ಮುಂಬೈ: ಇಂಟರ್ನ್ಯಾಷನಲ್ ಇಂಡಿಯನ್ ಫಿಲಂ ಅಕಾಡೆಮಿ (IIFA)- 2022 ಕುರಿತಾದ ಪತ್ರಿಕಾಗೋಷ್ಠಿ ಸೋಮವಾರ ಮುಂಬೈನ ಖಾಸಗಿ ಹೋಟೆಲ್‌ನಲ್ಲಿ ನಡೆಯಿತು. ಪತ್ರಿಕಾಗೋಷ್ಠಿಯಲ್ಲಿ ಸಲ್ಮಾನ್ ಖಾನ್, ವರುಣ್ ಧವನ್ ಮತ್ತು ಮನೀಶ್ ಪಾಲ್, ಅನನ್ಯಾ ಪಾಂಡೆ ಉಪಸ್ಥಿತರಿದ್ದರು. ಈ ವೇಳೆ, ನಟ ಸಲ್ಮಾನ್ ಖಾನ್ ಅವರು ಅನನ್ಯಾ ಪಾಂಡೆಯ ಕಾಲೆಳೆದರು.
IIFA ಪತ್ರಿಕಾಗೋಷ್ಠಿ: ನಟಿ ಅನನ್ಯಾ ಪಾಂಡೆ ಕಾಲೆಳೆದ ಸಲ್ಮಾನ್ ಖಾನ್
IIFA 2022 ಅವಾರ್ಡ್ ಕಾರ್ಯಕ್ರಮದ ಕುರಿತಾದ ಪತ್ರಿಕಾಗೋಷ್ಠಿ ಸೋಮವಾರ ಮುಂಬೈನ ಖಾಸಗಿ ಹೋಟೆಲ್‌ನಲ್ಲಿ ನಡೆಯಿತು. ಈ ವೇಳೆ, ನಟ ಸಲ್ಮಾನ್ ಖಾನ್, ವರುಣ್ ಧವನ್ ಮತ್ತು ಮನೀಶ್ ಪಾಲ್, ಅನನ್ಯಾ ಪಾಂಡೆ ಉಪಸ್ಥಿತರಿದ್ದರು.
ನಟಿ ಅನನ್ಯಾ ಪಾಂಡೆ ಕಾಲೆಳೆದ ಸಲ್ಮಾನ್ ಖಾನ್
ಅಬುದಾಬಿಯಲ್ಲಿ ಈ ಬಾರಿಯ IIFA ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮೇ 20 ಮತ್ತು 21 ರಂದು ನಡೆಯಲಿದೆ. IIFA ಅವಾರ್ಡ್ ಕಾರ್ಯಕ್ರಮ ಜಗತ್ತಿನ ಅತ್ಯುತ್ತಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮವಾಗಿದೆ. ಭಾರತದ ಹಲವು ತಾರೆಯರು, ಹಲವು ಚಿತ್ರಗಳು IIFA ಅವಾರ್ಡ್ ಗೆದ್ದುಕೊಂಡಿವೆ.