿ ಎಂದು ಟ್ವಿಟ್ ಮಾಡಿದ್ದಾರೆ.
ನಿನ್ನೆ ಬೆಳಗ್ಗೆ ಟ್ವೀಟ್ ಮಾಡಿದ್ದ ವಿರಾಟ್ ಕೊಹ್ಲಿ, ಮೈದಾನದ ಶಕ್ತಿ ಅಲ್ಲಿರುವ ಅಭಿಮಾನಿಗಳು.ಭಾರತದ ಶಕ್ತಿ ಇಲ್ಲಿರುವ ಜನರು. ಇಂದು ರಾತ್ರಿ 9 ಗಂಟೆ 9 ನಿಮಿಷಗಳ ಕಾಲ ವಿಶ್ವಕ್ಕೆ ನಮ್ಮ ಶಕ್ತಿ ಪ್ರದರ್ಶನ ಮಾಡುವುದರ ಮೂಲಕ ನಾವೆಲ್ಲರೂ ಒಂದು ಎಂಬ ಒಗ್ಗಟ್ಟು ಪ್ರದರ್ಶಿಸಬೇಕು ಎಂದಿದ್ದರು.